ಸೋಮವಾರ , ಸೆಪ್ಟೆಂಬರ್ 21, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಹಣ್ಣು ಬಿಟ್ಟಿರುವ ಮರಗಳು ಬಗ್ಗುತ್ತವೆ, ಹಾಗೆಯೇ ತಿಳುವಳಿಕೆಯುಳ್ಳ ಜನರೂ ಬಾಗುತ್ತಾರೆ.
--ವ್ಯಾಸ
ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಮಂಗಳವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ಭಾಸ್ಕರಾ ನಿನಗೆ ನಮಸ್ಕಾರ..
ಪ್ರಜಾವಾಣಿ ವಾರ್ತೆ
ದೇಶದ ಪ್ರಾಚೀನ ಕಲೆಯಾದ ಯೋಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಾಗಿದೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಾಗಿದೆ .

ನಾಡಹಬ್ಬ ದಸರೆಯ ಅಂಗವಾಗಿ ಮೈಸೂರಿನ ಅರಮನೆ ಉತ್ತರದ್ವಾರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ ಭಾನುವಾರ ನಡೆದ ಯೋಗ ದಸರಾ ಕಾರ್ಯಕ್ರಮದಲ್ಲಿ ಯೋಗಪಟುಗಳು ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು. ಸಚಿವೆ ಶೋಭಾ ಕರಂದ್ಲಾಜೆ, ಮೇಯರ್ ಪುರುಷೋತ್ತಮ್ ಇದ್ದಾರೆ.

ಮೈಸೂರು: ಸೂರ್ಯ ಎಂದಿನಂತೆ ಭಾನುವಾರವೂ ಸಹ ಚಾಮುಂಡಿ ಬೆಟ್ಟದ ತುದಿಯಿಂದ ಆಕಳಿಸಿಕೊಂಡು ಎದ್ದು, ಅರಮನೆ ಕಡೆಗೆ ದೃಷ್ಟಿ ಹಾಯಿಸಿದ ತಕ್ಷಣ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ. ಅಬಾಲವೃದ್ಧರಾಗಿ  ಮುನ್ನೂರಕ್ಕೂ ಅಧಿಕ ಜನ ಏಕಕಾಲಕ್ಕೆ ತನಗೆ ನಮಸ್ಕಾರ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತನಾದ !.

ನಾಡಹಬ್ಬ ದಸರೆಯ ಅಂಗವಾಗಿ ಮೈಸೂರಿನ ಅರಮನೆ ಉತ್ತರದ್ವಾರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ ಭಾನುವಾರ ಯೋಗ ದಸರಾ ಉದ್ಘಾಟನೆಯ ಸಮಯದಲ್ಲಿ ನೂರಾರು ಜನರು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ‘ಯೋಗ ಮಾಡಿ ಆರೋಗ್ಯವಾಗಿರಿ’ ಎನ್ನುವ ಸಂದೇಶವನ್ನು ದಸರೆಗೆ ಬಂದ ಜನತೆಗೆ ನೀಡಿದರು.

click here
ಸಾಮೂಹಿಕ ಸೂರ್ಯ ನಮಸ್ಕಾರ ಮುಗಿದ ನಂತರ ಏಳೆಂಟು ಮಂದಿ ಯೋಗ ವಿದ್ಯಾರ್ಥಿಗಳು ವೇದಿಕೆಯ ಮೇಲೆ ಕ್ರಿಯಾಯೋಗ, ಗಂಡಭೇರುಂಡಾಸನ, ಕೌಂಡಿನ್ಯ ಆಸನ, ವೃಶ್ಚಿಕ ಆಸನ, ಕುಕ್ಕಟ ಆಸನ, ಚಕ್ರಾ ಸಾನ ಮುಂತಾದ ಆಸನಗಳನ್ನು ಮಾಡಿ ಯೋಗ ದಸರಾಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತೀಯ ಯೋಗ ಮತ್ತು ಸಂಸ್ಕೃತಿ ವಿದೇಶಿಯರನ್ನು ಆರ್ಕಷಣೆ ಮಾಡುತ್ತಿದೆ. ನಾವು ಮರೆಯುತ್ತಿದ್ದೇವೆ.

ವಿದೇಶಿಯರು ನಮ್ಮಿಂದ ಕಲಿತು ಅವರ ದೇಶದಲ್ಲಿ ಪ್ರಚಾರ ಪಡಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಯೋಗವೆಂದರೆ ಯಾರು ಅಷ್ಟಾಗಿ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.

ದೇಶದ ಪ್ರಾಚೀನ ಕಲೆಯಾದ ಯೋಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಾಗಿದೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಾಗಿದೆ ಎಂದರು.

ಮೇಯರ್ ಪುರುಷೋತ್ತಮ್, ಉಪಮೇಯರ್ ಶಾರದಮ್ಮ, ದಸರಾ ಉಪಸಮಿತಿ ಅಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಉಪಾಧ್ಯಕ್ಷರಾದ ಡಾ.ಕೆ. ರಾಘವೇಂದ್ರ ಆರ್.ಪೈ, ಜಿ.ನಂಜುಂಡಸ್ವಾಮಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಧಾನ ಸಂಚಾಲಕ ಅ.ರಾ.ರಾಮಸ್ವಾಮಿ, ಸದಸ್ಯ ಡಿ.ಬಿ.ಜೋಶಿ, ಸಹ ಸದಸ್ಯ ಕಾರ್ಯದರ್ಶಿ ಪುಟ್ಟೇಗೌಡ ಹಾಜರಿದ್ದರು.

ಇತರ ಸುದ್ದಿಗಳು
ಆಕರ್ಷಕ ಎತ್ತಿನಗಾಡಿ ಮೆರವಣಿಗೆ
ಗುಡಿಕೈಗಾರಿಕೆಯಲ್ಲಿ ಅರಳುತ್ತಿದೆ ಸ್ವಾವಲಂಬಿಗಳ ಬದುಕು
ಅನುಮಾನದ ಪತಿಗೆ ಮಾಂಗಲ್ಯ ವಾಪಸ್
ಟೊಮೆಟೋ ಬೆಲೆ ಕುಸಿತ: ಸಂಕಷ್ಟದಲ್ಲಿ ರೈತ
ರೈಲ್ವೆ ನಿಲ್ದಾಣ ರಸ್ತೆಗೆ ಬೀದಿ ದೀಪವೇ ಇಲ್ಲ!
ಸ್ವಾಭಿಮಾನಿ ಕನ್ನಡಿಗರ ಸಂಭ್ರಮದ ಮೆರವಣಿಗೆ
ಮೂಢನಂಬಿಕೆಗೆ ಬಲಿಯಾದ ಕೊಂಬಿನ ಗೂಬೆ
ಹೇಗಿದ್ದ ಗುಡ್ಡ ಹೇಗಾಯ್ತು ಗೊತ್ತಾ?
ದಸರಾ ಆಚರಣೆಗೆ ಗೊಂಬೆಗಳ ಲೋಕ
ಹಿರಿಯೂರು: ಜಾನಪದ ಮೇಳ, ಭಕ್ತರ ಮೆರವಣಿಗೆ
ಸಹಕಾರ ಕ್ಷೇತ್ರ ಬೆಂಬಲಿಸದ ರಾಜಕೀಯ ನಾಯಕರು
ಬಡತನ ಮಾನವಹಕ್ಕುಗಳ ವೈರಿ
ಭಾರೀ ಪ್ರಮಾಣದ ಹಣ ದುರುಪಯೋಗ
ಬೃಹತ್ ಬಸವ ಸ್ಮಾರಕ ನಿರ್ಮಾಣ ಯೋಜನೆ
ಸಹಕಾರ ಕ್ಷೇತ್ರಕ್ಕೆ ರಾಜಕೀಯ ಬಣ್ಣ
ಸಮರ್ಪಕವಾಗಿ ಬಿತ್ತನೆ ಬೀಜ ಪೂರೈಕೆಗೆ ಕ್ರಮ
‘ಕಾವ್ಯ ಹೊಸ ಆಲೋಚನೆ ಕೊಡುತ್ತದೆ’
174 ತಾಲ್ಲೂಕಿನಲ್ಲಿ ಕೃಷಿ ಮಾರಾಟ ಮಳಿಗೆ
ಬರ ಪರಿಹಾರ ಕಾಮಗಾರಿಗೆ 1ಕೋಟಿ
ಸಂಭ್ರಮವಿಲ್ಲದ ರಂಜಾನ್-ದಸರಾ ಹಬ್ಬ
ಕೊಪ್ಪ: 49 ಹಳ್ಳಿಗೆ ಆರು ದಶಕ ನಂತರ ವಿದ್ಯುತ್
ತಾಲ್ಲೂಕು ಕೇಂದ್ರದಲ್ಲೇ ವಾಸ: ಅಧಿಕಾರಿಗಳಿಗೆ ಸಿಎಂ ತಾಕೀತು
ಕಾಮಗಾರಿ ಮುಗಿಯುವ ಮೊದಲೇ ಬಿರುಕು
ಪನ್ನೀರಾಯಿತು ಕೆನ್ನೀರು: ‘ಪಡು’ ಗದ್ದೆಯಲ್ಲಿ ಗೌಜಿಯೋ ಗೌಜಿ
ಸರ್ಕಾರದ ಉನ್ನತ ಅಧಿಕಾರಿಗಳ ಬಂಧನ
ಬಂಟ್ವಾಳ: ವಿವಿಧ ಸ್ಪರ್ಧೆಗೆ ಆಹ್ವಾನ
ಉಡುಪಿ ರಸ್ತೆಗಳ ಸಮಗ್ರ ಅಭಿವೃದ್ಧಿ: ಆಚಾರ್ಯ
ಸಿಎಂಗೆ ಶಾಸಕ ಮಾಲೀಕಯ್ಯ ದೂರು
‘ಹೈ.ಕ. ಭಾಗದಲ್ಲಿ ಚಳವಳಿಯ ಸರಮಾಲೆ’
ಮಾನವೀಯತೆ ಸಂದೇಶ ಸಾರುವ ರಂಜಾನ್
ಎನ್‌ಐಟಿಕೆ ವಿರುದ್ಧ ಆಕ್ರೋಶ
ಸೂರ್ಯ ನಗರಿಯಲ್ಲಿ ಜುರಾಸಿಕ್ ಪಾರ್ಕ್
ರಸ್ತೆ ಅವ್ಯವಸ್ಥೆ; ನಾಗರಿಕರ ಅಳಲು
ಅತಿವೃಷ್ಟಿ: ಸೂಕ್ತ ಪರಿಹಾರಕ್ಕೆ ಆಗ್ರಹ
ಹಿರೀಸಾವೆ:ಮಳೆಗೆ ಮನೆ ಗೋಡೆ ಕುಸಿತ
ಜನರ ಸಂಕಷ್ಟದಲ್ಲೇ ತೃಪ್ತಿಪಡುವ ಆಡಳಿತ ಯಂತ್ರ
ಕೇಂದ್ರಕ್ಕೆ ಸಿಎಂ ಮನವಿ
10ಕೋಟಿ ಪರಿಹಾರಕ್ಕೆ ಆಗ್ರಹ
‘ಶ್ರೇಷ್ಠ ಕೃತಿಗಳ ಅನುವಾದಕ್ಕೆ ಸರ್ಕಾರ ಗಮನಹರಿಸಲಿ: ಎಸ್.ಎಲ್.ಬೈರಪ್ಪ
‘ಕಾಚೇನಹಳ್ಳಿ ಏತ ನೀರಾವರಿ: ಪರಿಶೀಲಿಸಿ ಕ್ರಮ’
ವೈಮಾನಿಕ ಪ್ರದರ್ಶನಕ್ಕೆ ಸೂರ್ಯ ಕಿರಣ್
ಪ್ರವಾಸಿಗರ ಬಗ್ಗೆ ಎಚ್ಚರ ವಹಿಸಲು ಸೂಚನೆ
ವೃತ್ತಿಯಲ್ಲಿ ಸವಾಲು ಎದುರಿಸಲು ಸಿದ್ಧರಾಗಿ
ಜನಸಾಗರದ ಭಾವಪೂರ್ಣ ಶ್ರದ್ಧಾಂಜಲಿ
ಒಂದು ಗಂಟೆ ಮುಂಚಿತವಾಗಿ ಏರ್ ಶೋ
ಭಾಸ್ಕರಾ ನಿನಗೆ ನಮಸ್ಕಾರ..
ರಸ್ತೆ ತುಂಬಾ ಸೈಕಲ್ ಬಿಂಬ
ಸೈಕಲ್ ಏರಿದ ಸಚಿವರು
ಜನಸ್ಪಂದನ: ನಿವೇಶನಕ್ಕೆ ದುಂಬಾಲು ಬಿದ್ದ ಜನ
ಮಂಡ್ಯ: ತಾಲ್ಲೂಕಿನಾದ್ಯಂತ ಭಾರಿ ಮಳೆ, ಅಪಾರ ಹಾನಿ
ಶೋಷಿತರ ಬದುಕಿಗೆ ಆರ್ಥಿಕ ನೆಲೆ ಕಲ್ಪಿಸಿ: ಶಾಸಕ
ನಿವೃತ್ತ ನೌಕರರು ಒಗ್ಗಟ್ಟಾಗಲು ಕರೆ
ರಂಜಾನ್ ಪ್ರಯುಕ್ತ ಬಡವರಿಗೆ ದಾನ
ಕುಶಾಲನಗರ: ಸಂಭ್ರಮದ ಓಣಂ
ಪರೀಕ್ಷೆ ಬಹಿಷ್ಕರಿಸಿ ಅಭ್ಯರ್ಥಿಗಳ ಪ್ರತಿಭಟನೆ
ಬೆಳೆ ಜಲಾವೃತ: ರೈತರು ಕಂಗಾಲು
ಧಾರವಾಡ: ಕೃಷಿ ಮೇಳಕ್ಕೆ ಜನಸಾಗರ
ಪ್ರಾಗೈತಿಹಾಸಿಕ ಸಂಶೋಧನೆಗೆ ಅವಕಾಶ
ಶ್ರೀನಿವಾಸಪುರ: ದ್ವಿದಳ ಧಾನ್ಯಗಳತ್ತ ಹೆಚ್ಚಿದ ಒಲವು
ಹೆದ್ದಾರಿ ನುಂಗಿದ ರಾಜಕಾಲುವೆ!
ರೈತರ ನಿರೀಕ್ಷೆ ಹೆಚ್ಚಿಸಿದ ಮಳೆ
ಕೆಜಿಎಫ್: ಮಳೆಗೆ 100ಕ್ಕೂ ಹೆಚ್ಚು ಮನೆ ಕುಸಿತ
ತಿರುಮಲ: ಇಂದಿನಿಂದ ಬ್ರಹ್ಮೋತ್ಸವ
ಶಿಕ್ಷಕ ನಿಂದನೆ: ವಿದ್ಯಾರ್ಥಿ ಆತ್ಮಹತ್ಯೆ
‘ಆಪರೇಷನ್ ಕಮಲ’ ಸಹಕಾರ ಕ್ಷೇತ್ರಕ್ಕೆ ಬೇಡ : ನಾಣಯ್ಯ
ಚಿರತೆ ದಾಳಿ: ಇಬ್ಬರಿಗೆ ಗಾಯ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618