ಮಂಗಳವಾರ , ಫೆಬ್ರುವರಿ 9, 2010
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹವಾಮಾನ
ಸುಭಾಷಿತ
ಒಂದೇ ಒಂದು ಒಳ್ಳೆಯದಿದೆ. ಅದು ಜ್ಞಾನ. ಒಂದೇ ಒಂದು ಕೆಟ್ಟದಿದೆ ಅದೇ ಅಜ್ಞಾನ. -
-ಸಾಕ್ರಟೀಸ್.
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಆರೋಗ್ಯ
ಸಾಪ್ತಾಹಿಕ ಪುರವಣಿ
ಶಿಕ್ಷಣ ಪುರವಣಿ
ಮೆಟ್ರೊ ಗುರುವಾರ
ಭೂಮಿಕಾ
ವಿಮರ್ಶೆ
ಪುಸ್ತಕ ವಿಮರ್ಶೆ
ಕ್ರೀಡಾ ಪುರವಣಿ
ಮೆಟ್ರೊ ಮಂಗಳವಾರ
ಚಿತ್ರ ವಿಮರ್ಶೆ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಮೆಟ್ರೊ ಶನಿವಾರ
ಕರ್ನಾಟಕ ದರ್ಶನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್ ಅಮಿನ್‌ಮಟ್ಟು
ಪದ್ಮರಾಜ ದಂಡಾವತಿ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಈಗಿನಸುದ್ದಿ @ 6:30 PM 
ಸದ್ಯ ಬಿ.ಟಿ. ಬದನೆಗೆ ಅವಕಾಶ ಇಲ್ಲ - ಕೇಂದ್ರ ಸರ್ಕಾರ
ಬಹು ಚರ್ಚಿತ ಬಿ.ಟಿ. ಬದನೆಯ ವಾಣಿಜ್ಯಕ ಬಿಡುಗಡೆಗೆ ದೇಶದಲ್ಲಿ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
ಮತೀಯ ಮೀಸಲಾತಿಗೆ ಬಿಜೆಪಿ ವಿರೋಧ
ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಶೇ. 10 ರಷ್ಟು ಮೀಸಲಾತಿ ನೀಡುವ ಪಶ್ಚಿಮ ಬಂಗಾಳದ ನಿರ್ಧಾರಕ್ಕೆ ಮಂಗಳವಾರ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕ್ರಿಕೆಟ್ : ಭಾರತಕ್ಕೆ ಹೀನಾಯ ಸೋಲು
ಭಾರತವನ್ನು ಅದರ ತವರು ನೆಲದಲ್ಲೇ ಬಗ್ಗು ಬಡಿದಿರುವ ದಕ್ಷಿಣ ಆಫ್ರಿಕಾ ಭಾರಿ ಗೆಲುವು ಸಾಧಿಸಿದೆ.
ಹಿಂಸಾಚಾರ ನಿಲ್ಲಿಸಿ ಮಾತುಕತೆಗೆ ಬನ್ನಿ - ಚಿದು
ಮಾವೋವಾದಿಗಳು ಹಿಂಸಾಚಾರವನ್ನು ನಿಲ್ಲಿಸಿದರೆ ಸರ್ಕಾರ ಅವರೊಂದಿಗೆ ಮಾತುಕತೆಗೆ ಸಿದ್ದವಿರುವುದಾಗಿ ಗೃಹ ಸಚಿವ ಚಿದಂಬರಂ ಅವರು ಮಂಗಳವಾರ ತಿಳಿಸಿದರು.
ಮೆಹ್ಸೂದ್ ಸಾವು: ಒಪ್ಪಿಕೊಂಡ ಪಾಕ್ ತಾಲಿಬಾನ್
ಅಮೆರಿಕದ ಡ್ರೋಣ್ ದಾಳಿಯಯಲ್ಲಿ ಗಾಯಗೊಂಡ ಸಂಘಟನೆಯ ಮುಖ್ಯಸ್ಥ ಹಕೀಮುಲ್ಲಾ ಮೆಹಸೂದ್ ಮೃತನಾಗಿರುವುದಾಗಿ ಪಾಕಿಸ್ತಾನ್ ತಾಲಿಬಾನ್ ಮಂಗಳವಾರ ಖಚಿತ ಪಡಿಸಿತು.
ನಡೆಯುತ್ತಿರುವುದು 'ಜನಾಂಗೀಯ ದಾಳಿ' - ಆಸ್ಟ್ರೇಲಿಯಾ
ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಭಾರತೀಯರ ಮೇಲಿನ ಇತ್ತೀಚಿನ ದಾಳಿಗಳಲ್ಲಿ ಕೆಲವು 'ಜನಾಂಗೀಯ ದಾಳಿಗಳು' ಎಂದು ಒಪ್ಪಿಕೊಂಡ ಇಲ್ಲಿನ ಸರ್ಕಾರ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿತು.
ಖಾನ್ ಸಿನಿಮಾ: ಶಿವಸೇನೆ ದಾಳಿ
ಮುಂಬೈನಲ್ಲಿ ಪ್ರದರ್ಶನ ಕಾಣುತ್ತಿರುವ ನಟ ಶಾರೂಕ್‌ಖಾನ್ ಅವರ ‘ಮೈ ನೇಮ್ ಈಸ್ ಖಾನ್’ ಸಿನಿಮಾಗಳನ್ನು ಪ್ರದರ್ಶಿಸುತ್ತಿರುವ ಸಿನಿಮಾಮಂದಿರಗಳ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ಮಂಗಳವಾರ ದಾಳಿ ನಡೆಸಿದ್ದಾರೆ.
ಸಹಪಾಠಿಯನ್ನೇ ಗುಂಡಿಟ್ಟು ಕೊಂದ ವಿದ್ಯಾರ್ಥಿ!
ತನ್ನ ಸಹಪಾಠಿಯ ಕೀಟಲೆಗೆ ಅತೃಪ್ತಗೊಂಡ ವಿದ್ಯಾರ್ಥಿಯೊಬ್ಬ ಆತನನ್ನು ಶಾಲಾ ಆವರಣದಲ್ಲಿ ಗುಂಡು ಹಾರಿಸಿ ಕೊಲೆಗೈದ ಘಟನೆ ಮಂಗಳವಾರ ಇಲ್ಲಿ ನಡೆದಿದೆ.
ಕಾಶ್ಮೀರದಲ್ಲಿ ನೂರಾರು ಸೈನಿಕರ ಹಿಮಸಮಾಧಿ?
6 ತಿಂಗಳ ಕಾಲಾವಕಾಶ ಕೋರಿದ ಸರ್ಕಾರ
ಕೋರ್ಟ್ ಆವರಣದಲ್ಲೇ ರಾಥೋಡ್‌ಗೆ ಇರಿತ
ಮುಸ್ಲಿಮರಿಗೆ ಮೀಸಲಾತಿ ರದ್ದು: ಆಂಧ್ರ ಹೈಕೋರ್ಟ್
ರೈಲ್ವೆ: ಶೇ 8.56 ರಷ್ಟು ಆದಾಯ ಹೆಚ್ಚಳ
ಪದವಿಗೆ ‘ಪುಸ್ತಕ ಸಹಿತ ಪರೀಕ್ಷೆ’ ಚಿಂತನೆ
ಬಿಹಾರ, ಒಡಿಶಾದಲ್ಲಿ ರೈಲು ಹಳಿ ಧ್ವಂಸ
ರಾಜಕೀಯ ಬಣ್ಣ ಬೇಡ-ಕಾಂಗ್ರೆಸ್
ಆರ್ಥಿಕ ವೃದ್ಧಿ ದರ ಶೇ 7.2ಕ್ಕೆ; ನಿರೀಕ್ಷೆ
ದರ ಏರಿಕೆ ಶೀಘ್ರ ನಿಯಂತ್ರಣ: ಪ್ರಣವ್
ಬೆಳಗಾವಿ ಬಂದ್ ಇಂದು
ನಿರಂತರ ವಿದ್ಯುತ್ ಅಸಾಧ್ಯ: ಯಡಿಯೂರಪ್ಪ
‘ರಾಜಕೀಯ, ನ್ಯಾಯಾಂಗ ವ್ಯವಸ್ಥೆ ಕುಸಿಯುತ್ತಿದೆ’
ಯಶವಂತಪುರ-ಲಖನೌ ನಡುವೆ ರೈಲು ನಾಳೆಯಿಂದ ‘ವೀಕ್ಲಿ ಎಕ್ಸ್‌ಪ್ರೆಸ್’
ದಕ್ಷಿಣಆಫ್ರಿಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಸಚಿನ್ ತೆಂಡೂಲ್ಕರ್ ಅವರು ಶತಕ ದಾಖಲಿಸಿದ ನಂತರ ಕಾಣಿಸಿಕೊಂಡದ್ದು ಹೀಗೆ ...-ಎಪಿ ಚಿತ್ರ
ಪ್ರಜಾವಾಣಿ ಫೋಟೋ ಗ್ಯಾಲರಿ
ಸುದ್ದಿ ಚಕ್ರ
ವಿದ್ಯಾರ್ಥಿನಿ ಆತ್ಮಹತ್ಯೆ
‘ಭಯಪಡುವ ಅಗತ್ಯ ಇಲ್ಲ’
‘ಉತ್ತಮ ವಿಚಾರ ಅಳವಡಿಸಿಕೊಳ್ಳಿ’
ದಲಿತರಿಗೆ ಹಕ್ಕುಪತ್ರ: ಒಪ್ಪಿಗೆ
ದಸಂಸ ಪ್ರತಿಭಟನೆ
ವಜ್ರ ಮಹೋತ್ಸವದಲ್ಲಿ ಚಿನ್ನದ ಸಂಭ್ರಮ
‘ಶಿವಮೊಗ್ಗ ಒನ್’ಗೆ ಚಾಲನೆ
ದೇವನಹಳ್ಳಿ ಐಟಿ ಪಾರ್ಕ್ ‘ಸ್ಥಳಾಂತರಕ್ಕೂ ಸಿದ್ಧ’
ಭೂ ಸ್ವಾಧೀನ ವಿರುದ್ದ ರೈತರ ಸಮಾವೇಶ
click here
ಇಂದಿನ ಪುರವಣಿ
ಮೆಟ್ರೊ ಮಂಗಳವಾರ ಹೆಚ್ಚಿನ ಸುದ್ದಿ©
ದೆಹಲಿಯಲ್ಲಿ ನಗರದ ಮಕ್ಕಳ ಡೊಳ್ಳಿನ ಧ್ವನಿ
ಘಾಟ್‌ನಲ್ಲಿ ಸೂರೆ ಉತ್ಸವ
ಕೆಂಪೇಗೌಡ ನಗರ ಜಾತ್ರೆ
ಮೊಗಸಾಲೆಗೆ ಚಡಗ ಪ್ರಶಸ್ತಿ
ಸಾಂಸ್ಕೃತಿಕ ಮುನ್ನೋಟ
ಹಾಸ್ಯ-ಲಾಸ್ಯ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಆಲಯ, ಮೃಗಾಲಯ... ಬಾನಾಡಿಗಳ ನಿಲಯ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 16,250 (16,270)
ಶುದ್ದ ಬೆಳ್ಳಿ ಕೆ.ಜಿ.ಗೆ 24,825 (25,050)
ಬಿಸ್ಕತ್ ಚಿನ್ನ 10 ತೊಲ 1,91,000 (1,91,200)
ಅಮೆರಿಕನ್ ಡಾಲರ್ 46.81 (46.69)
ಯೂರೊ -- (64.15)
ಪೌಂಡ್ -- (73.5)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618