ಸೋಮವಾರ , ಸೆಪ್ಟೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಆಸೆಯಿಲ್ಲದ ಯಾವ ಕೆಲಸವೂ ಎಲ್ಲಿಯೂ ಇಲ್ಲ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸವೂ ಆಸೆಯಿಂದಲೇ ಪ್ರೇರಿತವಾದುದು.
-- ಹಿತೋಪದೇಶ
ಪುರವಣಿ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಈಗಿನಸುದ್ದಿ @ 4:00 PM 
ಗುಜರಾತ್ ಉಪಚುನಾವಣೆ: ಬಿಜೆಪಿ ಮೇಲುಗೈ
ಗುಜರಾತಿನಲ್ಲಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್‌ನಿಂದ ಐದು ಸ್ಥಾನಗಳನ್ನು ಕಿತ್ತುಕೊಂಡು, ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಒಪ್ಪಿಸಿತು.
ಪಪ್ಪಾಯಿಗೆ ಬಂಗಾರದ ಬೆಲೆ: ರೈತರ ಮುಖದಲ್ಲಿ ಮಿಂಚು
ಇದೇ ಮೊದಲ ಬಾರಿಗೆ ಪಪ್ಪಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ದೊರೆತಿದ್ದು, ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.
19ರಿಂದ ಲೈಂಗಿಕ ವಿಜ್ಞಾನ ಸಮ್ಮೇಳನ
ಅಖಿಲ ಕರ್ನಾಟಕ ಪ್ರಥಮ ಲೈಂಗಿಕ ವಿಜ್ಞಾನ ಸಮ್ಮೇಳನ ಇದೇ 19ರಿಂದ ಎರಡು ದಿನ ಮಂಡ್ಯದಲ್ಲಿ ನಡೆಯಲಿದ್ದು, ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್, ವೈದ್ಯ ಡಾ. ಪದ್ಮಿನಿ ಪ್ರಸಾದ, ಡಾ. ವಿನೋಧ ಛಬ್ಬಿ ಮತ್ತಿತರರು ವಿಷಯ ಮಂಡಿಸಲಿದ್ದಾರೆ.
20ಕ್ಕೆ ದಸರಾ ಬಹುಭಾಷಾ ಕವಿಗೋಷ್ಠಿ
ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ ಈ ತಿಂಗಳ 20ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಗೋಷ್ಠಿಯನ್ನು ಲೇಖಕ ಮೊಗಳ್ಳಿ ಗಣೇಶ್ ಉದ್ಘಾಟಿಸಲಿದ್ದಾರೆ.
ಭ್ರಷ್ಟ ಅಧಿಕಾರಿಗಳಿಗೆ ಕಾಯ್ದೆಯ ಶ್ರೀರಕ್ಷೆ
ಭ್ರಷ್ಟ ನಾಗರಿಕ ಸೇವಾ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ವಿಧಿಸಲು ಸಂವಿಧಾನದ ಕೆಲವು ಕಾಯ್ದೆಗಳು ಅಡ್ಡಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಭ್ರಷ್ಟರಿಗೆ ಶ್ರೀರಕ್ಷೆಯಾಗಿರುವ ಕಾಯ್ದೆಗಳನ್ನು ತೆಗೆದುಹಾಕುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಭೂಗತರಿಗೆ ಶಸ್ತ್ರಾಸ್ತ್ರ: ರಾಷ್ಟ್ರವ್ಯಾಪಿ ಜಾಲ ಪತ್ತೆ
ರಿವಾಲ್ವರ್ ಮತ್ತು ಪಿಸ್ತೂಲ್ಗಳನ್ನು ಸಮಾಜಘಾತುಕ ಹಾಗೂ ಭೂಗತ ಜಗತ್ತಿನ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ರಾಷ್ಟ್ರವ್ಯಾಪಿ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 3 ಮಂದಿಯನ್ನು ಬಂಧಿಸಿ ರಿವಾಲ್ವರ್, ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಜೆಟ್ ಏರ್‌ವೇಸ್‌ಗೆ 200ಕೋಟಿ ನಷ್ಟ
ಸರಾಸರಿ 24 ಸಾವಿರ ಪ್ರಯಾಣಿಕರನ್ನು ನಿತ್ಯ ಹೊತ್ತೊಯ್ಯುತ್ತಿದ್ದ ದೇಶೀಯ ಮತ್ತು ಅಂತರ ರಾಷ್ಟ್ರೀಯ ವಿಮಾನಗಳಿಂದ ಜೆಟ್ ಏರ್ ವೇಸ್ ದಿನನಿತ್ಯ 40 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿತ್ತು.
ಸೆರೆನಾ ಇದು ಸರಿನಾ?
‘ದೆಹಲಿ ಮೆಟ್ರೊ’ ಮತ್ತೊಂದು ಅವಘಡ
ಡಿ.18ರಿಂದ ಕನ್ನಡ ಸಾಹಿತ್ಯ ಸಮ್ಮೇಳನ
ಪ್ರಜಾವಾಣಿ ಜನಸ್ಪಂದನ-ಪ್ರತಿಸ್ಪಂದನ
ಮಳೆಗೆ 10 ಸಾವು
ಅಪಾಯದ ಮಟ್ಟಕ್ಕೆ ಯಮುನಾ
ಸಾವಿನ ಸಂಖ್ಯೆ 29ಕ್ಕೆ ಏರಿಕೆ
ಸಿಗದ 14 ಆರೋಪಿಗಳು..!
ಚೀನಾದಿಂದ ಗಡಿ ಒತ್ತುವರಿ: ಕೇಂದ್ರ ಸರ್ಕಾರದ ಮೌನ: ಕಟುಟೀಕೆ
ಗಡಿ ರಕ್ಷಣೆಗೆ ಜಂಟಿ ಸಮರ ಸಂಕಲ್ಪ
ಮೈಸೂರು ಸೇರಿ ಮೂರು ಕಡೆ ಮುಸ್ಲಿಂ ವಿ.ವಿ. ಸ್ಥಾಪನೆ
ಸ್ಪಷ್ಟ ದಾಖಲೆ ಇಲ್ಲ- ಸ್ವಿಸ್ ಬ್ಯಾಂಕ್
‘ವೀಸಾ ರಹಿತ ಶ್ರೀಲಂಕಾ ಪ್ರವಾಸಕ್ಕೆ ಅವಕಾಶ’
ಮಿರುಗುವ ಮೈ ಕಾಂತಿಗೆ ಚಹಾ ದ್ರಾವಣ...
ಒಬಾಮ ಯೋಜನೆ ವಿರುದ್ಧ ಪ್ರತಿಭಟನೆ
ದತ್ತಮಾಲಾ ಅಭಿಯಾನ ನ. 21ರಿಂದ
ಸೇಡು ತೀರಿಸಿಕೊಳ್ಳಲು ಭಾರತ ತವಕ
ಡೈಮಂಡ್ಸ್‌ಗೆ ಮೊದಲ ಜಯ
ಭಾರತದಲ್ಲಿ ಹಂದಿಜ್ವರ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ
ದಸರಾ ಉತ್ಸವಕ್ಕೆ ಭಾನುವಾರ ಮೈಸೂರಿನ ಅರಮನೆಯಲ್ಲಿ ಪೂರ್ವ ತಯಾರಿ ಭರದಿಂದ ಸಾಗಿತ್ತು. -ಕೆಪಿಎನ್ ಚಿತ್ರ
ಪ್ರಜಾವಾಣಿ ಫೋಟೋ ಗ್ಯಾಲರಿ
ಸುದ್ದಿ ಚಕ್ರ
‘ಗ್ರಾಮೀಣ ದಸರಾಕ್ಕೆ ಹಳ್ಳಿ ಜನರನ್ನು ಸೇರಿಸಿ’
‘ಪಂಚಾಯಿತಿ ದುರ್ಬಲವಾದರೆ ಗುಲಾಮಗಿರಿ’
ಸಿರಗುಪ್ಪ: ಕಾಲುವೆಯಿಂದ ನೀರೆತ್ತಿದ ರೈತರು
ಗೆದ್ದು ಬೀಗಿದ ಬ್ರಿಗೇಡಿಯರ್ಸ್
ಅಥ್ಲೆಟಿಕ್ಸ್: ಚಿನ್ನ ಗೆದ್ದ ಟೈಸನ್ ಗೇ
ಇಂದಿನಿಂದ ಮೈಸೂರಿನಲ್ಲಿ ಅಖಿಲ ಭಾರತ ಟೆನಿಸ್
ಗೆಲುವಿನ ದಡದಲ್ಲಿ ಮುಗ್ಗರಿಸಿದ ಮಲ್ನಾಡ್ ಗ್ಲ್ಯಾಡಿಯೇಟರ್ಸ್
click here
ಇಂದಿನ ಪುರವಣಿ
ಮೆಟ್ರೊ ಸೋಮವಾರ ಹೆಚ್ಚಿನ ಸುದ್ದಿ©
ಸಾಂಸ್ಕೃತಿಕ ಮುನ್ನೋಟ: ಸೆಪ್ಟೆಂಬರ್ 14, ಸೋಮವಾರ
ಸಾಂಸ್ಕೃತಿಕ ಮುನ್ನೋಟ: ಸೆಪ್ಟೆಂಬರ್ 15, ಮಂಗಳವಾರ
ಸಾಂಸ್ಕೃತಿಕ ಮುನ್ನೋಟ: ಸೆಪ್ಟೆಂಬರ್ 16, ಬುಧವಾರ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಆಲಯ, ಮೃಗಾಲಯ... ಬಾನಾಡಿಗಳ ನಿಲಯ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 15780 (15700)
ಶುದ್ದ ಬೆಳ್ಳಿ ಕೆ.ಜಿ.ಗೆ 25775 (25650)
ಬಿಸ್ಕತ್ ಚಿನ್ನ 10 ತೊಲ 185000 (183600)
ಅಮೆರಿಕನ್ ಡಾಲರ್ 48.85 (48.92)
ಯೂರೊ 69.78 ( --)
ಪೌಂಡ್ 80.02 (-- )
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.

ನಮ್ಮ ವಿಳಾಸ:

ಸಂಪಾದಕರು, ಪ್ರಜಾವಾಣಿ, ಸಂಪಾದಕೀಯ ವಿಭಾಗ, ನಂ. 75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು-560001

ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618