ಮಂಗಳವಾರ , ಅಕ್ಟೋಬರ್ 27, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನ ಮತ್ತು ನಡತೆ ಇವೆರಡೂ ಹೃದಯದ ಎರಡು ರೆಕ್ಕೆಗಳು.
--ಗೌತಮ ಬುದ್ಧ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕೃಷಿ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಟೆನಿಸ್: ಚೆನ್ನೈ ಓಪನ್‌ಗೆ ರಾಬಿನ್ ಸೊಡೆರ್ಲಿಂಗ್


ಚೆನ್ನೈ: ಫ್ರೆಂಚ್ ಓಪನ್ ಗ್ರ್ಯಾಂಡ್ಸ್ಲಾಮ್ ಟೂರ್ನಿಯ ರನ್ನರ್ ಅಪ್ ಸ್ವೀಡನ್‌ನ ರಾಬಿನ್ ಸೊಡೆರ್ಲಿಂಗ್ ಅವರು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಸೊಡೆರ್ಲಿಂಗ್ ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ಮಣಿಸಿದ್ದರು. ಆದರೆ ಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಎದುರು ಸೋಲು ಅನುಭವಿಸಿದ್ದರು.

‘ಟೆನಿಸ್ ಋತುವಿನಲ್ಲಿ ಚೆನ್ನೈ ಓಪನ್ ಟೂರ್ನಿಯನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಭಾರತದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ನಾನು ಪಾಲ್ಗೊಳ್ಳುವೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸೊಡೆರ್ಲಿಂಗ್ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿರುವ ಕಾರಣ ಚೆನ್ನೈ ಮತ್ತು ಭಾರತದ ಟೆನಿಸ್ ಪ್ರೇಮಿಗಳಿಗೆ ಸಂತಸವಾಗಿದೆ. ವಿಶ್ವದ ಪ್ರಮುಖ ಆಟಗಾರನ ಭಾಗವಹಿಸುವಿಕೆಯಿಂದ ಟೂರ್ನಿಯ ಆಕರ್ಷಣೆ ಹೆಚ್ಚಲಿದೆ’ ಎಂದು ತಮಿಳುನಾಡು ಟೆನಿಸ್ ಸಂಸ್ಥೆ ಅಧ್ಯಕ್ಷ ಎಂ.ಎ. ಅಳಗಪ್ಪ ನುಡಿದರು.

ಚೆನ್ನೈ ಓಪನ್ ಟೂರ್ನಿ ಜನವರಿ 4 ರಿಂದ 10ರ ವರೆಗೆ ನಡೆಯಲಿದೆ. ಕಳೆದ ಬಾರಿಯ ಚಾಂಪಿಯನ್ ಮರಿನ್ ಸಿಲಿಕ್ ಅವರೂ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.

ಇತರ ಸುದ್ದಿಗಳು
ಟಿನಿಸ್ : ಸೋಮದೇವ್, ಪ್ರಕಾಶ್‌ಗೆ ಜಯ
ಏನಾಗಿದೆ ಈಗ ದೋನಿ ಪಡೆಗೆ...?
ಸಂಕೇತ್ ‘ಮಿಸ್ಟರ್ ವಿಟಿಯು’
ಮತ್ತೆ ಯಶಸ್ಸಿನ ಅಲೆಯ ಮೇಲೆ ಪಾಂಟಿಂಗ್
ನಾಗ್ಪುರ ಪಂದ್ಯಕ್ಕೆ ಹೋಪ್ಸ್ ಅಲಭ್ಯ
ಬಿಇಎಂಎಲ್‌ಗೆ ರೋಚಕ ಗೆಲುವು
ಕ್ರಿಕೆಟ್: ಬೆಂಗಳೂರು ತಂಡಕ್ಕೆ ಮುನ್ನಡೆ
ಹ್ಯಾಂಡ್‌ಬಾಲ್: ಜ್ಞಾನದೀಪಗೆ ಗೆಲುವು
ವಿಶ್ವಾಸದಲ್ಲಿ ಬಾಂಗ್ಲಾ
ಹುಬ್ಬಳ್ಳಿಯ ಕಿಮ್ಸ್ ಅಂಗಳ ಸಜ್ಜು
ಬೆಂಗಳೂರು ದಕ್ಷಿಣ ತಂಡದ ಪಾರಮ್ಯ
ಟೆನಿಸ್: ಎಡವಿದ ಸೋಮದೇವ್
ಟೆನಿಸ್: ಚೆನ್ನೈ ಓಪನ್‌ಗೆ ರಾಬಿನ್ ಸೊಡೆರ್ಲಿಂಗ್
ಟೆನಿಸ್: ಹರ್ಷ್ ಮಂಕಡ್‌ಗೆ ನಿರಾಸೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618