ಗುರುವಾರ, ಸೆಪ್ಟೆಂಬರ್ 24, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದ ನಿಯಮವೆಂದರೆ ಆತ್ಮವಿಶ್ವಾಸ ಹಾಗೂ ಸಂಯಮ. ಇದಿಲ್ಲದೆ ಪೂರ್ಣತೆಯನ್ನು ಪಡೆಯಲಾಗುವುದಿಲ್ಲ.
--ಗಾಂಧೀಜಿ
ಪುರವಣಿ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಶನಿವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಶಿಕ್ಷಣ ಪುರವಣಿ
ಆರೋಗ್ಯ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಾಣಿಜ್ಯ
ಪಿಎಸ್‌ಯು ಹೂಡಿಕೆ: ಕರ್ನಾಟಕ ನಂ.2
ಗುಜರಾತ್ನಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪೆನಿ(ಪಿಎಸ್‌ಯು)ಗಳಲ್ಲಿ ಅತಿ ಹೆಚ್ಚು ಹೂಡಿಕೆಯಾಗಿದ್ದರೆ, ನಂತರದ ಸ್ಥಾನ ಕರ್ನಾಟಕಕ್ಕೆ ದೊರೆತಿದೆ.


ನವದೆಹಲಿ (ಪಿಟಿಐ):
ರಾಜ್ಯ ಸರ್ಕಾರ ಸ್ವಾಮ್ಯದ ಕಂಪೆನಿಗಳ (ಎಸ್‌ಎಲ್‌ಪಿಇ) ಸಂಖ್ಯೆಗೆ ಹಾಗೂ ಹೂಡಿಕೆ ಪ್ರಮಾಣ ಸಮವಾಗಿಲ್ಲ ಎನ್ನುವುದು ರಾಷ್ಟ್ರೀಯ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕೇರಳದಲ್ಲಿ ಅತಿ ಹೆಚ್ಚು 89 ರಾಜ್ಯ ಸರ್ಕಾರ ಸ್ವಾಮ್ಯದ ಕಂಪೆನಿಗಳಿವೆ. ಅದಾಗ್ಯೂ, ಹೂಡಿಕೆ ವಿಷಯದಲ್ಲಿ ಈ ರಾಜ್ಯ ತೀರ ಹಿಂದುಳಿದಿದೆ ಎಂದು  ಸಾರ್ವಜನಿಕ ಕಂಪೆನಿಗಳ ಇಲಾಖೆ ಪ್ರಕಟಿಸಿದ ಸಮೀಕ್ಷೆ ಹೇಳಿದೆ.

ಕ್ಷೇತ್ರವಾರು ಪರಿಶೀಲಿಸಿದರೆ ಅತಿ ಹೆಚ್ಚು ರೂ 2,23,771 ಕೋಟಿ ಹೂಡಿಕೆ ಆಗಿರುವುದು ವಿದ್ಯುತ್ ವಲಯದ ಕಂಪೆನಿಗಳಲ್ಲಿ. ನಂತರದ ಸ್ಥಾನ ಕೈಗಾರಿಕೆ(ರೂ 31,979 ಕೋಟಿ)ಗೆ ದೊರೆತಿದೆ.

click here

ಮೂರನೇ ಸ್ಥಾನದಲ್ಲಿ ಹಣಕಾಸು ಸೇವಾ ವಲಯ (ರೂ 26,968 ಕೋಟಿ) ಇದೆ.

‘ಹಲವಾರು ರಾಜ್ಯ ಸರ್ಕಾರ ಸ್ವಾಮ್ಯದ ಕಂಪೆನಿಗಳು ಲಾಭದಲ್ಲಿವೆ. ಇನ್ನುಳಿದ ಕೆಲವು ಕಂಪೆನಿಗಳು ನಷ್ಟದಲ್ಲಿವೆ. ಇವುಗಳ ಪುನಃಶ್ಚೇತನಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದು ಭಾರಿ ಕೈಗಾರಿಕೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಸಚಿವ ವಿಲಾಸ್‌ರಾವ್ ದೇಶಮುಖ್ ಪ್ರತಿಕ್ರಿಯಿಸಿದ್ದಾರೆ.

2007ರ ಮಾರ್ಚ್ 31ರವರೆಗೆ ಸರ್ಕಾರಿ ಸ್ವಾಮ್ಯದ 837 ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದವು. ಇವುಗಳಲ್ಲಿ 18 ಲಕ್ಷ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ.

ಇತರ ಸುದ್ದಿಗಳು
‘ಸೆಂಚುರಿ ಇಂಡಸ್’ಗೆ ನಾಳೆ ಚಾಲನೆ
ಹಣಕಾಸು ನೀತಿ ಬಿಗಿಗೊಳಿಸದಿರಲು ಆರ್‌ಬಿಐಗೆ ಸೂಚನೆ
ಪಿಎಸ್‌ಯು ಹೂಡಿಕೆ: ಕರ್ನಾಟಕ ನಂ.2
ಏರ್ ಇಂಡಿಯಾ ಅಧಿಕಾರಿಗಳ ಭತ್ಯೆ ಕಡಿತ
ಇ-ಆಡಳಿತ ಶಿಕ್ಷಣ ಕೇಂದ್ರಕ್ಕೆ ಚಾಲನೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618