ಶನಿವಾರ, ಅಕ್ಟೋಬರ್ 10, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಪ್ರೀತಿ ಎಲ್ಲಾ ವಿಧವಾದ ‘ರೋಗ’ಗಳನ್ನೂ ಪರಿಹರಿಸುವ ‘ಮದ್ದು’. ಆದರೆ ಅದು ನಿಸ್ವಾರ್ಥ ಮತ್ತು ನಿಷ್ಕಲ್ಮಶವಾಗಿಲ್ಲದಿದ್ದರೆ ಸತ್ವಹೀನ.
--ಮಹಾತ್ಮಾ ಗಾಂಧೀಜಿ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಕರ್ನಾಟಕ ದರ್ಶನ
ವಾಣಿಜ್ಯ ಪುರವಣಿ
ಮೆಟ್ರೊ ಗುರುವಾರ
ಚಿತ್ರ ವಿಮರ್ಶೆ
ಮೆಟ್ರೊ ಮಂಗಳವಾರ
ಕೃಷಿ
ಯುವಜನ
ಶಿಕ್ಷಣ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಸಾಪ್ತಾಹಿಕ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಕ್ರೀಡಾ ಪುರವಣಿ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಾಣಿಜ್ಯ
ಮಲಬಾರ್ ಗೋಲ್ಡ್‌ನ ‘ವಿವಾಹ ಮಹೋತ್ಸವ’: ಪುನೀತ್ ಚಾಲನೆ
ಪ್ರಜಾವಾಣಿ ವಾರ್ತೆ
ವಿವಾಹ ಸಮಾರಂಭ ಹೆಚ್ಚು ಸ್ಮರಣೀಯಗೊಳಿಸಲು ನುರಿತ ಕುಶಲಕರ್ಮಿಗಳು ತಯಾರಿಸಿದ ಆಕರ್ಷಕ ವಿನ್ಯಾಸದ ಮದುವೆ ಆಭರಣಗಳು ಈ ಸಂದರ್ಭದಲ್ಲಿ ಪ್ರದರ್ಶನ ಮತ್ತು ಖರೀದಿಗೆ ಲಭ್ಯ ಇರಲಿವೆ.


ಮಲಬಾರ್ ಗೋಲ್ಡ್ ಆರಂಭಿಸಿರುವ ‘ವಿವಾಹ ಮಹೋತ್ಸವ’ಕ್ಕೆ ಚಿತ್ರ ನಟ ಪುನೀತ್ ರಾಜ್‌ಕುಮಾರ್, ಶುಕ್ರವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಮಲಬಾರ್ ಸಮೂಹದ ಅಧ್ಯಕ್ಷ ಎಂ. ಪಿ. ಅಹ್ಮದ್ (ಎಡಬದಿ) ಮತ್ತು ಪ್ರಾದೇಶಿಕ ನಿರ್ದೇಶಕ ಒ. ಅಶರ್ ಉಪಸ್ಥಿತರಿದ್ದರು.
ಬೆಂಗಳೂರು: ವಿವಾಹದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಲು ಮಲಬಾರ್ ಗೋಲ್ಡ್, ರಾಜ್ಯದಲ್ಲಿನ ತನ್ನ ಎಲ್ಲ ಮಾರಾಟ ಮಳಿಗೆಗಳಲ್ಲಿ ಆಚರಿಸಲಿರುವ ‘ವಿವಾಹ ಮಹೋತ್ಸವ’ಕ್ಕೆ  ಸಂಸ್ಥೆಯ ಪ್ರಚಾರ ರಾಯಭಾರಿ ಆಗಿರುವ ಚಿತ್ರ ನಟ ಪುನೀತ್ ರಾಜ್‌ಕುಮಾರ್ ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಇರುವ ಮಲಬಾರ್ ಗೋಲ್ಡ್ ಮಾರಾಟ ಮಳಿಗೆಗಳಲ್ಲಿ ಈ ಉತ್ಸವ ನಾಳೆಯಿಂದ (ಅಕ್ಟೋಬರ್ 10ರಿಂದ) ಡಿಸೆಂಬರ್ 15ರವರೆಗೆ ನಡೆಯಲಿದೆ.

ವಿವಾಹ ಸಮಾರಂಭ ಹೆಚ್ಚು ಸ್ಮರಣೀಯಗೊಳಿಸಲು ನುರಿತ ಕುಶಲಕರ್ಮಿಗಳು ತಯಾರಿಸಿದ ಆಕರ್ಷಕ ವಿನ್ಯಾಸದ ಮದುವೆ ಆಭರಣಗಳು ಈ ಸಂದರ್ಭದಲ್ಲಿ ಪ್ರದರ್ಶನ ಮತ್ತು ಖರೀದಿಗೆ ಲಭ್ಯ ಇರಲಿವೆ. ಈ ಅವಧಿಯಲ್ಲಿ ಕನಿಷ್ಠ 30 ಗ್ರಾಂಗಳಷ್ಟು ಚಿನ್ನಾಭರಣ ಖರೀದಿಸಿದ ದಂಪತಿಗಳಲ್ಲಿ ಲಾಟರಿ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡಿ ಥಾಯ್ಲೆಂಡ್ ಇಲ್ಲವೇ ಮಲೇಷ್ಯಾಕ್ಕೆ ಮಧುಚಂದ್ರಕ್ಕೆ ಕಳಿಸಲಾಗುವುದು.

ಪ್ರತಿ ವಾರ ಲಾಟರಿ ನಡೆಸಲಾಗುವುದು. ಇನ್ನೂ ಕೆಲವು ಅದೃಷ್ಟಶಾಲಿ ದಂಪತಿಗಳು ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಪಂಚಾತಾರಾ ಹೋಟೆಲ್‌ನಲ್ಲಿ ಔತಣಕೂಟದಲ್ಲಿ ಭಾಗಿಯಾಗಬಹುದು. ಪ್ರತಿ ಖರೀದಿ ಜತೆ ಗ್ರಾಹಕರು ಚಿನ್ನದ ನಾಣ್ಯವನ್ನೂ ಉಡುಗೊರೆಯಾಗಿ ಪಡೆಯಲಿದ್ದಾರೆ.

ವಹಿವಾಟು ವಿಸ್ತರಣೆ: ಹುಬ್ಬಳ್ಳಿ, ಉಡುಪಿ, ದಾವಣಗೆರೆ ಮತ್ತು ಹಾಸನದಲ್ಲಿ ಶೀಘ್ರದಲ್ಲಿಯೇ ಮಳಿಗೆಗಳನ್ನು ಆರಂಭಿಸಲಾಗುವುದು. ಬೆಂಗಳೂರಿನಲ್ಲಿಯೂ ಇನ್ನೊಂದು ಹೊಸ ಮಳಿಗೆ ತೆರೆಯಲಾಗುವುದು. ವಿವಾಹ ಮಹೋತ್ಸವದಂತಹ ಖರೀದಿ ಉತ್ತೇಜಿಸುವ ಮತ್ತು ವಿಶಿಷ್ಟ ಸಂದರ್ಭಗಳ ಸಂಭ್ರಮ ಹೆಚ್ಚಿಸುವ ಚಿನ್ನಾಭರಣ ಉತ್ಸವಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುವುದು ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ. ಪಿ. ಅಹ್ಮದ್ ಹೇಳಿದರು.

ಇತರ ಸುದ್ದಿಗಳು
ಇನ್ಫೊಸಿಸ್: ರೂ 1,540 ಕೋಟಿ ಲಾಭ
ಷೇರು ಪೇಟೆ; 200 ಅಂಶಗಳ ಕುಸಿತ
ಮಂಗಳೂರು ತೈಲಾಗಾರಕ್ಕೆ ರಾಜಸ್ತಾನದ ‘ಬ್ಲ್ಯಾಕ್‌ಗೋಲ್ಡ್’
ಹೂಡಿಕೆದಾರರ ಸಭೆ: ಮುಂದಿನ ತಿಂಗಳು ವಿಚಾರ ಸಂಕಿರಣ
ಮಲಬಾರ್ ಗೋಲ್ಡ್‌ನ ‘ವಿವಾಹ ಮಹೋತ್ಸವ’: ಪುನೀತ್ ಚಾಲನೆ
ರಾಜತಾಂತ್ರಿಕರ ಭೇಟಿಗೆ ಸೂಕಿಗೆ ಅವಕಾಶ
‘ಲಾಡ್ಲಿ’ ಪ್ರಶಸ್ತಿಗೆ ಅರ್ಜಿ ಆಹ್ವಾನ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618