ಶುಕ್ರವಾರ, ಅಕ್ಟೋಬರ್ 16, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನ್ಯಾಯ ಪ್ರಾಮಾಣಿಕರಿಗೆ ಸಿಕ್ಕೇ ಸಿಗುತ್ತದೆ. ಆದರೆ ತಡವಾಗಿ.
--ಶೆಲ್ಲಿ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಗುರುವಾರ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಯುವಜನ
ಚಿತ್ರ ವಿಮರ್ಶೆ
ಸಾಪ್ತಾಹಿಕ ಪುರವಣಿ
ತಂತ್ರಜ್ಞಾನ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕೃಷಿ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ವೇಟ್‌ಲಿಫ್ಟಿಂಗ್: ‘ಬಿ’ ಟೆಸ್ಟ್‌ಗೆ ಸಿದ್ದಳಾದ ಶೈಲಜಾ


ಹೈದರಾಬಾದ್:
ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ಆಜೀವ ನಿಷೇಧ ಎದುರಿಸುತ್ತಿರುವ ವೇಟ್‌ಲಿಫ್ಟರ್ ಶೈಲಜಾ ಪೂಜಾರಿ ತಾನು ಮುಗ್ಧ ತನಗೇನು ತಿಳಿಯದು ಎಂದು ಪ್ರತಿಪಾದಿಸಿದ್ದಾರಲ್ಲದೆ ‘ಬಿ’ ಟೆಸ್ಟ್‌ಗೆ ಸಿದ್ದರಿರುವುದಾಗಿ ಹೇಳಿದ್ದಾರೆ.

75 ಕೆ.ಜಿ. ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದ ಶೈಲಜಾ ಪೂಜಾರಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ  ನಡೆಸಿದ ಪರೀಕ್ಷೆಯಲ್ಲಿ ಅನಾಬಲಿಕ್ ಸ್ಟಿರಾಯ್ಡಿ ತೆಗೆದುಕೊಂಡಿದ್ದು ದೃಢಪಟ್ಟಿದ್ದರಿಂದ  ನಿಷೇಧ ಎದುರಿಸಬೇಕಾಯಿತು.

‘ನಾನೇನು ತಪ್ಪು ಮಾಡಿಲ್ಲ’, ಆದರೆ ಅದು ಹೇಗೆ  ಸ್ಟೆರಾಯ್ಡೆ ತೆಗೆದುಕೊಂಡಿದ್ದು ದೃಢಪಟ್ಟಿತ್ತು ಎನ್ನುವುದು ತಿಳಿದಿಲ್ಲ, ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಕ್ರೀಡಾ ಸಚಿವ ಎಂ.ಎಸ್. ಗಿಲ್ ಹಾಗೂ ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು. 

click here

ಇತರ ಸುದ್ದಿಗಳು
ದ್ರಾವಿಡ್ ಔಟ್, ಸೆಹ್ವಾಗ್‌ಗೆ ಸ್ಥಾನ
ಪ್ರಸಾದ್, ರಾಬಿನ್ ಸಿಂಗ್ ವಜಾ
ಸಾನಿಯಾ ಜೋಡಿಗೆ ಸೋಲು
ರಾಷ್ಟ್ರೀಯ ಕ್ರೀಡಾಕೂಟ ಮತ್ತೆ ಮುಂದಕ್ಕೆ
‘ತಾಂತ್ರಿಕ ಸಮಿತಿ ರಚನೆ ಅಗತ್ಯವಿಲ್ಲ’
ವಿಕ್ಟೋರಿಯಾಗೆ ಶರಣಾದ ಚಾಲೆಂಜರ್ಸ್
ನ. 16 ರಿಂದ ಅಂತರ ಕಾಲೇಜ್ ಬ್ಯಾಸ್ಕೆಟ್‌ಬಾಲ್
ಬೆಂಗಳೂರಿನಲ್ಲಿ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್
ಕ್ವಾರ್ಟರ್ ಫೈನಲ್‌ಗೆ ಅರವಿಂದ್
ಭಾರತ- ಕೆನಡಾ ಪಂದ್ಯ ಡ್ರಾ
ಫೈನಲ್‌ಗೆ ಎಫ್‌ಎಪಿಎಸ್
ಪೂಜಾಶ್ರೀ ವೆಂಕಟೇಶ್ ಪರಾಭವ
ಶಿವಮೊಗ್ಗ ತಂಡ ಚಾಂಪಿಯನ್
ಕ್ರಿಕೆಟ್: ಎಂಎಸ್‌ಆರ್‌ಐಟಿಗೆ ಜಯ
ಹಾಕಿ: ಚೀನಾ ಟೂರ್ನಿಗೆ ರಘುಪ್ರಸಾದ್
ಥ್ರೋಬಾಲ್: ಚಿಕ್ಕಬಳ್ಳಾಪುರ, ಬೆಂಗಳೂರು ಚಾಂಪಿಯನ್ಸ್
ವೇಟ್‌ಲಿಫ್ಟಿಂಗ್: ‘ಬಿ’ ಟೆಸ್ಟ್‌ಗೆ ಸಿದ್ದಳಾದ ಶೈಲಜಾ
ವೇಗದ ಸರದಾರನ ಕ್ರಿಕೆಟ್ ಆಟ!
ಕ್ರಿಕೆಟ್: ಡ್ರಾ ಪಂದ್ಯದಲ್ಲಿ ಕರ್ನಾಟಕ
ಅಂತರ ಬ್ಯಾಂಕ್ ಕ್ರೀಡಾಕೂಟ
ಕ್ರಿಕೆಟ್: ಸೂಪರ್ ಎಂಟಕ್ಕೆ ಟ್ರಿನಿಡಾಡ್
ಫುಟ್‌ಬಾಲ್: ಅರ್ಜೆಂಟೀನಾ ಅರ್ಹತೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618