ಸುಭಾಷಿತ: ನಿಮ್ಮ ನೈತಿಕ ಪ್ರವೃತ್ತಿ ಎಷ್ಟು ಉನ್ನತವಾಗಿರುತ್ತದೋ, ನಿಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ. ಸ್ವಾಮಿ ವಿವೇಕಾನಂದ
ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ
88ನೇ ಮಹಾಮಸ್ತಕಾಭಿಷೇಕದ ಮೊದಲ ದಿನ

ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ

18 Feb, 2018

ವಿರಾಗದ ಮೇರುಮೂರ್ತಿಗೆ ಅಭಿಷೇಕ ಪ್ರಾರಂಭವಾದುದು ಮಧ್ಯಾಹ್ನ 2.30ರ ವೇಳೆಗೆ. ಬೆಳಗಿನ ತಂಪು ಹೊತ್ತಿನಿಂದಲೇ ಜನ ಗೊಮ್ಮಟನ ಸನ್ನಿಧಿಯಲ್ಲಿ ಸೇರತೊಡಗಿದ್ದರು. ಮಧ್ಯಾಹ್ನ ಹನ್ನೆರಡರ ವೇಳೆಗೆ ನೆತ್ತಿಯ ಮೇಲಿನ ಸೂರ್ಯ ಕೆಂಡ ಚೆಲ್ಲುತ್ತಿದ್ದ. ಗೊಮ್ಮಟನ ಅಭಿಷೇಕಕ್ಕೆ ಕಾತರದ ಕಂಗಳಲ್ಲಿ ಸೇರಿದ ಆರು ಸಾವಿರಕ್ಕೂ ಹೆಚ್ಚಿನ ಜನಸ್ತೋಮ ಬೆವರಿನ ಅಭಿಷೇಕದಲ್ಲಿ ಸ್ವಯಂ ತೋಯತೊಡಗಿತು.

ಮೂವರು ಸಿಬಿಐ ಬಲೆಗೆ

ಪಿಎನ್‌ಬಿ ವಂಚನೆ ಪ್ರಕರಣ / ಮೂವರು ಸಿಬಿಐ ಬಲೆಗೆ

18 Feb, 2018

ನೀರವ್ ಮೋದಿ ಕಂಪನಿಯ ವಹಿವಾಟು ಜವಾಬ್ದಾರಿ ಹೊತ್ತಿದ್ದ ಹೇಮಂತ್ ಭಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ(ಪಿಎನ್‌ಬಿ) ನಿವೃತ್ತ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ ಮತ್ತು ಪಿನ್‌ಬಿಯ ಮತ್ತೊಬ್ಬ ಅಧಿಕಾರಿ ಮನೋಜ್ ಕಾರಟ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಕಸಾಪ ಅಧ್ಯಕ್ಷರ ಅವಧಿ ಐದು ವರ್ಷಕ್ಕೆ ಹೆಚ್ಚಳ?

ಬೈಲಾಗೆ ತಿದ್ದುಪಡಿ / ಕಸಾಪ ಅಧ್ಯಕ್ಷರ ಅವಧಿ ಐದು ವರ್ಷಕ್ಕೆ ಹೆಚ್ಚಳ?

18 Feb, 2018

‍ಪರಿಷತ್ತಿನ ನಿಬಂಧನೆಗಳಿಗೆ 20 ವರ್ಷಗಳಿಗೊಮ್ಮೆ ತಿದ್ದುಪಡಿ ತರಲು ಅವಕಾಶ ಇದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಚುನಾವಣಾ ಸುಧಾರಣೆಗಾಗಿ ತಜ್ಞರ ಸಮಿತಿ ರಚಿಸಲಾಗಿತ್ತು. ಅದರ ವರದಿ ಮತ್ತು ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಬದಲಾವಣೆ ಮಾಡಲಾಗುತ್ತಿದೆ ಎಂದು ಸಾಪ ಅಧ್ಯಕ್ಷ ಮನು ಬಳಿಗಾರ್ ಸ್ಪಷ್ಪಪಡಿಸಿದರು.

ಭಾವ–ಬಣ್ಣದ ಜುಗಲಬಂದಿ

ಅಹಿಂಸೆ ವಿಶ್ವಧರ್ಮ / ಭಾವ–ಬಣ್ಣದ ಜುಗಲಬಂದಿ

18 Feb, 2018

ಹಾಲಿನ ನಂತರದ ಸರದಿ ಕಲ್ಕಚೂರ್ಣದ್ದು. ಔಷಧಿಯುಕ್ತ ನೀರು ಬಾಹುಬಲಿಯ ಬಿಳುಪನ್ನು ತೊಡೆಯಲು ಪ್ರಯತ್ನಿಸಿತು. ನಂತರದ ಸರದಿ ಅಕ್ಕಿಹಿಟ್ಟಿನದು. ಬೆಳಗಿನ ಇಬ್ಬನಿಯನ್ನೂ ಹಿಮದ ತುಣುಕುಗಳನ್ನೂ ಒಟ್ಟಿಗೆ ಹುಡಿ ಮಾಡಿ ಎರಚಿದಂತೆ ಗೊಮ್ಮಟಮೂರ್ತಿ ಕಂಗೊಳಿಸತೊಡಗಿತು. ಮತ್ತೆ ಭಕ್ತರಿಂದ ಆರಾಧ್ಯದೈವಕ್ಕೆ ಉಘೇ ಉಘೇ.    

₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

ಸಿದ್ಧತೆಗೆ ಆರ್‌ಬಿಐ ಸೂಚನೆ
₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

18 Feb, 2018
ದಾಂಡೇಲಿಯಲ್ಲಿ ದೇಶದ ಮೊದಲ ‘ಕೆನೋಪಿ ವಾಕ್’

ಇಂದು ಉದ್ಘಾಟನೆ; ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ
ದಾಂಡೇಲಿಯಲ್ಲಿ ದೇಶದ ಮೊದಲ ‘ಕೆನೋಪಿ ವಾಕ್’

18 Feb, 2018
‘ಬರಿದಾಗುತ್ತಿರುವ ಕಾವೇರಿ ಮೂಲ ಉಳಿಸಿಕೊಳ್ಳಬೇಕು’

ತೀರ್ಪಿನಿಂದ ಮೈಮರೆಯಬಾರದು
‘ಬರಿದಾಗುತ್ತಿರುವ ಕಾವೇರಿ ಮೂಲ ಉಳಿಸಿಕೊಳ್ಳಬೇಕು’

18 Feb, 2018
ದಮ್ಮನಿಂಗಲದಿಂದ ಶ್ರೀನಗರದವರೆಗೆ...

ವಿರಾಗಿಯ ಅಭಿಷೇಕಕ್ಕೆ ಬೇಕಾದ ದ್ರವ್ಯಗಳು ಎಲ್ಲೆಲ್ಲಿಂದ ಬರುತ್ತವೆ?
ದಮ್ಮನಿಂಗಲದಿಂದ ಶ್ರೀನಗರದವರೆಗೆ...

18 Feb, 2018
ಪಾಸ್‌ ಇಲ್ಲದವರಿಗೆ ಚಂದ್ರಗಿರಿಯೇ ಅಟ್ಟಣಿಗೆ

ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಾಸ್‌ ಇಲ್ಲದವರಿಗೆ ಚಂದ್ರಗಿರಿಯೇ ಅಟ್ಟಣಿಗೆ

18 Feb, 2018
ಅನೈತಿಕ ಸಂಬಂಧ; ಸ್ವಾಮೀಜಿ ಕೈಬಿಡಲು ನಿರ್ಣಯ

ಶಾರದಾ ಪೀಠ: ಸನಾತನ ಧರ್ಮ ಸಂವರ್ಧಿನೀ ಸಭಾದ ಸಭೆ
ಅನೈತಿಕ ಸಂಬಂಧ; ಸ್ವಾಮೀಜಿ ಕೈಬಿಡಲು ನಿರ್ಣಯ

18 Feb, 2018
ಅತಿ ಸಂಸ್ಕರಿತ ಆಹಾರಕ್ಕೂ, ಕ್ಯಾನ್ಸರ್‌ಗೂ ಇದೆ ನಂಟು

ಅಧ್ಯಯನ
ಅತಿ ಸಂಸ್ಕರಿತ ಆಹಾರಕ್ಕೂ, ಕ್ಯಾನ್ಸರ್‌ಗೂ ಇದೆ ನಂಟು

18 Feb, 2018
ಮತ್ತೊಮ್ಮೆ ಅಡಿಕೆ ಪರೀಕ್ಷೆ: ಹೆಗಡೆ

‘ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’
ಮತ್ತೊಮ್ಮೆ ಅಡಿಕೆ ಪರೀಕ್ಷೆ: ಹೆಗಡೆ

18 Feb, 2018
ಷೇರುಪೇಟೆಯಲ್ಲಿ ಮಂದಗತಿಯ ವಹಿವಾಟು

ಪಂಜಾಬ್‌ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ
ಷೇರುಪೇಟೆಯಲ್ಲಿ ಮಂದಗತಿಯ ವಹಿವಾಟು

18 Feb, 2018
ನಿರ್ಲಕ್ಷ್ಯ: ಎಫ್‌ಬಿಐ ತಪ್ಪೊಪ್ಪಿಗೆ

ಫ್ಲಾರಿಡಾ ಗುಂಡಿನ ದಾಳಿ ಪ್ರಕರಣ
ನಿರ್ಲಕ್ಷ್ಯ: ಎಫ್‌ಬಿಐ ತಪ್ಪೊಪ್ಪಿಗೆ

18 Feb, 2018
‘ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ದೇಶ ನಮ್ಮದಾಗಬೇಕು’

ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮನದ ಮಾತು
‘ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ದೇಶ ನಮ್ಮದಾಗಬೇಕು’

18 Feb, 2018
ರಾಯರ ಪಾದುಕೆ ಪಟ್ಟಾಭಿಷೇಕ ಮಹೋತ್ಸವ

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರುವೈಭವೋತ್ಸವ
ರಾಯರ ಪಾದುಕೆ ಪಟ್ಟಾಭಿಷೇಕ ಮಹೋತ್ಸವ

18 Feb, 2018
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

9 ಒಪ್ಪಂದಗಳಿಗೆ ಭಾರತ–ಇರಾನ್ ಸಹಿ
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

18 Feb, 2018
ಗೆಲುವಿನ ಮುನ್ನುಡಿಗೆ ಕಾದಿರುವ ಭಾರತ

ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟ್ವೆಂಟಿ–20
ಗೆಲುವಿನ ಮುನ್ನುಡಿಗೆ ಕಾದಿರುವ ಭಾರತ

18 Feb, 2018
ಭಾರತಕ್ಕೆ ಸರಣಿ ಜಯದ ತವಕ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟ್ವೆಂಟಿ–20
ಭಾರತಕ್ಕೆ ಸರಣಿ ಜಯದ ತವಕ

18 Feb, 2018
 ಸ್ಪೀಡ್‌ ಸ್ಕೇಟಿಂಗ್‌: ಚೊಯಿ ಮಿಂಜೆವೊಂಗ್‌ಗೆ ಚಿನ್ನ

ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾಕೂಟ
ಸ್ಪೀಡ್‌ ಸ್ಕೇಟಿಂಗ್‌: ಚೊಯಿ ಮಿಂಜೆವೊಂಗ್‌ಗೆ ಚಿನ್ನ

18 Feb, 2018
ಆಣೆ ಮಾಡಲು ಸಿದ್ದರಾಮಯ್ಯ ದೇವೇಗೌಡರನ್ನು ದತ್ತು ತೆಗೆದುಕೊಂಡಿದ್ದಾರೆಯೇ?: ಕುಮಾರಸ್ವಾಮಿ

ವಿಕಾಸ ಪರ್ವ ಸಮಾವೇಶ
ಆಣೆ ಮಾಡಲು ಸಿದ್ದರಾಮಯ್ಯ ದೇವೇಗೌಡರನ್ನು ದತ್ತು ತೆಗೆದುಕೊಂಡಿದ್ದಾರೆಯೇ?: ಕುಮಾರಸ್ವಾಮಿ

ಮೋದಿ ಸಲಹೆ ಮೇರೆಗೆ ಪಳನಿಸ್ವಾಮಿ ಜತೆ ಕೈಜೋಡಿಸಿದೆ: ಪನ್ನೀರಸೆಲ್ವಂ

ಎಐಡಿಎಂಕೆ
ಮೋದಿ ಸಲಹೆ ಮೇರೆಗೆ ಪಳನಿಸ್ವಾಮಿ ಜತೆ ಕೈಜೋಡಿಸಿದೆ: ಪನ್ನೀರಸೆಲ್ವಂ

17 Feb, 2018
ವಿಡಿಯೊ ಇನ್ನಷ್ಟು
ಹುಡುಗಿಯ ಕಣ್ತುಂಬಾ ಪ್ರೀತಿಯ ಬಿಂಬ

ಹುಡುಗಿಯ ಕಣ್ತುಂಬಾ ಪ್ರೀತಿಯ ಬಿಂಬ

ತುರುವೇಕೆರೆ: ಜೆಡಿಎಸ್ ಶಾಸಕರ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ

ತುರುವೇಕೆರೆ: ಜೆಡಿಎಸ್ ಶಾಸಕರ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ

ಪ್ರೇಮದ ಹೊನಲಲ್ಲಿ ತೇಲಿದ ಕಾಗದದ ದೋಣಿ

ಪ್ರೇಮದ ಹೊನಲಲ್ಲಿ ತೇಲಿದ ಕಾಗದದ ದೋಣಿ

ನಾಯಿ ಎಂದು ಚಿರತೆ ಸವರಿದಾಗ...

ನಾಯಿ ಎಂದು ಚಿರತೆ ಸವರಿದಾಗ...

ಕಟ್ಟಡದಲ್ಲಿ ತಾಯಿ–ಮಗು ಸಿಲುಕಿರುವ ಶಂಕೆ
ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ

ಕಟ್ಟಡದಲ್ಲಿ ತಾಯಿ–ಮಗು ಸಿಲುಕಿರುವ ಶಂಕೆ

18 Feb, 2018

ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಲ್ಲಿ ತಾಯಿ–ಮಗು ಸೇರಿ ಇನ್ನೂ ನಾಲ್ಕು ಮಂದಿ ಸಿಲುಕಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಕಟ್ಟಡ ಕುಸಿತ; ಜಿಪಿಎ ಪಡೆದಿದ್ದವನ ಸೆರೆ

ಬೆಂಗಳೂರು
ಕಟ್ಟಡ ಕುಸಿತ; ಜಿಪಿಎ ಪಡೆದಿದ್ದವನ ಸೆರೆ

18 Feb, 2018
ಕೆರೆ ಒಡಲಿಗೆ ಸಂಸ್ಕರಿಸಿದ ನೀರು

ದೊಡ್ಡಬೊಮ್ಮಸಂದ್ರ ಕೆರೆ
ಕೆರೆ ಒಡಲಿಗೆ ಸಂಸ್ಕರಿಸಿದ ನೀರು

18 Feb, 2018
ಶೂ–ಬಟ್ಟೆಗಾಗಿಯೇ ಎನ್‌ಸಿಸಿ ಸೇರಿದ್ದೆ! : ಕಪ್ಪಣ್ಣ ಕಷ್ಟದ ದಿನಗಳ ಮೆಲುಕು

ಮನೆಯಂಗಳದ ಮಾತುಕತೆ
ಶೂ–ಬಟ್ಟೆಗಾಗಿಯೇ ಎನ್‌ಸಿಸಿ ಸೇರಿದ್ದೆ! : ಕಪ್ಪಣ್ಣ ಕಷ್ಟದ ದಿನಗಳ ಮೆಲುಕು

18 Feb, 2018
ಪರಿಸರಸ್ನೇಹಿ ಸೈಕಲ್ ಸೇವೆಗೆ ಚಾಲನೆ

ಬೆಂಗಳೂರು
ಪರಿಸರಸ್ನೇಹಿ ಸೈಕಲ್ ಸೇವೆಗೆ ಚಾಲನೆ

18 Feb, 2018
ರಾಜಧಾನಿಗೆ ಮತ್ತೆ ₹2,500 ಕೋಟಿ

ಬಜೆಟ್‌: ಅಭಿವೃದ್ಧಿಗೆ ಒತ್ತು
ರಾಜಧಾನಿಗೆ ಮತ್ತೆ ₹2,500 ಕೋಟಿ

17 Feb, 2018
ವೀರಶೈವ–ಲಿಂಗಾಯತರ ಸಭೆ 3 ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಆಗ್ರಹ

ಬೆಂಗಳೂರು
ವೀರಶೈವ–ಲಿಂಗಾಯತರ ಸಭೆ 3 ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಆಗ್ರಹ

18 Feb, 2018

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ
ಎಸ್‌ಟಿಪಿಗಳ ಸಮೀಕ್ಷೆ ನಡೆಸಲು ಪಾಲಿಕೆಗೆ ಸೂಚನೆ

18 Feb, 2018

‘ಎಂ– ಪ್ಲಸ್‌’ ಬೃಹತ್‌ ಶಿಬಿರ
ಮಹೀಂದ್ರಾ ವಾಹನಗಳಿಗೆ ಉಚಿತ ಸರ್ವಿಸ್‌

18 Feb, 2018

ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಪ್ರಮಾಣ ಪತ್ರ ಸಲ್ಲಿಕೆ
ಮೇ 31ರೊಳಗೆ ವಾರ್ಡ್‌ ಮರು ವಿಂಗಡಣೆ–ಮೀಸಲು

18 Feb, 2018
‘ಹಲೋ, ನಾನು ಪ್ರಿಯಾ ಮಾತಾಡ್ತಿದ್ದೀನಿ’
ಸಂದರ್ಶನ

‘ಹಲೋ, ನಾನು ಪ್ರಿಯಾ ಮಾತಾಡ್ತಿದ್ದೀನಿ’

17 Feb, 2018

ಕಣ್ಣೋಟದಿಂದ ದೇಶದ ಗಮನ ಸೆಳೆದವರು, ಲಕ್ಷಾಂತರ ಜನರ ಹೃದಯಕ್ಕೆ ಕನ್ನ ಕೊರೆದವರು ಪ್ರಿಯಾ ಪ್ರಕಾಶ್ ವಾರಿಯರ್. ‘ಪ್ರಜಾವಾಣಿ’ಗೆ ತ್ರಿಶೂರ್‌ನ ಮನೆಯಿಂದಲೇ ಸಂದರ್ಶನ ನೀಡಿದ ಪ್ರಿಯಾ ಮಾತಿನ ಪ್ರತಿ ಅಕ್ಷರದಲ್ಲೂ ಖುಷಿ ತುಳುಕುತ್ತಿತ್ತು.

ಅಮೀರ್‌ ಖಾನ್‌ ಮೊದಲ ಪ್ರೇಮ ಪ್ರಸಂಗ!

ಬಾಲಿವುಡ್‌
ಅಮೀರ್‌ ಖಾನ್‌ ಮೊದಲ ಪ್ರೇಮ ಪ್ರಸಂಗ!

17 Feb, 2018
ನಾದಸ್ವರ ಮಾಂತ್ರಿಕ ಚಿಂತಲಪಲ್ಲಿ ಗಂಗಣ್ಣ

ಮೆಟ್ರೋ
ನಾದಸ್ವರ ಮಾಂತ್ರಿಕ ಚಿಂತಲಪಲ್ಲಿ ಗಂಗಣ್ಣ

17 Feb, 2018
ಮಂಗರಸನ ಅರಮನೆಯ ಅಡುಗೆ ಮಾಹಿತಿ

ಮೆಟ್ರೋ
ಮಂಗರಸನ ಅರಮನೆಯ ಅಡುಗೆ ಮಾಹಿತಿ

17 Feb, 2018
ಬಂಗಾಳಿ ಶೈಲಿಯ ಮೀನು ಖಾದ್ಯಗಳು

ರಸಸ್ವಾದ
ಬಂಗಾಳಿ ಶೈಲಿಯ ಮೀನು ಖಾದ್ಯಗಳು

17 Feb, 2018
ನೋಡಬನ್ನಿ ಕುಬ್ಜ ಮರಗಳ ಸೊಗಸು

ಮೆಟ್ರೋ
ನೋಡಬನ್ನಿ ಕುಬ್ಜ ಮರಗಳ ಸೊಗಸು

17 Feb, 2018
ಉತ್ಸಾಹ ತುಂಬುವ ಚಿತ್ರಗಳು

ಉತ್ಸಾಹ ತುಂಬುವ ಚಿತ್ರಗಳು

17 Feb, 2018
‘ಲಿಲೊಲಾ ಕಾರ್ನಿವಲ್’ ನಾಳೆ

ಜಾಗೃತಿ
‘ಲಿಲೊಲಾ ಕಾರ್ನಿವಲ್’ ನಾಳೆ

17 Feb, 2018
‘ದೇಹ ಪ್ರದರ್ಶನ ಫೋಟೊಗ್ರಫಿಯ ಉದ್ದೇಶವಲ್ಲ’

‘ದೇಹ ಪ್ರದರ್ಶನ ಫೋಟೊಗ್ರಫಿಯ ಉದ್ದೇಶವಲ್ಲ’

16 Feb, 2018
‘ಗ್ಯಾಂಗ್‌ಸ್ಟರ್‌’ನಲ್ಲಿ ಖಳನಾದ ಸಂಜು

ಬಾಲಿವುಡ್‌
‘ಗ್ಯಾಂಗ್‌ಸ್ಟರ್‌’ನಲ್ಲಿ ಖಳನಾದ ಸಂಜು

16 Feb, 2018
ಫ್ಲ್ಯಾಷ್‌ಬ್ಯಾಕ್‌ಗಳ ಸುರುಳಿಯಲ್ಲಿನ ಥ್ರಿಲ್ಲರ್
ಸಿನಿಮಾ ವಿಮರ್ಶೆ

ಫ್ಲ್ಯಾಷ್‌ಬ್ಯಾಕ್‌ಗಳ ಸುರುಳಿಯಲ್ಲಿನ ಥ್ರಿಲ್ಲರ್

18 Feb, 2018

ಸೇನಾ ಸೂಕ್ಷ್ಮಗಳು, ಭ್ರಷ್ಟಾಚಾರ, ತಾಂತ್ರಿಕ ನೈಪುಣ್ಯ, ಮಾನವೀಯತೆಯ ಒಗ್ಗರಣೆ– ಎಲ್ಲವನ್ನೂ ಬೆರೆಸಿ ತಯಾರಿಸಿರುವ ಸಿನಿಮಾ ‘ಅಯ್ಯಾರಿ’. ಉಪಕಥನಗಳು, ಹಲವು ಚಹರೆಗಳ ಪಾತ್ರಗಳನ್ನು ಚಕಚಕನೆ ತೋರಿಸುತ್ತಾ ಒಂದನ್ನೊಂದು ಬೆಸೆದಿರುವುದು ಕಸುಬುದಾರಿಕೆಯ ದೃಷ್ಟಿಯಿಂದ ಮೆಚ್ಚತಕ್ಕುದೇ.

’ಗೂಗಲ್‌’ನಲ್ಲಿ ಹುಡುಕಿದರೂ ಏನಿಲ್ಲ

ಸಿನಿಮಾ ವಿಮರ್ಶೆ
’ಗೂಗಲ್‌’ನಲ್ಲಿ ಹುಡುಕಿದರೂ ಏನಿಲ್ಲ

16 Feb, 2018
‘ಗ್ಯಾಂಗ್‌ಸ್ಟರ್‌’ನಲ್ಲಿ ಖಳನಾದ ಸಂಜು

ಸಿನಿಮಾ
‘ಗ್ಯಾಂಗ್‌ಸ್ಟರ್‌’ನಲ್ಲಿ ಖಳನಾದ ಸಂಜು

14 Feb, 2018
ಕಣ್ಣಲ್ಲೇ ಪ್ರೀತಿ ಬಾಣ ನೆಟ್ಟ ರೋಶನ್‌

ಸಿನಿಮಾ
ಕಣ್ಣಲ್ಲೇ ಪ್ರೀತಿ ಬಾಣ ನೆಟ್ಟ ರೋಶನ್‌

14 Feb, 2018
₹250 ಕೋಟಿ ದಾಟಿದ ‘ಪದ್ಮಾವತ್’ ಸಿನಿಮಾ ಗಳಿಕೆ

ಉತ್ತಮ ಪ್ರದರ್ಶನ
₹250 ಕೋಟಿ ದಾಟಿದ ‘ಪದ್ಮಾವತ್’ ಸಿನಿಮಾ ಗಳಿಕೆ

14 Feb, 2018
ಹುಡುಗಿಯ ಕಣ್ತುಂಬಾ ಪ್ರೀತಿಯ ಬಿಂಬ

ಮೆಟ್ರೋ
ಹುಡುಗಿಯ ಕಣ್ತುಂಬಾ ಪ್ರೀತಿಯ ಬಿಂಬ

13 Feb, 2018
ಹರೆಯದ ಮನಸುಗಳ ಪಿಸುಮಾತು

ಮಾಣಿಕ್ಯ ಮಲರಾಯ ಪೂವಿ
ಹರೆಯದ ಮನಸುಗಳ ಪಿಸುಮಾತು

13 Feb, 2018
ನಟಿ ಪ್ರಿಯಾಂಕಾ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತೇ?

ಕಮಿಟೆಡ್‌ ರಿಲೇಷನ್‌ಶಿಪ್‌
ನಟಿ ಪ್ರಿಯಾಂಕಾ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತೇ?

11 Feb, 2018
‘ಪ್ಯಾಡ್‌ಮನ್‌’ ಮೊದಲ ದಿನವೇ ₹10.26 ಕೋಟಿ ಗಳಿಕೆ

ಉತ್ತಮ ಪ್ರದರ್ಶನ
‘ಪ್ಯಾಡ್‌ಮನ್‌’ ಮೊದಲ ದಿನವೇ ₹10.26 ಕೋಟಿ ಗಳಿಕೆ

10 Feb, 2018
ಪ್ರೇಮದ ಬಟ್ಟಲಲ್ಲಿ ಹಲಬಗೆಯ ಖಾದ್ಯಗಳು

ಸಿನಿಮಾ ವಿಮರ್ಶೆ
ಪ್ರೇಮದ ಬಟ್ಟಲಲ್ಲಿ ಹಲಬಗೆಯ ಖಾದ್ಯಗಳು

9 Feb, 2018
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ
ಪ್ರಜಾವಾಣಿ ರೆಸಿಪಿ

ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

28 Apr, 2017

ಚಿಕನ್ ಕಬಾಬ್‌, ಚಿಕನ್‌ ಕರಿ, ಚಿಲ್ಲಿ ಚಿಕನ್‌ ಸವಿದು ಬೋರಾಗಿದೆಯೇ? ಹಾಗಾದರೆ ಈ ಸಲ ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ ! ತವಾ ಚಿಕನ್‌ ಧಾಬಾ ಸ್ಟೈಲ್‌ ಮಾಡಲು ‘ಪ್ರಜಾವಾಣಿ ರೆಸಿಪಿ’ ವಿಡಿಯೊ ನೋಡಿ.

ತೆಂಗಿನಕಾಯಿ ಚಟ್ನಿ ಜತೆಗೆ ‘ಅಕ್ಕಿ ರೊಟ್ಟಿ’ ಸವಿಯಿರಿ

ಪ್ರಜಾವಾಣಿ ರೆಸಿಪಿ
ತೆಂಗಿನಕಾಯಿ ಚಟ್ನಿ ಜತೆಗೆ ‘ಅಕ್ಕಿ ರೊಟ್ಟಿ’ ಸವಿಯಿರಿ

4 Apr, 2017
ಬಾಯಿ ಸಿಹಿ ಮಾಡುವ ಹಾಲು ಬಾಯಿ

ಪ್ರಜಾವಾಣಿ ರೆಸಿಪಿ
ಬಾಯಿ ಸಿಹಿ ಮಾಡುವ ಹಾಲು ಬಾಯಿ

11 Apr, 2017
ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

ರೆಸಿಪಿ
ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

23 May, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

23 Jun, 2017
ಚಪಾತಿ ಜೊತೆಗೆ ಎಣ್ಣೆಗಾಯಿ ಸವಿಯಿರಿ!

ಪ್ರಜಾವಾಣಿ ರೆಸಿಪಿ
ಚಪಾತಿ ಜೊತೆಗೆ ಎಣ್ಣೆಗಾಯಿ ಸವಿಯಿರಿ!

19 May, 2017
ಬಾಯಿ ದುರ್ವಾಸನೆಗೆ ಎಳ್ಳನ್ನ ರಾಮಬಾಣ

ಪ್ರಜಾವಾಣಿ ರೆಸಿಪಿ
ಬಾಯಿ ದುರ್ವಾಸನೆಗೆ ಎಳ್ಳನ್ನ ರಾಮಬಾಣ

25 Apr, 2017
ಸ್ವಾದಿಷ್ಟ ರುಚಿಗೆ ಅನ್ವರ್ಥ ‘ವೆಜ್‌ ಟಿಕ್ಕಾ’

ಪ್ರಜಾವಾಣಿ ರೆಸಿಪಿ’
ಸ್ವಾದಿಷ್ಟ ರುಚಿಗೆ ಅನ್ವರ್ಥ ‘ವೆಜ್‌ ಟಿಕ್ಕಾ’

21 Apr, 2017
ದೇಹಕ್ಕೆ ತಂಪು ನೀಡುವ ಮೆಂತ್ಯ ಸೊಪ್ಪಿನ ಪಲ್ಯ!

ಪ್ರಜಾವಾಣಿ ರೆಸಿಪಿ
ದೇಹಕ್ಕೆ ತಂಪು ನೀಡುವ ಮೆಂತ್ಯ ಸೊಪ್ಪಿನ ಪಲ್ಯ!

7 Apr, 2017
ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ
88ನೇ ಮಹಾಮಸ್ತಕಾಭಿಷೇಕದ ಮೊದಲ ದಿನ

ಭಕ್ತಿಯ ಅಭಿಷೇಕದಲ್ಲಿ ಮಿಂದೆದ್ದ ಗೊಮ್ಮಟೇಶ್ವರ

18 Feb, 2018

ವಿರಾಗದ ಮೇರುಮೂರ್ತಿಗೆ ಅಭಿಷೇಕ ಪ್ರಾರಂಭವಾದುದು ಮಧ್ಯಾಹ್ನ 2.30ರ ವೇಳೆಗೆ. ಬೆಳಗಿನ ತಂಪು ಹೊತ್ತಿನಿಂದಲೇ ಜನ ಗೊಮ್ಮಟನ ಸನ್ನಿಧಿಯಲ್ಲಿ ಸೇರತೊಡಗಿದ್ದರು. ಮಧ್ಯಾಹ್ನ ಹನ್ನೆರಡರ ವೇಳೆಗೆ ನೆತ್ತಿಯ ಮೇಲಿನ ಸೂರ್ಯ ಕೆಂಡ ಚೆಲ್ಲುತ್ತಿದ್ದ. ಗೊಮ್ಮಟನ ಅಭಿಷೇಕಕ್ಕೆ ಕಾತರದ ಕಂಗಳಲ್ಲಿ ಸೇರಿದ ಆರು ಸಾವಿರಕ್ಕೂ ಹೆಚ್ಚಿನ ಜನಸ್ತೋಮ ಬೆವರಿನ ಅಭಿಷೇಕದಲ್ಲಿ ಸ್ವಯಂ ತೋಯತೊಡಗಿತು.

ಭಾವ–ಬಣ್ಣದ ಜುಗಲಬಂದಿ

ಅಹಿಂಸೆ ವಿಶ್ವಧರ್ಮ
ಭಾವ–ಬಣ್ಣದ ಜುಗಲಬಂದಿ

18 Feb, 2018
ದಮ್ಮನಿಂಗಲದಿಂದ ಶ್ರೀನಗರದವರೆಗೆ...

ವಿರಾಗಿಯ ಅಭಿಷೇಕಕ್ಕೆ ಬೇಕಾದ ದ್ರವ್ಯಗಳು ಎಲ್ಲೆಲ್ಲಿಂದ ಬರುತ್ತವೆ?
ದಮ್ಮನಿಂಗಲದಿಂದ ಶ್ರೀನಗರದವರೆಗೆ...

18 Feb, 2018
ಪಾಸ್‌ ಇಲ್ಲದವರಿಗೆ ಚಂದ್ರಗಿರಿಯೇ ಅಟ್ಟಣಿಗೆ

ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಾಸ್‌ ಇಲ್ಲದವರಿಗೆ ಚಂದ್ರಗಿರಿಯೇ ಅಟ್ಟಣಿಗೆ

18 Feb, 2018
‘ಬರಿದಾಗುತ್ತಿರುವ ಕಾವೇರಿ ಮೂಲ ಉಳಿಸಿಕೊಳ್ಳಬೇಕು’

ತೀರ್ಪಿನಿಂದ ಮೈಮರೆಯಬಾರದು
‘ಬರಿದಾಗುತ್ತಿರುವ ಕಾವೇರಿ ಮೂಲ ಉಳಿಸಿಕೊಳ್ಳಬೇಕು’

18 Feb, 2018
ಕಾಂಗ್ರೆಸ್‌ನಿಂದ ದಲಿತರಿಗೆ ನಿರಂತರ ದ್ರೋಹ: ಬಿಜೆಪಿ–ಕಾಂಗ್ರೆಸ್‌ ತಿರಸ್ಕರಿಸಲು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕರೆ

ಜೆಡಿಎಸ್‌ ‘ವಿಕಾಸ ಪರ್ವ’ ಸಮಾವೇಶ
ಕಾಂಗ್ರೆಸ್‌ನಿಂದ ದಲಿತರಿಗೆ ನಿರಂತರ ದ್ರೋಹ: ಬಿಜೆಪಿ–ಕಾಂಗ್ರೆಸ್‌ ತಿರಸ್ಕರಿಸಲು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕರೆ

18 Feb, 2018
ವಿಧಾನಸಭೆ ಚುನಾವಣೆ : ಜೆಡಿಎಸ್‌ ಪಟ್ಟಿ ಬಿಡುಗಡೆ

126 ಕ್ಷೇತ್ರಗಳಲ್ಲಿ ಸ್ಪರ್ಧೆ
ವಿಧಾನಸಭೆ ಚುನಾವಣೆ : ಜೆಡಿಎಸ್‌ ಪಟ್ಟಿ ಬಿಡುಗಡೆ

18 Feb, 2018
ಅನೈತಿಕ ಸಂಬಂಧ; ಸ್ವಾಮೀಜಿ ಕೈಬಿಡಲು ನಿರ್ಣಯ

ಶಾರದಾ ಪೀಠ: ಸನಾತನ ಧರ್ಮ ಸಂವರ್ಧಿನೀ ಸಭಾದ ಸಭೆ
ಅನೈತಿಕ ಸಂಬಂಧ; ಸ್ವಾಮೀಜಿ ಕೈಬಿಡಲು ನಿರ್ಣಯ

18 Feb, 2018
ದಾಂಡೇಲಿಯಲ್ಲಿ ದೇಶದ ಮೊದಲ ‘ಕೆನೋಪಿ ವಾಕ್’

ಇಂದು ಉದ್ಘಾಟನೆ; ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ
ದಾಂಡೇಲಿಯಲ್ಲಿ ದೇಶದ ಮೊದಲ ‘ಕೆನೋಪಿ ವಾಕ್’

18 Feb, 2018
ಕಸಾಪ ಅಧ್ಯಕ್ಷರ ಅವಧಿ ಐದು ವರ್ಷಕ್ಕೆ ಹೆಚ್ಚಳ?

ಬೈಲಾಗೆ ತಿದ್ದುಪಡಿ
ಕಸಾಪ ಅಧ್ಯಕ್ಷರ ಅವಧಿ ಐದು ವರ್ಷಕ್ಕೆ ಹೆಚ್ಚಳ?

18 Feb, 2018
ಜಿಲ್ಲಾ ಸುದ್ದಿ ಎಲ್ಲಾ ಜಿಲ್ಲೆಗಳು ▾

ನಂಜನಗೂಡು
ಮಳಿಗೆ ಪಡೆಯಲು ಜಿದ್ದಾಜಿದ್ದಿ

17 Feb, 2018

ಹಂಪಾಪುರ
ಸೀಗೆ ಬೆಟ್ಟಕ್ಕೆ ಬೆಂಕಿ; 8 ಎಕರೆ ನಾಶ

17 Feb, 2018

ಮಂಗಳೂರು
ರಾಜ್ಯ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

17 Feb, 2018

ತುಮಕೂರು
ಕಲ್ಪತರು ನಾಡಿಗೆ ನಿರಾಸೆ ತಂದ ಬಜೆಟ್‌

17 Feb, 2018

ತುರುವೇಕೆರೆ
ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್; ಪ್ರತಿಭಟನೆ

17 Feb, 2018

ಮಂಡ್ಯ
ಪಡಿತರ ಚೀಟಿ ವಿತರಣೆಗೆ ವಿಶೇಷ ಆಂದೋಲನ

17 Feb, 2018

ಮಂಡ್ಯ
ಕಾವೇರಿ ತೀರ್ಪು: ಸಿಹಿ ಹಂಚಿ ಸಂಭ್ರಮಾಚರಣೆ

17 Feb, 2018

ತುಮಕೂರು
ಕೊನೆಗೂ ಸಿಕ್ಕಿತು ಶಾಲೆಗೆ ಟುಡಾ ಜಾಗ

17 Feb, 2018

ಕೊಪ್ಪಳ
ಮಾನವ ಸ್ವಾರ್ಥಿ, ಪರಿಸರ ನಿಸ್ವಾರ್ಥಿ

17 Feb, 2018

ಚಿಕ್ಕನಾಯಕನಹಳ್ಳಿ
ಮುಂದಿನ ಬಜೆಟ್ ನಾನು ಮಂಡಿಸುವೆ

17 Feb, 2018

ಕೊರಟಗೆರೆ
ನಾಳೆ ಯುವ ಚೈತನ್ಯ ಸಮಾವೇಶ

17 Feb, 2018

ಹಳಿಯಾಳ
ಉದ್ಯಾನ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

17 Feb, 2018
 • ಹಳಿಯಾಳ / ಮೈಲಾರಲಿಂಗ ಜಾತ್ರೆಯಲ್ಲಿ ಶಸ್ತ್ರ ಪವಾಡ

 • ಉಮ್ಮಚಗಿ / 155 ಫಲಾನುಭವಿಗಳಿಗೆ ಶಿಬಿರದ ಪ್ರಯೋಜನ

 • ಶ್ರೀನಿವಾಸಪುರ / 300 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

 • ಶಿಕಾರಿಪುರ / ಸಂಘಟನೆ ಮೂಲಕ ಸಾಮಾಜಿಕ ಕಾರ್ಯ

 • ಶಿವಮೊಗ್ಗ / ಕಿಮ್ಮನೆ ವಿರುದ್ಧ ಮಾನನಷ್ಟ ಮೊಕದ್ದಮೆ

 • ಶಿವಮೊಗ್ಗ / ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಆಗ್ರಹ

 • ಹೊಸನಗರ / ‘₹ 2.34 ಕೋಟಿ ಕಂದಾಯ ಸಂಗ್ರಹದ ಗುರಿ’

 • ರಾಮನಗರ / ಉರುಳಿಗೆ ಬಿದ್ದ ಕರಡಿ ರಕ್ಷಣೆ

 • ಕುಶಾಲನಗರ / ಯುವ ಶಕ್ತಿ ಸದ್ಬಳಕೆಯಾಗಲಿ

 • ರಾಮನಗರ / ಅನಿತಾ ಸ್ಪರ್ಧೆ: ಕಾರ್ಯಕರ್ತರಲ್ಲಿ ಕುತೂಹಲ

ಮಡಿಕೇರಿ
ರೈಲು: ಪರಿಸರವಾದಿಗಳಿಂದ ಗೊಂದಲ ಸೃಷ್ಟಿ

17 Feb, 2018

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿ

17 Feb, 2018

ಬಾಣವಾಡಿ
ಮನ ಸೆಳೆದ ‘ರಾಜಾ ಸತ್ಯವ್ರತ’ ನಾಟಕ

17 Feb, 2018

ಕಾರವಾರ
ಕ್ಯಾನ್ಸರ್ ಆಸ್ಪತ್ರೆಗೆ ಹಣ: ಸಂತಸ

17 Feb, 2018

ಹಟ್ಟಿ ಚಿನ್ನದ ಗಣಿ
ಧ್ವಜಕ್ಕೆ ಬೆಂಕಿ: ಕಾರ್ಮಿಕರ ಆಕ್ರೋಶ

17 Feb, 2018

ಜನರ ಅಭಿಮತ
ಮಹಿಳೆಯರಿಗೆ ಉತ್ತಮ, ದೂರದೃಷ್ಟಿ ಇಲ್ಲ: ಬಜೆಟ್‌ಗೆ ರಾಯಚೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

ಕಾರವಾರ
ಬಂದರು ವಿಸ್ತರಣೆಗೆ ಒಮ್ಮತದ ವಿರೋಧ

17 Feb, 2018

ರಾಯಚೂರು
ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಸಿಗದ ಆದ್ಯತೆ

17 Feb, 2018

ಘೇರಾವ್
ಸಿಎಂ ಸಿದ್ಧರಾಮಯ್ಯಗೆ ಕರವೇ ಘೇರಾವ್

17 Feb, 2018

ವಾಡಿ
ನಿರ್ವಹಣೆ ಕಾಣದ ಶೌಚಾಲಯ: ಪರದಾಟ

17 Feb, 2018

ಹೊಸಪೇಟೆ
ಈಡೇರಿದ ಬಹುವರ್ಷದ ಬೇಡಿಕೆ

17 Feb, 2018

ಹಾನಗಲ್
ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ

17 Feb, 2018

ಬ್ಯಾಡಗಿ
ಕೆಂಗೊಂಡ: ಸರ್ಕಾರಿ ಶಾಲೆಗೆ ಆಧುನಿಕ ಸ್ಪರ್ಶ

17 Feb, 2018

ಹಾವೇರಿ
ದೇವಿಯ ಉಬ್ಬು ಶಿಲ್ಪ ಹೊಂದಿದ ಮಣ್ಣಿನ ಮಡಕೆ ಪತ್ತೆ

17 Feb, 2018

ಹೊಳೆನರಸೀಪುರ
ಸಾಲ ಕಟ್ಬೇಡಿ, ಎಚ್‌ಡಿಕೆ ಮನ್ನಾ ಮಾಡ್ತಾರೆ

17 Feb, 2018

ಶ್ರವಣಬೆಳಗೊಳ
ಮಸ್ತಕಾಭಿಷೇಕ: ಕ್ಷೇತ್ರದಿಂದ ವಾಹನ ಸೇವೆ

17 Feb, 2018
ಕಳ್ಳರ ಪರಾರಿ ವೇಳೆ ನಿದ್ದೆಯಲ್ಲಿದ್ದ ಕಾವಲುಗಾರ
ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ಕಾಂಗ್ರೆಸ್

ಕಳ್ಳರ ಪರಾರಿ ವೇಳೆ ನಿದ್ದೆಯಲ್ಲಿದ್ದ ಕಾವಲುಗಾರ

18 Feb, 2018

‘ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣಕ್ಕೆ ಎನ್‌ಡಿಎ ಸರ್ಕಾರವೇ ನೇರ ಹೊಣೆ. ‘ಆಪ್ತ ಬಂಡವಾಳಶಾಹಿಗಳ ಲಾಬಿ’ಗೆ ಪ್ರಧಾನಿ ನರೇಂದ್ರ ಮೋದಿ ಸಾಂಸ್ಥಿಕ ರೂಪ ಕೊಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಾ.16ರಿಂದ ಕಾಂಗ್ರೆಸ್‌ ಅಧಿವೇಶನ

ಸಂಚಲನಾ ಸಮಿತಿ ಸಭೆಯಲ್ಲಿ ನಿರ್ಧಾರ
ಮಾ.16ರಿಂದ ಕಾಂಗ್ರೆಸ್‌ ಅಧಿವೇಶನ

18 Feb, 2018
ಲಿಂಗಾನುಪಾತ ಕುಸಿತ: ಕರ್ನಾಟಕದಲ್ಲೂ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖ

ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆ
ಲಿಂಗಾನುಪಾತ ಕುಸಿತ: ಕರ್ನಾಟಕದಲ್ಲೂ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖ

18 Feb, 2018
ವಾದ್ರಾ ಕಂಪನಿಗೆ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ
ವಾದ್ರಾ ಕಂಪನಿಗೆ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

18 Feb, 2018
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

9 ಒಪ್ಪಂದಗಳಿಗೆ ಭಾರತ–ಇರಾನ್ ಸಹಿ
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

18 Feb, 2018
₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

ಸಿದ್ಧತೆಗೆ ಆರ್‌ಬಿಐ ಸೂಚನೆ
₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

18 Feb, 2018
ಮೂವರು ಸಿಬಿಐ ಬಲೆಗೆ

ಪಿಎನ್‌ಬಿ ವಂಚನೆ ಪ್ರಕರಣ
ಮೂವರು ಸಿಬಿಐ ಬಲೆಗೆ

18 Feb, 2018
‘ಸುಪ್ರೀಂ’ ತೀರ್ಪು ನಿರಾಸೆ ತಂದಿದೆ: ಪಳನಿಸ್ವಾಮಿ

ಕಾವೇರಿ ನೀರು ಹಂಚಿಕೆ
‘ಸುಪ್ರೀಂ’ ತೀರ್ಪು ನಿರಾಸೆ ತಂದಿದೆ: ಪಳನಿಸ್ವಾಮಿ

18 Feb, 2018

ನವದೆಹಲಿ
ಅನುಚಿತ ವರ್ತನೆ, ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌

18 Feb, 2018

ನವದೆಹಲಿ
ಕೃಷಿ ಸಾಲದ ಬಡ್ಡಿ ಪರಾಮರ್ಶೆಯ ಅಧಿಕಾರ ಕೋರ್ಟ್‌ಗಳಿಗೆ: ಸುಪ್ರೀಂ

18 Feb, 2018
‘ಭಾರಿ ಕೈಗಾರಿಕೆ ಹೆಚ್ಚು ಉದ್ಯೋಗ ಸೃಷ್ಟಿಸದು’
ವಾರದ ಸಂದರ್ಶನ

‘ಭಾರಿ ಕೈಗಾರಿಕೆ ಹೆಚ್ಚು ಉದ್ಯೋಗ ಸೃಷ್ಟಿಸದು’

18 Feb, 2018

ಕೃಷಿ ಬಲವರ್ಧನೆಗೆ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್‌ ಸರಳ ಸೂತ್ರವನ್ನು ನೀಡಿದ್ದರು. ಕೃಷಿಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿದಾಗ ಅದರ ಸಂಪೂರ್ಣ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭಾಂಶ ಸಿಗಬೇಕು ಎಂಬ ಸರಳ ಸೂತ್ರವಿದು. ಸರ್ಕಾರ ಇದನ್ನು ಜಾರಿಗೊಳಿಸಬೇಕು.

ಆಸ್ಮಾ ಜಹಾಂಗೀರ್: ಹೋರಾಟದ ಹಾದಿ

ವ್ಯಕ್ತಿ ಸ್ಮರಣೆ
ಆಸ್ಮಾ ಜಹಾಂಗೀರ್: ಹೋರಾಟದ ಹಾದಿ

18 Feb, 2018

ವಾರೆಗಣ್ಣು
‘ಯಾವ ಬೋಳಪ್ಪನೂ ಮುಖ್ಯಮಂತ್ರಿ ಆಗಲ್ರೀ..!’

ಬಿಜೆಪಿಯವರದ್ದೂ ಅದೇ ಹಣೆಬರಹವಲ್ಲವೇ ಎಂದು ಪತ್ರಕರ್ತರೊಬ್ಬರು ಕಾಲೆಳೆದಾಗ, ಗರಂ ಆದ ಜಿಗಜಿಣಗಿ, ‘ನೋಡ್ರೀ ಈಗ ನಮ್ಮಣ್ಣ ಯಡಿಯೂರಪ್ಪಣ್ಣನ ಕೋಟಾ. ಯಾರು ಏನೇ ಹೇಳಿದ್ರೂ ಅವಂದು...

18 Feb, 2018

ವಾರೆಗಣ್ಣು
ಹೆಣ್ಮಕ್ಕಳೇ ಸ್ಟ್ರಾಂಗು ಗುರು!

ತಕ್ಷಣವೇ ಲಿಂಗಭೇದ ಮರೆತು, ಎಲ್ಲ ಸದಸ್ಯರೂ ಎದ್ದು ನಿಂತು ಜೋರಾಗಿ ಹಾಡಿದರು. ಹೆಣ್ಮಕ್ಕಳೇ ಸ್ಟ್ರಾಂಗು ಗುರು... ಸ್ಟ್ರಾಂಗು ಗುರು...

18 Feb, 2018

ವಾರೆಗಣ್ಣು
ಸಮ್ಮೇಳನದಲ್ಲೂ ವೋಟಿನ ಮಾತು!

‘ಇಷ್ಟೆಲ್ಲ ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ, ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀವಿ. ನೀವು ಮಾತ್ರ ಬೇರೆ ಕಡೆ ವೋಟು ಹಾಕುತ್ತಿರಲ್ಲಾ’ ಎಂದು ಶಿವಕುಮಾರ್ ಕಿಚಾಯಿಸಿದರು. ಅಲ್ಲಿಯೇ ಇದ್ದ...

18 Feb, 2018
ಕೋರ್ಟ್‌ ಆಫೀಸರ್‌ಗೆ ಲಾಟರಿ ಐಲು...!

ಕಟಕಟೆ –106
ಕೋರ್ಟ್‌ ಆಫೀಸರ್‌ಗೆ ಲಾಟರಿ ಐಲು...!

18 Feb, 2018
ಭಾನುವಾರ, 18–2–1968

50 ವರ್ಷಗಳ ಹಿಂದೆ
ಭಾನುವಾರ, 18–2–1968

18 Feb, 2018
ಕರ್ನಾಟಕದ ಕಷ್ಟಕ್ಕೆ ಸ್ಪಂದಿಸಿದ ಸುಪ್ರೀಂ ಕೋರ್ಟ್‌

ಸಂಪಾದಕೀಯ
ಕರ್ನಾಟಕದ ಕಷ್ಟಕ್ಕೆ ಸ್ಪಂದಿಸಿದ ಸುಪ್ರೀಂ ಕೋರ್ಟ್‌

17 Feb, 2018
ಕೃಷಿ, ಆರೋಗ್ಯಕ್ಕೆ ಆದ್ಯತೆ ಸರ್ವರ ಸಂತೃಪ್ತಿಗೆ ಯತ್ನ

ಸಂಪಾದಕೀಯ
ಕೃಷಿ, ಆರೋಗ್ಯಕ್ಕೆ ಆದ್ಯತೆ ಸರ್ವರ ಸಂತೃಪ್ತಿಗೆ ಯತ್ನ

17 Feb, 2018
ಶತಮಾನದ ವಿವಾದಕ್ಕೆ ಸಮತೋಲನದ ತೀರ್ಪು

ಕಾವೇರಿ ತೀರ್ಪು
ಶತಮಾನದ ವಿವಾದಕ್ಕೆ ಸಮತೋಲನದ ತೀರ್ಪು

17 Feb, 2018
ಅಂಕಣಗಳು
ಪ್ರಕಾಶ್ ರೈ
ಅವರವರ ಭಾವಕ್ಕೆ
ಪ್ರಕಾಶ್ ರೈ

ಅರಿತೋ ಅರಿಯದೆಯೋ...

ಶೇಖರ್‌ ಗುಪ್ತ
ರಾಷ್ಟ್ರಕಾರಣ
ಶೇಖರ್‌ ಗುಪ್ತ

ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶ ವಿಫಲ

ರಾಮಚಂದ್ರ ಗುಹಾ
ಗುಹಾಂಕಣ
ರಾಮಚಂದ್ರ ಗುಹಾ

‘ಜೋಳಿಗೆದಾಸ’ ಅರ್ಥಶಾಸ್ತ್ರಜ್ಞನ ಜತೆಗೊಂದು ದಿನ

ಎ.ಸೂರ್ಯ ಪ್ರಕಾಶ್
ಸೂರ್ಯ–ನಮಸ್ಕಾರ
ಎ.ಸೂರ್ಯ ಪ್ರಕಾಶ್

ರಾಜ್ಯಸಭೆ: ಮುಂದಾಗುವುದು ಕಾಣಿಸದಾಯಿತೇ?!

ಪ್ರಸನ್ನ
ಸಂಭಾಷಣೆ
ಪ್ರಸನ್ನ

ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

ಯು.ಬಿ. ಪವನಜ
ಗ್ಯಾಜೆಟ್ ಲೋಕ
ಯು.ಬಿ. ಪವನಜ

ಟಿ.ವಿ.ಯನ್ನು ಸ್ಮಾರ್ಟ್ ಮಾಡಿ

ಎನ್.ಎ.ಎಂ. ಇಸ್ಮಾಯಿಲ್
ಇ-ಹೊತ್ತು
ಎನ್.ಎ.ಎಂ. ಇಸ್ಮಾಯಿಲ್

ಗೂಗಲ್ ಎಂಬ ಕೇಡಿನ ವರ್ತಮಾನ ಮತ್ತು ಭವಿಷ್ಯ

ನಾರಾಯಣ ಎ
ಅನುರಣನ
ನಾರಾಯಣ ಎ

ಪ್ರಶ್ನಿಸಬೇಕಾದೆಡೆ ಪ್ರಶಂಸೆಗಿಳಿಯುವ ಪತ್ರಿಕೋದ್ಯಮ

ಆಕಾರ್‌ ಪಟೇಲ್
ದೂರ ದರ್ಶನ
ಆಕಾರ್‌ ಪಟೇಲ್

ಕಲ್ಲೆಸೆಯುವ ಕಾಶ್ಮೀರದ ಕೈಗಳ ಬಗ್ಗೆ...

ಡಿ. ಉಮಾಪತಿ
ದೆಹಲಿ ನೋಟ
ಡಿ. ಉಮಾಪತಿ

ಚಾಂಡಾಲ ಬದುಕೊಂದರ ಪ್ರಚಂಡ ಪಾಟಿಸವಾಲು!

ಕೆ. ಜಿ. ಕೃಪಾಲ್
ಷೇರು ಸಮಾಚಾರ
ಕೆ. ಜಿ. ಕೃಪಾಲ್

ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

‘ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ದೇಶ ನಮ್ಮದಾಗಬೇಕು’
ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಮನದ ಮಾತು

‘ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ದೇಶ ನಮ್ಮದಾಗಬೇಕು’

18 Feb, 2018

‘ಕ್ರೀಡೆಯನ್ನು ಆರಾಧಿಸುವುದಷ್ಟೇ ಅಲ್ಲ ಅದರಲ್ಲಿ ತೊಡಗಿಸಿಕೊಳ್ಳುವಂತಹ ದೇಶ ನಮ್ಮದಾಗಬೇಕು’ ಎಂದು ಭಾರತ ತಂಡದ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹೇಳಿದರು.

ಗೆಲುವಿನ ಮುನ್ನುಡಿಗೆ ಕಾದಿರುವ ಭಾರತ

ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟ್ವೆಂಟಿ–20
ಗೆಲುವಿನ ಮುನ್ನುಡಿಗೆ ಕಾದಿರುವ ಭಾರತ

18 Feb, 2018
ವಿಶ್ವದಾಖಲೆ ಬರೆದ ವಿರಾಟ್

ದ್ವಿಪಕ್ಷೀಯ ಸರಣಿಯೊಂದರಲ್ಲಿ 500ಕ್ಕೂ ಹೆಚ್ಚು ರನ್
ವಿಶ್ವದಾಖಲೆ ಬರೆದ ವಿರಾಟ್

18 Feb, 2018
ಭಾರತಕ್ಕೆ ಸರಣಿ ಜಯದ ತವಕ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟ್ವೆಂಟಿ–20
ಭಾರತಕ್ಕೆ ಸರಣಿ ಜಯದ ತವಕ

18 Feb, 2018
ವಿರಾಟ್ ಬ್ಯಾಟಿಂಗ್‌ ಬಣ್ಣನೆಗೆ ಪದಗಳೇ ಸಿಗುತಿಲ್ಲ: ಶಾಸ್ತ್ರಿ

‘ಪ್ರಸ್ತುತ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌’
ವಿರಾಟ್ ಬ್ಯಾಟಿಂಗ್‌ ಬಣ್ಣನೆಗೆ ಪದಗಳೇ ಸಿಗುತಿಲ್ಲ: ಶಾಸ್ತ್ರಿ

18 Feb, 2018
ಕರ್ನಾಟಕ ತಂಡಕ್ಕೆ ಕರುಣ್ ನಾಯಕತ್ವ

ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ
ಕರ್ನಾಟಕ ತಂಡಕ್ಕೆ ಕರುಣ್ ನಾಯಕತ್ವ

18 Feb, 2018
ಮುಂದಿನ ಋತುವಿನಲ್ಲಿ ಹೊಸ ಜವಾಬ್ದಾರಿ: ಇರ್ಫಾನ್

ಕ್ರಿಕೆಟ್‌ ಅಕಾಡೆಮಿ ಆಫ್‌ ಪಠಾಣ್ಸ್‌ಗೆ ಚಾಲನೆ
ಮುಂದಿನ ಋತುವಿನಲ್ಲಿ ಹೊಸ ಜವಾಬ್ದಾರಿ: ಇರ್ಫಾನ್

18 Feb, 2018
 ಸ್ಪೀಡ್‌ ಸ್ಕೇಟಿಂಗ್‌: ಚೊಯಿ ಮಿಂಜೆವೊಂಗ್‌ಗೆ ಚಿನ್ನ

ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾಕೂಟ
ಸ್ಪೀಡ್‌ ಸ್ಕೇಟಿಂಗ್‌: ಚೊಯಿ ಮಿಂಜೆವೊಂಗ್‌ಗೆ ಚಿನ್ನ

18 Feb, 2018
ಯೂಕಿ ಭಾಂಬ್ರಿ ರನ್ನರ್ ಅಪ್‌

ಚೆನ್ನೈ ಓಪನ್ ಟೆನಿಸ್ ಟೂರ್ನಿ
ಯೂಕಿ ಭಾಂಬ್ರಿ ರನ್ನರ್ ಅಪ್‌

18 Feb, 2018
ರಾಜ್ಯ ತಂಡದಲ್ಲಿ ನಿಕ್ಷೇಪ್‌ಗೆ ಸ್ಥಾನ

ಬೆಂಗಳೂರು
ರಾಜ್ಯ ತಂಡದಲ್ಲಿ ನಿಕ್ಷೇಪ್‌ಗೆ ಸ್ಥಾನ

18 Feb, 2018
ಷೇರುಪೇಟೆಯಲ್ಲಿ ಮಂದಗತಿಯ ವಹಿವಾಟು
ಪಂಜಾಬ್‌ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ

ಷೇರುಪೇಟೆಯಲ್ಲಿ ಮಂದಗತಿಯ ವಹಿವಾಟು

18 Feb, 2018

ದೇಶದ ಷೇರುಪೇಟೆಯು ಎರಡು ವಾರಗಳ ಇಳಿಮುಖ ವಹಿವಾಟಿನಿಂದ ಚೇತರಿಕೆ ಕಂಡುಕೊಳ್ಳುವ ಪ್ರಯತ್ನ ನಡೆಸಿತು. ಆದರೆ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ವಂಚನೆ ಪ್ರಕರಣವು ವಾರದ ವಹಿವಾಟಿನಲ್ಲಿ ಸೂಚ್ಯಂಕವನ್ನು ಹೆಚ್ಚು ಏರಿಕೆ ಕಾಣದಂತೆ ತಡೆಯಿತು.

ಮತ್ತೊಮ್ಮೆ ಅಡಿಕೆ ಪರೀಕ್ಷೆ: ಹೆಗಡೆ

‘ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’
ಮತ್ತೊಮ್ಮೆ ಅಡಿಕೆ ಪರೀಕ್ಷೆ: ಹೆಗಡೆ

18 Feb, 2018
ಜಿಡಿಪಿ: ಶೇ 7.5 ರಷ್ಟು ಪ್ರಗತಿ ನಿರೀಕ್ಷೆ

ಡಾಯಿಷ್ ಬ್ಯಾಂಕ್‌ ಅಬಿಪ್ರಾಯ
ಜಿಡಿಪಿ: ಶೇ 7.5 ರಷ್ಟು ಪ್ರಗತಿ ನಿರೀಕ್ಷೆ

18 Feb, 2018
ವಿತ್ತೀಯ ಕೊರತೆ ಗುರಿ: ಐಎಂಎಫ್‌ ಸ್ವಾಗತ

ವಾಷಿಂಗ್ಟನ್‌
ವಿತ್ತೀಯ ಕೊರತೆ ಗುರಿ: ಐಎಂಎಫ್‌ ಸ್ವಾಗತ

18 Feb, 2018
ಬ್ಯಾಂಕ್‌ಗಳ ವಂಚನೆ ಮೊತ್ತ ₹ 62 ಸಾವಿರ ಕೋಟಿ

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ
ಬ್ಯಾಂಕ್‌ಗಳ ವಂಚನೆ ಮೊತ್ತ ₹ 62 ಸಾವಿರ ಕೋಟಿ

17 Feb, 2018
ಮಾರಾಟ ಒತ್ತಡ: ಸೂಚ್ಯಂಕ ಇಳಿಕೆ

ಷೇರುಪೇಟೆ
ಮಾರಾಟ ಒತ್ತಡ: ಸೂಚ್ಯಂಕ ಇಳಿಕೆ

17 Feb, 2018
ಫೋನ್‌ಪೇ, ಐಒಸಿ ಒಪ್ಪಂದ

ನಗದು ರಹಿತ ವಹಿವಾಟು
ಫೋನ್‌ಪೇ, ಐಒಸಿ ಒಪ್ಪಂದ

17 Feb, 2018
ಅಡಿಕೆ ಬೆಳೆಗಾರರ ಪರ ಕಾಂಗ್ರೆಸ್‌ ಹೋರಾಟ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಅಡಿಕೆ ಬೆಳೆಗಾರರ ಪರ ಕಾಂಗ್ರೆಸ್‌ ಹೋರಾಟ

16 Feb, 2018
ಷೇರುಪೇಟೆ ವಹಿವಾಟು ತುಸು ಚೇತರಿಕೆ

ಸಕಾರಾತ್ಮಕ ಜಾಗತಿಕ ವಹಿವಾಟು
ಷೇರುಪೇಟೆ ವಹಿವಾಟು ತುಸು ಚೇತರಿಕೆ

16 Feb, 2018
ಎಲ್‌ಟಿಸಿಜಿ: ‘ಎನ್‌ಪಿಎಸ್’ ಮೇಲೆ ಪರಿಣಾಮ ಇಲ್ಲ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ
ಎಲ್‌ಟಿಸಿಜಿ: ‘ಎನ್‌ಪಿಎಸ್’ ಮೇಲೆ ಪರಿಣಾಮ ಇಲ್ಲ

15 Feb, 2018
ಅತಿ ಸಂಸ್ಕರಿತ ಆಹಾರಕ್ಕೂ, ಕ್ಯಾನ್ಸರ್‌ಗೂ ಇದೆ ನಂಟು
ಅಧ್ಯಯನ

ಅತಿ ಸಂಸ್ಕರಿತ ಆಹಾರಕ್ಕೂ, ಕ್ಯಾನ್ಸರ್‌ಗೂ ಇದೆ ನಂಟು

18 Feb, 2018

ಕುಕೀಸ್‌ಗಳು, ಆಕರ್ಷಕ ಪೇಯಗಳು ಸೇರಿದಂತೆ ಅತಿಯಾಗಿ ಸಂಸ್ಕರಿಸಿದ ಆಹಾರಗಳಿಗೂ ಕ್ಯಾನ್ಸರ್‌ ರೋಗಕ್ಕೂ ನಂಟು ಇದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.

ಪಾಕ್‌: ಅತ್ಯಾಚಾರಿಗೆ ಮರಣದಂಡನೆ

ಬಾಲಕಿಯ ಕೊಲೆ ಮಾಡಿ ಕಸದ ಬುಟ್ಟಿಗೆ ಎಸೆದಿದ್ದ!
ಪಾಕ್‌: ಅತ್ಯಾಚಾರಿಗೆ ಮರಣದಂಡನೆ

18 Feb, 2018
ನಿರ್ಲಕ್ಷ್ಯ: ಎಫ್‌ಬಿಐ ತಪ್ಪೊಪ್ಪಿಗೆ

ಫ್ಲಾರಿಡಾ ಗುಂಡಿನ ದಾಳಿ ಪ್ರಕರಣ
ನಿರ್ಲಕ್ಷ್ಯ: ಎಫ್‌ಬಿಐ ತಪ್ಪೊಪ್ಪಿಗೆ

18 Feb, 2018
ಟ್ರಂಪ್ ಜೊತೆ ಸಂಬಂಧ: ಮತ್ತೊಬ್ಬ ಮಹಿಳೆಯ ಹೇಳಿಕೆ

‘ನ್ಯೂ ಯಾರ್ಕರ್’ ಪತ್ರಿಕೆ ವರದಿ
ಟ್ರಂಪ್ ಜೊತೆ ಸಂಬಂಧ: ಮತ್ತೊಬ್ಬ ಮಹಿಳೆಯ ಹೇಳಿಕೆ

18 Feb, 2018
ಆರು ಭಾರತೀಯ ಅಮೆರಿಕನ್ನರಿಗೆ ಗೇಟ್ಸ್‌ ಕೇಂಬ್ರಿಡ್ಜ್‌ ವಿದ್ಯಾರ್ಥಿ ವೇತನ

ವಾಷಿಂಗ್ಟನ್‌
ಆರು ಭಾರತೀಯ ಅಮೆರಿಕನ್ನರಿಗೆ ಗೇಟ್ಸ್‌ ಕೇಂಬ್ರಿಡ್ಜ್‌ ವಿದ್ಯಾರ್ಥಿ ವೇತನ

18 Feb, 2018
ವಲಸೆ ನೀತಿ ಸುಧಾರಣೆ ಮಸೂದೆ ತಿರಸ್ಕೃತ

ಸೆನೆಟ್‌ ಸಭೆ
ವಲಸೆ ನೀತಿ ಸುಧಾರಣೆ ಮಸೂದೆ ತಿರಸ್ಕೃತ

17 Feb, 2018
ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ: ಚೀನಾ ಆಕ್ಷೇಪ

ರಾಜತಾಂತ್ರಿಕ ಪ್ರತಿಭಟನೆ
ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ: ಚೀನಾ ಆಕ್ಷೇಪ

16 Feb, 2018
ಶಾಲೆಯಲ್ಲಿ ಗುಂಡಿನ ದಾಳಿ: 17 ಸಾವು

ಹಲವು ಮಂದಿಗೆ ಗಾಯ
ಶಾಲೆಯಲ್ಲಿ ಗುಂಡಿನ ದಾಳಿ: 17 ಸಾವು

16 Feb, 2018
ನೇಪಾಳ ಪ್ರಧಾನಿಯಾಗಿ ಒಲಿ ಆಯ್ಕೆ

2ನೇ ಬಾರಿಗೆ ಆಯ್ಕೆ
ನೇಪಾಳ ಪ್ರಧಾನಿಯಾಗಿ ಒಲಿ ಆಯ್ಕೆ

16 Feb, 2018
ದಕ್ಷಿಣ ಆಫ್ರಿಕಾ ಅಧ್ಯಕ್ಷ ಜುಮಾ ರಾಜೀನಾಮೆ

ಭ್ರಷ್ಟಾಚಾರ ಆರೋಪ
ದಕ್ಷಿಣ ಆಫ್ರಿಕಾ ಅಧ್ಯಕ್ಷ ಜುಮಾ ರಾಜೀನಾಮೆ

16 Feb, 2018
ಬೆಂಗಳೂರು ನಗರದ ರಂಗೋಲಿ ಕಲಾ ಗ್ಯಾಲರಿಯಲ್ಲಿ ಶನಿವಾರ ಕಲಾವಿದ ಪ್ರೊ. ಜೆ. ಎ. ಕೆ. ತರೀನ್‌ ಅವರು ತಮ್ಮ ಕಲಾಕೃತಿಗಳ ಬಗ್ಗೆ ವಿವರಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರು ನಗರದ ರಂಗೋಲಿ ಕಲಾ ಗ್ಯಾಲರಿಯಲ್ಲಿ ಶನಿವಾರ ಕಲಾವಿದ ಪ್ರೊ. ಜೆ. ಎ. ಕೆ. ತರೀನ್‌ ಅವರು ತಮ್ಮ ಕಲಾಕೃತಿಗಳ ಬಗ್ಗೆ ವಿವರಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಫ್ರೀಡಂ ಸನ್‌ಫ್ಲವರ್‌ ಆಯಿಲ್‌ ಸಂಸ್ಥೆಯು ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಿತು. ‘ಫ್ರೀಡಂ ಜಾರ್‌ಕಾರ್‌ ಕೊಡುಗೆ’ಯ ವಿಜೇತರಾದ ಹಾನಗಲ್‌ನ ದೇವರಾಜ್‌ ಅವರಿಗೆ ನಟಿ ಶರ್ಮಿಳಾ ಮಾಂಡ್ರೆ ಅವರು ಕಾರ್‌ ಕೀಲಿಕೈ ಹಸ್ತಾಂತರಿಸಿದರು. ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ ಉಪಸ್ಥಿತರಿದ್ದರು. –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಫ್ರೀಡಂ ಸನ್‌ಫ್ಲವರ್‌ ಆಯಿಲ್‌ ಸಂಸ್ಥೆಯು ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಿತು. ‘ಫ್ರೀಡಂ ಜಾರ್‌ಕಾರ್‌ ಕೊಡುಗೆ’ಯ ವಿಜೇತರಾದ ಹಾನಗಲ್‌ನ ದೇವರಾಜ್‌ ಅವರಿಗೆ ನಟಿ ಶರ್ಮಿಳಾ ಮಾಂಡ್ರೆ ಅವರು ಕಾರ್‌ ಕೀಲಿಕೈ ಹಸ್ತಾಂತರಿಸಿದರು. ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ ಉಪಸ್ಥಿತರಿದ್ದರು. –ಪ್ರಜಾವಾಣಿ ಚಿತ್ರ
ಯಲ್ಲಾಪುರ ತಾಲ್ಲೂಕಿನ ಇಡಗುಂದಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಮಹಾಶಿವರಾತ್ರಿ ಜಾತ್ರೆಯ ಪ್ರಯುಕ್ತ ಬುಧವಾರ ಬೆಳಗ್ಗಿನ ಜಾವ ಮಹಾರಥೋತ್ಸವ ನಡೆಯಿತು. ಮಂಗಳವಾರ ಮಧ್ಯರಾತ್ರಿ ಸಣ್ಣ ರಥೋತ್ಸವ ನಡೆಯಿತು. ಸಾವಿರಾರು ಜನರು ದೇವರಿಗೆ ಪೂಜೆ ಸಲ್ಲಿಸಿದರು.
ಯಲ್ಲಾಪುರ ತಾಲ್ಲೂಕಿನ ಇಡಗುಂದಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಮಹಾಶಿವರಾತ್ರಿ ಜಾತ್ರೆಯ ಪ್ರಯುಕ್ತ ಬುಧವಾರ ಬೆಳಗ್ಗಿನ ಜಾವ ಮಹಾರಥೋತ್ಸವ ನಡೆಯಿತು. ಮಂಗಳವಾರ ಮಧ್ಯರಾತ್ರಿ ಸಣ್ಣ ರಥೋತ್ಸವ ನಡೆಯಿತು. ಸಾವಿರಾರು ಜನರು ದೇವರಿಗೆ ಪೂಜೆ ಸಲ್ಲಿಸಿದರು.
1947ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಕದನದಲ್ಲಿ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ಉಳಿಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿಸಿ3 ಡಕೋಟ ಯುದ್ಧ ವಿಮಾನವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾರತೀಯ ವಾಯುಪಡೆಗೆ ಉಡುಗೊರೆಯಾಗಿ ನೀಡಿದರು. ಆ ವಿಮಾನಕ್ಕೆ ‘ಪರುಶುರಾಮ’ ಎಂದು ಹೆಸರಿಟ್ಟರು.  ಏರ್ ಚೀಫ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೋವಾ ಹಾಗೂ ಆ ಯುದ್ಧ ವಿಮಾನದ ಪೈಲಟ್‌ ಆಗಿದ್ದ ರಾಜೀವ್‌ ಚಂದ್ರಶೇಖರ್‌ ಅವರ ತಂದೆ ಎಂ.ಕೆ. ಚಂದ್ರಶೇಖರ್ ಸಹಿ ಮಾಡಿದ ಉಡುಗೊರೆ ಪತ್ರವನ್ನು ಪ್ರದರ್ಶಿಸಿದರು.
1947ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಕದನದಲ್ಲಿ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ಉಳಿಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿಸಿ3 ಡಕೋಟ ಯುದ್ಧ ವಿಮಾನವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾರತೀಯ ವಾಯುಪಡೆಗೆ ಉಡುಗೊರೆಯಾಗಿ ನೀಡಿದರು. ಆ ವಿಮಾನಕ್ಕೆ ‘ಪರುಶುರಾಮ’ ಎಂದು ಹೆಸರಿಟ್ಟರು. ಏರ್ ಚೀಫ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೋವಾ ಹಾಗೂ ಆ ಯುದ್ಧ ವಿಮಾನದ ಪೈಲಟ್‌ ಆಗಿದ್ದ ರಾಜೀವ್‌ ಚಂದ್ರಶೇಖರ್‌ ಅವರ ತಂದೆ ಎಂ.ಕೆ. ಚಂದ್ರಶೇಖರ್ ಸಹಿ ಮಾಡಿದ ಉಡುಗೊರೆ ಪತ್ರವನ್ನು ಪ್ರದರ್ಶಿಸಿದರು.
 ಪ್ರಧಾನಿ ನರೇಂದ್ರ ಮೋದಿ ‘ಎಕ್ಸಾಂ ವಾರಿಯರ್ಸ್‌ ಪುಸ್ತಕವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಪತ್ನಿ ಅಮೃತಾ ಫಡಣವೀಸ್‌ ಮುಂಬೈನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ವಿತರಿಸಿದರು. –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ‘ಎಕ್ಸಾಂ ವಾರಿಯರ್ಸ್‌ ಪುಸ್ತಕವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಪತ್ನಿ ಅಮೃತಾ ಫಡಣವೀಸ್‌ ಮುಂಬೈನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ವಿತರಿಸಿದರು. –ಪಿಟಿಐ ಚಿತ್ರ
ಸಿದ್ಧಾರೂಢಸ್ವಾಮಿ ಮಹಾರಾಜ್‌ ಕಿ ಜೈ... ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಸಿದ್ಧಾರೂಢಸ್ವಾಮಿ ರಥೋತ್ಸವ ಹುಬ್ಬಳ್ಳಿಯಲ್ಲಿ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಸಿದ್ಧಾರೂಢಸ್ವಾಮಿ ಮಹಾರಾಜ್‌ ಕಿ ಜೈ... ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಸಿದ್ಧಾರೂಢಸ್ವಾಮಿ ರಥೋತ್ಸವ ಹುಬ್ಬಳ್ಳಿಯಲ್ಲಿ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಪ್ರೇಮಿಗಳ ದಿನದ ಮುನ್ನಾ ದಿನವಾದ ಮಂಗಳವಾರ ಕೋಲ್ಕತ್ತದ ರಸ್ತೆಯಲ್ಲಿ ಗುಲಾಬಿ ಮಾರುತ್ತಿರುವ ವ್ಯಾಪಾರಿ. –ಪಿಟಿಐ ಚಿತ್ರ
ಪ್ರೇಮಿಗಳ ದಿನದ ಮುನ್ನಾ ದಿನವಾದ ಮಂಗಳವಾರ ಕೋಲ್ಕತ್ತದ ರಸ್ತೆಯಲ್ಲಿ ಗುಲಾಬಿ ಮಾರುತ್ತಿರುವ ವ್ಯಾಪಾರಿ. –ಪಿಟಿಐ ಚಿತ್ರ
ಹುಬ್ಬಳ್ಳಿಯ ಅಜ್ಜ ಎಂದೇ ಪ್ರಸಿದ್ಧರಾದ ಸದ್ಗುರು ಸಿದ್ಧಾರೂಢಸ್ವಾಮಿ ಜಾತ್ರೆಯ ನಿಮಿತ್ತ ವಿದ್ಯುದ್ದೀಪಗಳಿಂದ ಅಲಂಕರಿಸಲಾದ ಶ್ರೀಮಠದ ಆವರಣದಲ್ಲಿ ಭಕ್ತರು ಮಂಗಳವಾರ ಶಿವರಾತ್ರಿ ಜಾಗರಣೆ ಮಾಡಿದರು. ಬುಧವಾರ ಸಿದ್ಧಾರೂಢರ ರಥೋತ್ಸವ ಜರುಗಲಿದೆ
ಹುಬ್ಬಳ್ಳಿಯ ಅಜ್ಜ ಎಂದೇ ಪ್ರಸಿದ್ಧರಾದ ಸದ್ಗುರು ಸಿದ್ಧಾರೂಢಸ್ವಾಮಿ ಜಾತ್ರೆಯ ನಿಮಿತ್ತ ವಿದ್ಯುದ್ದೀಪಗಳಿಂದ ಅಲಂಕರಿಸಲಾದ ಶ್ರೀಮಠದ ಆವರಣದಲ್ಲಿ ಭಕ್ತರು ಮಂಗಳವಾರ ಶಿವರಾತ್ರಿ ಜಾಗರಣೆ ಮಾಡಿದರು. ಬುಧವಾರ ಸಿದ್ಧಾರೂಢರ ರಥೋತ್ಸವ ಜರುಗಲಿದೆ
–ಪ್ರಕಾಶ್‌ ಶೆಟ್ಟಿ
–ಪ್ರಕಾಶ್‌ ಶೆಟ್ಟಿ
ವಿಜಯಪುರದ ಹೊರವಲಯ ಶಿವಗಿರಿಯಲ್ಲಿ ಮಂಗಳವಾರ ಮಹಾಶಿವರಾತ್ರಿ ಅಂಗವಾಗಿ ಶಿವನ ಬೃಹತ್ ಮೂರ್ತಿಯ ದರ್ಶನಾಶೀರ್ವಾದ ಪಡೆದ ಜನಸ್ತೋಮ ಪ್ರಜಾವಾಣಿ ಚಿತ್ರ
ವಿಜಯಪುರದ ಹೊರವಲಯ ಶಿವಗಿರಿಯಲ್ಲಿ ಮಂಗಳವಾರ ಮಹಾಶಿವರಾತ್ರಿ ಅಂಗವಾಗಿ ಶಿವನ ಬೃಹತ್ ಮೂರ್ತಿಯ ದರ್ಶನಾಶೀರ್ವಾದ ಪಡೆದ ಜನಸ್ತೋಮ ಪ್ರಜಾವಾಣಿ ಚಿತ್ರ
ಚಿನಕುರಳಿ - ಪ್ರಕಾಶ್ ಶೆಟ್ಟಿ


ಮಂದಿರಾಕಾಯದ ಗುಟ್ಟು ಬಲ್ಲಿರಾ

ಮಂದಿರಾಕಾಯದ ಗುಟ್ಟು ಬಲ್ಲಿರಾ

17 Feb, 2018

 46ರ ಹರೆಯದಲ್ಲೂ ಬಳುಕುವ ಬಳ್ಳಿಯಂತೆ ಮೈಕಟ್ಟು ಕಾಪಾಡಿಕೊಂಡು, ಪುರುಷರು ಮಾಡುವ ಎಷ್ಟೋ ವ್ಯಾಯಾಮಗಳನ್ನು ಮಾಡುವ ಮಂದಿರಾ ಬೇಡಿ ಅನೇಕರಿಗೆ ಅನುಕರಣೀಯರಾಗಿದ್ದಾರೆ.

ಸಮುದ್ರ ರಾಜನ ತೆಕ್ಕೆಗೆ ಮಾದಕ ಸುಂದರಿ

ಗುಲ್‌ಮೊಹರ್
ಸಮುದ್ರ ರಾಜನ ತೆಕ್ಕೆಗೆ ಮಾದಕ ಸುಂದರಿ

17 Feb, 2018
ಒಂದೇ ಕಣ್ಣಿನ ಮೇಕೆ ಮರಿ

ಅಚ್ಚರಿ
ಒಂದೇ ಕಣ್ಣಿನ ಮೇಕೆ ಮರಿ

17 Feb, 2018
ಫೇಸ್‌ಬುಕ್‌ನಿಂದ ಜೀವನಪಾಠ

ಬುದ್ಧಿ ಕಲಿತೆ
ಫೇಸ್‌ಬುಕ್‌ನಿಂದ ಜೀವನಪಾಠ

17 Feb, 2018
ಬಾಳ ದೋಣಿ ಮುಳುಗಿತು!

ಹೀಗೂ ಉಂಟು
ಬಾಳ ದೋಣಿ ಮುಳುಗಿತು!

17 Feb, 2018
ಮೆಟಾಲಿಕ್ ಫ್ಯೂಷನ್ ಫ್ಯಾಷನ್

ಗುಲ್‌ಮೊಹರ್
ಮೆಟಾಲಿಕ್ ಫ್ಯೂಷನ್ ಫ್ಯಾಷನ್

15 Feb, 2018
ಉಗುರಿಗೆ ಬಣ್ಣ ಹಚ್ಚಲು ಪ್ರಿಂಟರ್

ಉಗುರಿಗೆ ಬಣ್ಣ ಹಚ್ಚಲು ಪ್ರಿಂಟರ್

15 Feb, 2018
ಆಡುತ್ತಾ ಆಡುತ್ತಾ ವ್ಯಾಯಾಮ

ಆಡುತ್ತಾ ಆಡುತ್ತಾ ವ್ಯಾಯಾಮ

15 Feb, 2018
ಪ್ರೇಮ, ಕಾಮ… ಫುಲ್‌ಸ್ಟಾಪ್

ಇಂದು ಪ್ರೇಮಿಗಳ ದಿನ
ಪ್ರೇಮ, ಕಾಮ… ಫುಲ್‌ಸ್ಟಾಪ್

14 Feb, 2018
ಕನ್ನಡ ಸಿನಿಮಾ ಮತ್ತು ಲವ್‍ ಟ್ರೈನಿಂಗ್

ಕನ್ನಡ ಸಿನಿಮಾ ಮತ್ತು ಲವ್‍ ಟ್ರೈನಿಂಗ್

14 Feb, 2018
ಭವಿಷ್ಯ
ಮೇಷ
ಮೇಷ / ಗಣ್ಯ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಥಾನಮಾನ ಗೌರವ. ವ್ಯಾಪಾರ ವ್ಯವಹಾರದಲ್ಲಿರುವವರಿಗೆ ಅಧಿಕ ಲಾಭ. ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿ, ಸ್ಥಾನ ಬದಲಾವಣೆ.
ವೃಷಭ
ವೃಷಭ / ಸಹನೆಯಿಂದ ಚಿಂತನೆ ವಿಮರ್ಶೆಯಿಂದಾಗಿ ವೈಯುಕ್ತಿಕ ಸಮಸ್ಯೆ ಪರಿಹಾರ ಕಂಡುಕೊಳ್ಳುವವು. ಮನೆಯಲ್ಲಿ ನೆಮ್ಮದಿ ಸಂತೋಷದ ವಾತಾವರಣ ಮೂಡಿಬರಲಿದೆ. ಮಿತ್ರರೊಂದಿಗಿನ ಸಮಾಲೋಚನೆ ತೃಪ್ತಿ ತರಲಿದೆ.
ಮಿಥುನ
ಮಿಥುನ / ಸಮಾಜ ಸೇವೆಯಿಂದಾಗಿ ಗೌರರ ಹೆಚ್ಚಿ ಲಾಭ ತರಲಿದೆ. ಗಣ್ಯರ ಆಕಸ್ಮಿಕ ಸಂಪರ್ಕದಿಂದಾಗಿ ಜೀವನದ ಶೈಲಿಯಲ್ಲಿ ಬದಲಾವಣೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಎಲ್ಲ ಸಾಧ್ಯತೆಗಳು ಕಂಡುಬರುವವು.
ಕಟಕ
ಕಟಕ / ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವ ಅವಕಾಶ. ಛಾಯಾಗ್ರಾಹಕರು, ವಿಡಿಯೋ ಗ್ರಾಹಕರುಗಳಿಗೆ ಹೆಚ್ಚಿನ ಅವಕಾಶ ಸಾಧ್ಯತೆ. ಪುಣ್ಯ ಕ್ಷೇತ್ರ, ಕುಲದೇವತಾ ದರ್ಶನ ಭಾಗ್ಯ.
ಸಿಂಹ
ಸಿಂಹ / ಔದ್ಯೋಗಿಕ ಸಮಸ್ಯೆಗಳು ಪರಿಹಾರವಾಗುವವು. ಮೇಲಾಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುವಿರಿ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಸಂಬಂಧ ಸಾಧ್ಯತೆ. ಉದ್ಯಮ ಉದ್ಯೋಗ ಪ್ರಾರಂಭಿಸಲು ಸೂಕ್ತಕಾಲ.
ಕನ್ಯಾ
ಕನ್ಯಾ / ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಸಂಗೀತ ಮತ್ತು ಕಲೆಗಳಲ್ಲಿ ಅಭಿರುಚಿ ಹೆಚ್ಚುವ ಸಾಧ್ಯತೆ. ಸಣ್ಣ ಉದ್ಯಮಿಗಳಿಗೆ ಹೆಚ್ಚಿನ ಲಾಭ. ತರಕಾರಿ, ವಸ್ತ್ರ ವ್ಯಾಪಾರಿಗಳಿಗೆ ಸುಯೋಗ. ವ್ಯಾಪರ ಕ್ಷೇತ್ರ ಬದಲಾವಣೆ.
ತುಲಾ
ತುಲಾ / ಮನೆಯವರ ಮನೋಗತಕ್ಕನುಗುಣವಾಗಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲಿದ್ದೀರಿ. ಸಣ್ಣಪುಟ್ಟ ಸಾಲಗಳಿಂದ ಮುಕ್ತರಾಗುವ ಸಾಧ್ಯತೆ. ಸರ್ಕಾರ, ಉದ್ಯೋಗ ದಾತರ ಸಹಾಯ ಸಹಕಾರದಿಂದ ತಾಂತ್ರಿಕ ನೈಪುಣ್ಯತೆ.
ವೃಶ್ಚಿಕ
ವೃಶ್ಚಿಕ / ಮನೋಗತ ವ್ಯಕ್ತಪಡಿಸಲು ಉತ್ತಮ ಅವಕಾಶ. ಸಂಶೋಧಕರು ಪ್ರಶಂಸೆಗೆ ಪಾತ್ರರಾಗುವ ಸಾಧ್ಯತೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಅರಿತು ಸ್ಪಂದಿಸುವುದರಿಂದ ಉತ್ತಮ ಅವಕಾಶ ಲಭ್ಯವಾಗಲಿದೆ.
ಧನು
ಧನು / ಮನೆಯಲ್ಲಿ ಸಡಗರ ಸಂಭ್ರಮ. ವಾಣಿಜ್ಯ ವ್ಯವಹಾರ, ಜಾಹೀರಾತು ಒಪ್ಪಂದಗಳಿಂದ ಲಾಭ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಎಚ್ಚರಿಗೆ ವಹಿಸುವುದು ಅಗತ್ಯ. ದೂರದವರಿಂದ ಶುಭ ವಾರ್ತೆ ಕೇಳುವಿರಿ.
ಮಕರ
ಮಕರ / ಎಲ್ಲ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ದೊರೆಯಲಿದೆ. ಉದ್ದೇಶದಲ್ಲಿ ಗಂಭೀರ ಬದಲಾವಣೆಗಳು ಕಂಡುಬರುವುದು. ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿಯೊಂದಿಗೆ ಗೌರವಾದರಗಳು. ಮಕ್ಕಳ ಯಶಸ್ಸಿನಿಂದ ಸಣತೋಷ.
ಕುಂಭ
ಕುಂಭ / ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ಕೆಲಸ ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿಂದ ಶ್ರಮವಹಿಸುವುದು ಒಳಿತು. ಮಕ್ಕಳ ಬದುಕಿನಲ್ಲಿ ಹೊಸ ತಿರುವಿನಿಂದ ಅವಕಾಶಗಳು ತೆರೆದುಕೊಳ್ಳುವವು.
ಮೀನ
ಮೀನ / ಗೃಹ ನಿರ್ಮಾಣ, ಖರೀದಿ ಸಾಧ್ಯತೆ. ಲೇವಾದೇವಿ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಮನೆಯವರೊಂದಿಗೆ ದೇವಿ ದರ್ಶನಕ್ಕಾಗಿ ಮಂದಿರ ದರ್ಶನ ಸಾಧ್ಯತೆ.
ಬೇಸಿಗೆಗೆ ತಕ್ಕ ನೀರು

ಬೇಸಿಗೆಗೆ ತಕ್ಕ ನೀರು

17 Feb, 2018

ಬೇಸಿಗೆ ಎಂದರೆ ಬಾಯಾರಿಕೆ. ಅದಕ್ಕೆ ಪರಿಹಾರವಾಗಿ ನೀರನ್ನು ಹೆಚ್ಚಾಗಿ ಕುಡಿಯುವುದು ಸರ್ವೇಸಾಮಾನ್ಯ. ಆದರೆ ಎಂತಹ ನೀರನ್ನು ಕುಡಿಯಬೇಕು?

ರಕ್ತದಿಂದ ಇದು ಸಾಧ್ಯವೇ?

ರಕ್ತದಿಂದ ಇದು ಸಾಧ್ಯವೇ?

17 Feb, 2018
ಕಾಡದಿರಲಿ ಹುಳುಕಡ್ಡಿ

ಕಾಡದಿರಲಿ ಹುಳುಕಡ್ಡಿ

17 Feb, 2018
ಬದುಕೆಂಬ ಬಣ್ಣದ ಹೋಳಿ

ಬದುಕೆಂಬ ಬಣ್ಣದ ಹೋಳಿ

14 Feb, 2018
ಆಹಾರದ ಆಯ್ಕೆಯಲ್ಲಿ ಇರಲಿ ವಿವೇಕ

ಉತ್ತಮ ಆರೋಗ್ಯ
ಆಹಾರದ ಆಯ್ಕೆಯಲ್ಲಿ ಇರಲಿ ವಿವೇಕ

10 Feb, 2018
ಮೊದಲ ಓದು
ಮೊದಲ ಓದು
ರಾಜೇಂದ್ರ ಚೆನ್ನಿ
ವಿಷಮ ಭಿನ್ನರಾಶಿ
ವಿಷಮ ಭಿನ್ನರಾಶಿ
ವಸುಧೇಂದ್ರ
ಮಹಿಳೆ– ಕಾನೂನು– ಪರಿಹಾರ
ಮಹಿಳೆ– ಕಾನೂನು– ಪರಿಹಾರ
ಪೊ.ಆರ್‌. ಸುನಂದಮ್ಮ
ನಾಳೆಯನ್ನು ಕಂಡವರು
ನಾಳೆಯನ್ನು ಕಂಡವರು
.
ಲಲಿತ ವಿಸ್ತರ
ಲಲಿತ ವಿಸ್ತರ
.
KAVIRAJAMARGAM
KAVIRAJAMARGAM
.
ಸದಭಿರುಚಿಯ ತಲ್ಲೀನತೆ
ಸದಭಿರುಚಿಯ ತಲ್ಲೀನತೆ
ಎಸ್‌.ಬಿ.ಶಾಪೇಟಿ
ಸ್ತ್ರೀ ದೇಹ
ಸ್ತ್ರೀ ದೇಹ
ಡಾ.ಎಚ್‌.ಗಿರಿಜಮ್ಮ
ಸಿಲೋನ್‌ ಸೈಕಲ್‌
ಸಿಲೋನ್‌ ಸೈಕಲ್‌
ಕನಕರಾಜ್‌ ಆರನಕಟ್ಟೆ
ವಚನಗಳಲ್ಲಿ ಧರ್ಮ ಮತ್ತು ನೀತಿ
ವಚನಗಳಲ್ಲಿ ಧರ್ಮ ಮತ್ತು ನೀತಿ
.
ಮಿಸ್ಡ್‌ ಕಾಲ
ಮಿಸ್ಡ್‌ ಕಾಲ
ಗೋಪಾಲ್ ಯಡಗೆರೆ
ಸೋಲನ್ನು ಸೋಲಿಸಿ
ಸೋಲನ್ನು ಸೋಲಿಸಿ
ಗೋಪಾಲ್‌ ಯಡಗೆರೆ
ವಿಜ್ಞಾನದ ನೂರೆಂಟು ಪ್ರಶ್ನೆಗಳು
ವಿಜ್ಞಾನದ ನೂರೆಂಟು ಪ್ರಶ್ನೆಗಳು
ಮನೋಜ್‌ ಪಾಟೀಲ
ವಿಶ್ವಕ್ಕೆ ಬೆಳಕು ತೋರಿದವರು
ವಿಶ್ವಕ್ಕೆ ಬೆಳಕು ತೋರಿದವರು
ಮನೋಜ ಪಾಟೀಲ
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್‌
ಡಾ. ಎಸ್‌. ಗುರುಮೂರ್ತಿ
ರಾಜಸ್ಥಾನವೆಂಬ ಸ್ವರ್ಗದ ತುಣುಕು
ರಾಜಸ್ಥಾನವೆಂಬ ಸ್ವರ್ಗದ ತುಣುಕು
ಲಕ್ಷ್ಮೀಕಾಂತ ಇಟ್ನಾಳ
ಮುಕ್ತಛಂದ ಇನ್ನಷ್ಟು
ಅಪ್ಪನ ನೆನಪುಗಳು

ಅಪ್ಪನ ನೆನಪುಗಳು

18 Feb, 2018

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

ಮುಕ್ತಛಂದ
ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

18 Feb, 2018
ಕನ್ನಡ ಸಾಹಿತ್ಯಲೋಕದ ವಿಷಕಂಠ

ಮುಕ್ತಛಂದ
ಕನ್ನಡ ಸಾಹಿತ್ಯಲೋಕದ ವಿಷಕಂಠ

18 Feb, 2018
‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಮುಕ್ತಛಂದ
‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

18 Feb, 2018
ಚಿತ್ತದಲಿ ಕೆತ್ತಿದ ಕವಿತೆ

ಮುಕ್ತಛಂದ
ಚಿತ್ತದಲಿ ಕೆತ್ತಿದ ಕವಿತೆ

18 Feb, 2018
ನಿಸರ್ಗ ದೇವತೆಯ ಕಲಾಶಾಲೆ: ಗ್ಯುಲಿನ್

ಮುಕ್ತಛಂದ
ನಿಸರ್ಗ ದೇವತೆಯ ಕಲಾಶಾಲೆ: ಗ್ಯುಲಿನ್

18 Feb, 2018
ಆಟಅಂಕ ಇನ್ನಷ್ಟು
ಬೆಂಗಳೂರಿಗೆ ಕ್ರಿಕೆಟ್ ‘ಶಕ್ತಿಕೇಂದ್ರ’

ಬೆಂಗಳೂರಿಗೆ ಕ್ರಿಕೆಟ್ ‘ಶಕ್ತಿಕೇಂದ್ರ’

12 Feb, 2018

ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಕೇಂದ್ರ ಕಚೇರಿ ದೇಶದ ವಾಣಿಜ್ಯ ನಗರಿಯ ನಂಟನ್ನು ಕಳಚಿ ಸಿಲಿಕಾನ್‌ ಸಿಟಿಯಲ್ಲಿ ಕಾಲೂರುವ ಸಾಧ್ಯತೆ ಇದೆ ಎಂಬ ಸುದ್ದಿಯಿಂದಾಗಿ ಇಲ್ಲಿನ ಕ್ರಿಕೆಟ್ ವಲಯದಲ್ಲಿ ಸಂಚಲನ ಆಗಿದೆ. ಬೆಂಗಳೂರು ನಗರ ಹೊರವಲಯದ 40 ಎಕರೆ ಜಾಗದಲ್ಲಿ ಸಿದ್ಧವಾಗುವ ಎನ್‌ಸಿಎ ಆವರಣಕ್ಕೆ ಬಿಸಿಸಿಐ ಕಚೇರಿಯೂ ಸ್ಥಳಾಂತರಗೊಳ್ಳಲಿದ್ದು ಇಲ್ಲಿನ ಕ್ರಿಕೆಟ್‌ಗೆ ಶ್ರೀಮಂತಿಕೆ ತುಂಬುವ ಭರವಸೆ ಮೂಡಿಸಿದೆ

ಶ್ರೇಷ್ಠ ‘ಶುಭ’ ಸಂದರ್ಭ

ಆಟ-ಅಂಕ
ಶ್ರೇಷ್ಠ ‘ಶುಭ’ ಸಂದರ್ಭ

12 Feb, 2018
ಸಾಹಸ, ರೋಮಾಂಚನದ ಚಳಿಗಾಲದ ಒಲಿಂಪಿಕ್ಸ್‌...

ಆಟ-ಅಂಕ
ಸಾಹಸ, ರೋಮಾಂಚನದ ಚಳಿಗಾಲದ ಒಲಿಂಪಿಕ್ಸ್‌...

12 Feb, 2018
ಪ್ರೇಯಸಿಯ ಮುತ್ತು; ಪದಕಕ್ಕೆ ಕುತ್ತು!

ಆಟ-ಅಂಕ
ಪ್ರೇಯಸಿಯ ಮುತ್ತು; ಪದಕಕ್ಕೆ ಕುತ್ತು!

12 Feb, 2018
ಜೂಲನ್ ‘200’

ಆಟ-ಅಂಕ
ಜೂಲನ್ ‘200’

12 Feb, 2018
ಒಂದೇ ಲೀಗ್ ಸಾಕೆ..?

ಫಿಫಾ ವಿಶ್ವಕಪ್‌
ಒಂದೇ ಲೀಗ್ ಸಾಕೆ..?

5 Feb, 2018
ಶಿಕ್ಷಣ ಇನ್ನಷ್ಟು
ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ಎನ್ನುವ ಹೊಸ ಪ್ರಯೋಗ

ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ಎನ್ನುವ ಹೊಸ ಪ್ರಯೋಗ

12 Feb, 2018

ಒಂದೆರಡು ಐಐಟಿಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊರತುಪಡಿಸಿ, ಭಾರತದ ಯಾವ ಉನ್ನತ ಶಿಕ್ಷಣ ಸಂಸ್ಥೆಯೂ ಅಂತರರಾಷ್ಟ್ರೀಯ ರ‍್ಯಾಂಕಿಂಗ್‌ ಪಟ್ಟಿಗಳಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರತಿಫಲನವೇ ಆಗಿದೆ. ಭಾರತ ಸರ್ಕಾರವು ‘ಇನ್‌ಸ್ಟಿಟ್ಯೂಷನ್‌ ಆಫ್ ಎಮಿನೆನ್ಸ್’ ಎನ್ನುವ ಹೊಸದೊಂದು ಯೋಜನೆಯನ್ನು ರೂಪಿಸಿದೆ. ಭವಿಷ್ಯದಲ್ಲಿ ಇದು ನಮ್ಮ ದೇಶದ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸೀತೆ?

ಎಂಬಿಎ ಎಚ್‌ಆರ್‌ಗೆ ಬೆಲೆ ಇದೆಯೇ?

ಶಿಕ್ಷಣ
ಎಂಬಿಎ ಎಚ್‌ಆರ್‌ಗೆ ಬೆಲೆ ಇದೆಯೇ?

12 Feb, 2018
ಸರ್ಕಾರಿ ಶಾಲೆ ನೋಡು ಬಾರಾ

ಇದು ಅಕ್ಷರಶಃ ‘ಶೈಕ್ಷಣಿಕ ಪ್ರವಾಸ’
ಸರ್ಕಾರಿ ಶಾಲೆ ನೋಡು ಬಾರಾ

5 Feb, 2018
ಶಾಲಾ ವ್ಯವಸ್ಥೆ: ಹೊಸ ಬದಲಾವಣೆ

ಅಗತ್ಯ ಕ್ರಮ
ಶಾಲಾ ವ್ಯವಸ್ಥೆ: ಹೊಸ ಬದಲಾವಣೆ

5 Feb, 2018
ಪ್ರಜಾವಾಣಿ ಕ್ವಿಜ್‌

ಸ್ಪರ್ಧಾತ್ಮಕ ಪರೀಕ್ಷೆ
ಪ್ರಜಾವಾಣಿ ಕ್ವಿಜ್‌

5 Feb, 2018
ಕಲಿಕೆಯೆಂಬುದು ಕುಲುಮೆಯಲ್ಲ, ಒಲುಮೆ!

ಗಣಿತ
ಕಲಿಕೆಯೆಂಬುದು ಕುಲುಮೆಯಲ್ಲ, ಒಲುಮೆ!

30 Jan, 2018
ಕರ್ನಾಟಕ ದರ್ಶನ ಇನ್ನಷ್ಟು
ಹಾರುವ ಹಕ್ಕಿಯ ವಿಳಾಸ ಹುಡುಕುತ್ತಾ…

ಹಾರುವ ಹಕ್ಕಿಯ ವಿಳಾಸ ಹುಡುಕುತ್ತಾ…

13 Feb, 2018

ದೇಶದ ಪಕ್ಷಿಪ್ರಿಯರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುವ ಕೈಗಾ ಬರ್ಡ್ ಮ್ಯಾರಥಾನ್‌ನ ಈ ಸಲದ ಆವೃತ್ತಿ ಕಳೆದ ವಾರವಷ್ಟೇ ನಡೆಯಿತು. ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂದು ಪ್ರಶ್ನಿಸುತ್ತಾ ಕಾಡಿನಲ್ಲಿ ಸುತ್ತು ಹೊಡೆದವರು ಎಂಟು ಹೊಸ ಪ್ರಭೇದಗಳ ಬಾನಾಡಿಗಳನ್ನು ಪತ್ತೆ ಮಾಡಿದರು...

ಬಡವಿ ಲಿಂಗದ ‘ಸಿರಿವಂತ’ ಭಕ್ತ

ಕರ್ನಾಟಕ ದರ್ಶನ
ಬಡವಿ ಲಿಂಗದ ‘ಸಿರಿವಂತ’ ಭಕ್ತ

13 Feb, 2018
ರಾಮ ನಾಮ; ನಾದ ಪ್ರೇಮ

‘ರಾಮನವಮಿ ಸಂಗೀತೋತ್ಸವ’
ರಾಮ ನಾಮ; ನಾದ ಪ್ರೇಮ

6 Feb, 2018
ಮನೆಯಲ್ಲೇ ಉಳಿದ ಅತಿಥಿಗಳು!

ಕಪ್ಪೆಗಳು
ಮನೆಯಲ್ಲೇ ಉಳಿದ ಅತಿಥಿಗಳು!

6 Feb, 2018
ನೆಲಕೆ ಕಾಲುಗಳ ಬರವಣಿಗೆ...

ಪಾದಯಾತ್ರೆ
ನೆಲಕೆ ಕಾಲುಗಳ ಬರವಣಿಗೆ...

6 Feb, 2018
ಕೌದಿಗಳ ದೊರೆಸಾನಿ!

ಪರಿಸರಸ್ನೇಹಿ
ಕೌದಿಗಳ ದೊರೆಸಾನಿ!

6 Feb, 2018
ಗುಡ್ಡಗಾಡಿನ ಗಡ್ಡೆಗೆಣಸು

ಗುಡ್ಡಗಾಡಿನ ಗಡ್ಡೆಗೆಣಸು

13 Feb, 2018

ಜೊಯಿಡಾದಲ್ಲಿ ನಡೆದ ಗಡ್ಡೆಗೆಣಸುಗಳ ಮೇಳದಲ್ಲಿ ಕುಣಬಿ ಸಮುದಾಯವು ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬಂದ ವೈವಿಧ್ಯಮಯ ಕಂದಮೂಲಗಳು ನೋಡುಗರನ್ನು ವಿಸ್ಮಯಗೊಳಿಸಿದವು.

ಈ ಕೃಷಿಕರಿಗೆ ಇಲಿ ಸಾಕುವುದೇ ಕಾಯಕ

ಕೃಷಿ
ಈ ಕೃಷಿಕರಿಗೆ ಇಲಿ ಸಾಕುವುದೇ ಕಾಯಕ

13 Feb, 2018
ಸಾಕಿದರೆ ಚೆನ್ನ ‘ನಾರಿ ಸುವರ್ಣ’

ಕುರಿ ಸಾಕಣೆ
ಸಾಕಿದರೆ ಚೆನ್ನ ‘ನಾರಿ ಸುವರ್ಣ’

6 Feb, 2018
ಬಣ್ಣ ಬದಲಿಸುವ ಹಲಸಿನ ಸೊಳೆ

ವಿಶೇಷತೆ
ಬಣ್ಣ ಬದಲಿಸುವ ಹಲಸಿನ ಸೊಳೆ

6 Feb, 2018
ಕೈ ಬಿಡದ ಎಲೆಬಳ್ಳಿ

ಉತ್ತಮ ಆದಾಯ
ಕೈ ಬಿಡದ ಎಲೆಬಳ್ಳಿ

6 Feb, 2018
ಶ್ರಮದ ಕೃಷಿ; ಸಮೃದ್ಧ ಫಲ

ಸ್ವಾವಲಂಬನೆ ಪಾಠ
ಶ್ರಮದ ಕೃಷಿ; ಸಮೃದ್ಧ ಫಲ

30 Jan, 2018
ವಾಣಿಜ್ಯ ಇನ್ನಷ್ಟು
‘ಟಿಟಿಕೆ ಪ್ರೆಸ್ಟೀಜ್’ ಯಶೋಗಾಥೆ

‘ಟಿಟಿಕೆ ಪ್ರೆಸ್ಟೀಜ್’ ಯಶೋಗಾಥೆ

14 Feb, 2018

ಟಿಟಿಕೆ ಗ್ರೂ‍ಪ್‌ನ ಅಂಗಸಂಸ್ಥೆಯಾಗಿರುವ ‘ಟಿಟಿಕೆ ಪ್ರೆಸ್ಟೀಜ್‌’, ಬರೀ ಪ್ರೆಷರ್‌ ಕುಕ್ಕರ್‌ ತಯಾರಿಕೆ ಸಂಸ್ಥೆ ಎನ್ನುವ ಗ್ರಾಹಕರ ನಂಬಿಕೆ ಬದಲಿಸಲು ಸಾಕಷ್ಟು ಶ್ರಮಪಟ್ಟಿದೆ. ಪ್ರೆಷರ್‌ ಕುಕ್ಕರ್‌ನಿಂದ ಹಿಡಿದು ವೈವಿಧ್ಯಮಯ ಉತ್ಪನ್ನಗಳ ಮೂಲಕ ಗ್ರಾಹಕರ ಮನ ಗೆದ್ದಿದೆ.

ಗುಂಪು ವಿಮೆ: ಜತೆಗಿರಲಿ ಇನ್ನೊಂದು ವಿಮೆ

ವಾಣಿಜ್ಯ
ಗುಂಪು ವಿಮೆ: ಜತೆಗಿರಲಿ ಇನ್ನೊಂದು ವಿಮೆ

14 Feb, 2018
‘ಎಸ್‍ಎಂಇ’ಗಳ ಡಿಜಿಟಲೀಕರಣಕ್ಕೆ ಸೂಕ್ತ ಸಮಯ

ವಾಣಿಜ್ಯ
‘ಎಸ್‍ಎಂಇ’ಗಳ ಡಿಜಿಟಲೀಕರಣಕ್ಕೆ ಸೂಕ್ತ ಸಮಯ

14 Feb, 2018
ಹಣಕಾಸು ಯೋಜನೆ ಮೇಲೆ ಬಜೆಟ್‌ ಪರಿಣಾಮ

ವಾಣಿಜ್ಯ
ಹಣಕಾಸು ಯೋಜನೆ ಮೇಲೆ ಬಜೆಟ್‌ ಪರಿಣಾಮ

14 Feb, 2018
ಪ್ರಶ್ನೋತ್ತರ

ಹಣಕಾಸು
ಪ್ರಶ್ನೋತ್ತರ

14 Feb, 2018
ನಿರುದ್ಯೋಗಿಗಳ ಆಶಾಕಿರಣ

ವಾಣಿಜ್ಯ
ನಿರುದ್ಯೋಗಿಗಳ ಆಶಾಕಿರಣ

7 Feb, 2018
ತಂತ್ರಜ್ಞಾನ ಇನ್ನಷ್ಟು
ವಾಟ್ಸ್ ಆ್ಯಪ್‌ನಲ್ಲಿ ಹೀಗೂ ಇವೆ ಸುಲಭ ಉಪಾಯಗಳು

ವಾಟ್ಸ್ ಆ್ಯಪ್‌ನಲ್ಲಿ ಹೀಗೂ ಇವೆ ಸುಲಭ ಉಪಾಯಗಳು

15 Feb, 2018

ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸಿದರೆ ರೆಸೊಲ್ಯೂಷನ್ ಹೊರಟು ಹೋಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ರೆಸೊಲ್ಯೂಷನ್ ಕಡಿಮೆಯಾಗದಂತೆ ಫೋಟೊಗಳನ್ನು ವಾಟ್ಸ್ ಆ್ಯಪ್ ನಲ್ಲಿಯೂ ಕಳುಹಿಸಬಹುದು.

ಮಾತೇ ಮಂತ್ರವಾದಾಗ!

ತಂತ್ರಜ್ಞಾನ
ಮಾತೇ ಮಂತ್ರವಾದಾಗ!

14 Feb, 2018
ಫೇಕ್‍ ನ್ಯೂಸ್ ಬಗ್ಗೆ ಎಚ್ಚರವಿರಲಿ

ತಂತ್ರೋಪನಿಷತ್ತು
ಫೇಕ್‍ ನ್ಯೂಸ್ ಬಗ್ಗೆ ಎಚ್ಚರವಿರಲಿ

8 Feb, 2018
ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

ಸಂಶೋಧನೆ
ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

8 Feb, 2018
ಜಿ–ಮೇಲ್‌: 2 ಹಂತದ ಸುರಕ್ಷತೆಗಿಲ್ಲ ಗಮನ

ಸುರಕ್ಷತಾ ಕ್ರಮ
ಜಿ–ಮೇಲ್‌: 2 ಹಂತದ ಸುರಕ್ಷತೆಗಿಲ್ಲ ಗಮನ

8 Feb, 2018
ಫೇಸ್‌ಬುಕ್‌ ಸುದ್ದಿಗಳಿಗೆ ಸಿಗಲಿದೆ ರ‍್ಯಾಂಕ್‌

ಹೆಚ್ಚಿನ ಬಳಕೆ
ಫೇಸ್‌ಬುಕ್‌ ಸುದ್ದಿಗಳಿಗೆ ಸಿಗಲಿದೆ ರ‍್ಯಾಂಕ್‌

8 Feb, 2018
ಕಾಮನಬಿಲ್ಲು ಇನ್ನಷ್ಟು
ವನದ ಓದಿನ ಜಾಡು ಹಿಡಿದು

ವನದ ಓದಿನ ಜಾಡು ಹಿಡಿದು

15 Feb, 2018

ವಾಚನ ಮುಗಿದ ಬೆನ್ನಲ್ಲೇ ಅವತ್ತು ಚರ್ಚೆಗೆ ಆಯ್ದುಕೊಂಡಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಯಮಳ ಪ್ರಶ್ನೆ’ ನಾಟಕದ ಬಗ್ಗೆ ಪೀಠಿಕೆ. ಅದನ್ನು ಹಿಂಬಾಲಿಸಿ ಒಬ್ಬರ ನಂತರ ಒಬ್ಬರಿಂದ ವಿಷಯ ಮಂಡನೆ, ಚರ್ಚೆ–ವಾಗ್ವಾದ. ಹಸಿವು ತಣಿಸಲು ಮಧ್ಯೆ–ಮಧ್ಯೆ ಬಿಸ್ಕತ್ತು.

ಕಾರು, ಹಾಡು ಮತ್ತು ನಾನು…

ಕಾಮನಬಿಲ್ಲು
ಕಾರು, ಹಾಡು ಮತ್ತು ನಾನು…

15 Feb, 2018
ಮಾಯಾ ಕನ್ನಡಿಯೊಳಗೆ...

ಕಾಮನಬಿಲ್ಲು
ಮಾಯಾ ಕನ್ನಡಿಯೊಳಗೆ...

15 Feb, 2018
ಕಾರಿನಲ್ಲಿ ಹೊಸತೇನಿದೆ?

ಕಾಮನಬಿಲ್ಲು
ಕಾರಿನಲ್ಲಿ ಹೊಸತೇನಿದೆ?

15 Feb, 2018
ಪ್ರೀತಿಯ ಕನ್ನಡ ಟೀಚರ್‌ಗೆ,

ಪ್ರೇಮಪತ್ರ ಸ್ಪರ್ಧೆ–2018
ಪ್ರೀತಿಯ ಕನ್ನಡ ಟೀಚರ್‌ಗೆ,

15 Feb, 2018
ಈ ನೆಲವ ಆರೈದು ಬೆಳೆದಿಹೆನೆಂದಡೆ...

ಪ್ರೇಮಪತ್ರ ಸ್ಪರ್ಧೆ–2018
ಈ ನೆಲವ ಆರೈದು ಬೆಳೆದಿಹೆನೆಂದಡೆ...

15 Feb, 2018
ಚಂದನವನ ಇನ್ನಷ್ಟು
‘ಟಗರು’ ಚಹರೆ

‘ಟಗರು’ ಚಹರೆ

16 Feb, 2018

ಹಾಡುಗಳ ಮೂಲಕವೇ ಸಾಕಷ್ಟು ಸದ್ದು ಮಾಡಿದ್ದ ಸೂರಿ ನಿರ್ದೇಶನದ ‘ಟಗರು’ ಸಿನಿಮಾ ಫೆ. 23ರಂದು ತೆರೆಗೆ ಬರಲು ಸಜ್ಜಾಗಿದೆ. ಆ ಚಿತ್ರತಂಡದ ಕೆಲವರು ಚಿತ್ರದ ಬಗ್ಗೆ, ತಮ್ಮ ಕೆಲಸದ ಬಗ್ಗೆ ಇಲ್ಲಿ ಮಾತಾಡಿದ್ದಾರೆ.

ಗಡ್ಡದ ವಿಷ್ಯ...

ಗಡ್ಡದ ವಿಷ್ಯ...

16 Feb, 2018
‘ಜೋಡಿಹಕ್ಕಿ’ಯ ಚತುರೆ ಚೆಲುವೆ

‘ಜೋಡಿಹಕ್ಕಿ’ಯ ಚತುರೆ ಚೆಲುವೆ

16 Feb, 2018
‘ಜೋಡಿಹಕ್ಕಿ’ಯ ಚತುರೆ ಚೆಲುವೆ

ಸಿನಿಮಾ
‘ಜೋಡಿಹಕ್ಕಿ’ಯ ಚತುರೆ ಚೆಲುವೆ

16 Feb, 2018
ನಟನೆಯತ್ತ ಚರಿತ ಯಾನ

ಸಿನಿಮಾ
ನಟನೆಯತ್ತ ಚರಿತ ಯಾನ

16 Feb, 2018
‘ಶಂಖನಾದ’ ಆರಂಭ

ಸಿನಿಮಾ
‘ಶಂಖನಾದ’ ಆರಂಭ

16 Feb, 2018
‘ಕಂತ್ರಿ ಬಾಯ್ಸ್‌’ ಆಗಮನ

ಸಿನಿಮಾ
‘ಕಂತ್ರಿ ಬಾಯ್ಸ್‌’ ಆಗಮನ

16 Feb, 2018
‘ಗೂಗಲ್’ ಬಗೆದಷ್ಟು ಆಳ; ತೆರೆದಷ್ಟು ದೂರ

ಸಿನಿಮಾ
‘ಗೂಗಲ್’ ಬಗೆದಷ್ಟು ಆಳ; ತೆರೆದಷ್ಟು ದೂರ

16 Feb, 2018
ಭೂಮಿಕಾ ಇನ್ನಷ್ಟು
ಒಲೆಯ ಉರಿಯ ಮುಂದೆ
ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಲಲಿತ ಪ್ರಬಂಧ

ಒಲೆಯ ಉರಿಯ ಮುಂದೆ

17 Feb, 2018

ಅಜ್ಜನಗಡ್ಡ ಗಾಳಿಯಲ್ಲಿ ಹಾರುತ್ತಾ ಸಾಗುತ್ತಿರಬೇಕಾದರೆ ಅದನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೆ. ಮತ್ತೆ ಕೆಲವೊಮ್ಮೆ ಬೊಗಸೆಯೊಳಗೆ ಹಿಡಿದು ಕುಳ್ಳಿರಿಸಿ ಅದರ ನವಿರುತನವನ್ನು, ಮೃದುತನವನ್ನು ಕೆನ್ನೆಗಂಟಿಸಿಕೊಂಡು ಪುಳಕಗೊಳ್ಳುತ್ತಿದ್ದೆ.

ತಾಯಿ ಮಡಿಲಿನ ಪ್ರೀತಿ

ತಾಯಿ ಮಡಿಲಿನ ಪ್ರೀತಿ

17 Feb, 2018
ಮನೆ ಅರಮನೆಯಾಗಲಿ

ಮನೆ ಅರಮನೆಯಾಗಲಿ

17 Feb, 2018
ಮನೆ ಅರಮನೆಯಾಗಲಿ

ಭೂಮಿಕಾ
ಮನೆ ಅರಮನೆಯಾಗಲಿ

17 Feb, 2018
‘ಬಿಡದೇ ಕಾಡುತ್ತಿದೆ ನೆನಪು!’

ಏನಾದ್ರೂ ಕೇಳ್ಬೋದು
‘ಬಿಡದೇ ಕಾಡುತ್ತಿದೆ ನೆನಪು!’

17 Feb, 2018
ಮರುವಾಯಿ ಗಸಿ ಏಡಿ ಸುಕ್ಕ...

ಮಾಂಸಾಹಾರ
ಮರುವಾಯಿ ಗಸಿ ಏಡಿ ಸುಕ್ಕ...

17 Feb, 2018
ಲಜ್ಜೆ ಇಲ್ಲದ ಗೆಜ್ಜೆನಾದ

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ
ಲಜ್ಜೆ ಇಲ್ಲದ ಗೆಜ್ಜೆನಾದ

10 Feb, 2018
ಪ್ರೀತಿಯ ಹೂ ಅರಳುವ ನಂದನವನ

ಮನೆ ಮನ
ಪ್ರೀತಿಯ ಹೂ ಅರಳುವ ನಂದನವನ

10 Feb, 2018