ಮಂಗಳವಾರ , ಸೆಪ್ಟೆಂಬರ್ 29, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನೀತಿದಂಡ ಎನ್ನುವುದು ರಾಜದಂಡಕ್ಕಿಂತಲೂ ಮಿಗಿಲಾದುದು.
--ಗಾಂಧೀಜಿ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಜಿಲ್ಲೆ
ಸಾಗರ; ದೇಗುಲ ವೀಕ್ಷಣೆಗೆ ರಾಹುಲ್ ಗಾಂಧಿ ?
ಪ್ರಜಾವಾಣಿ ವಾರ್ತೆ

ಹೊಸಗುಂದದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಉಮಾಮಹೇಶ್ವರ ದೇವಾಲಯ.

ಸಾಗರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹೊಸಗುಂದ ಕ್ಷೇತ್ರ ಈಗ ಹೆಚ್ಚು ಪ್ರಚಾರ ಪಡೆಯುತ್ತಿದೆ.  ಸಮೃದ್ಧ ಅರಣ್ಯ ಹಾಗೂ ಸುಂದರ ಪರಿಸರದ ನಡುವೆ ಇರುವ ಉಮಾಮಹೇಶ್ವರ ದೇವಾಲಯ ವೀಕ್ಷಣೆಗೆ ಕಾಂಗ್ರೆಸ್‌ನ ವರಿಷ್ಠ ನಾಯಕ ರಾಹುಲ್‌ಗಾಂಧಿ ಆಗಮಿಸಲಿದ್ದಾರೆ ಎನ್ನುವ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದೆ.

ಸಾಗರದಿಂದ ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಆನಂದಪುರಂ ಸಮೀಪ ಇರುವ ಹೊಸಗುಂದದ ದೇವಾಲಯವನ್ನು ಇತ್ತೀಚಿನ ವರ್ಷಗಳಲ್ಲಿ ಸಿ.ಎಂ.ಎಂ.ಶಾಸ್ತ್ರಿ ನೇತೃತ್ವದ ಉಮಾಮಹೇಶ್ವರ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.

ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಜೊತೆಗೆ ಸುತ್ತಮುತ್ತಲ ಪರಿಸರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಪರಿಸರ ಸಂಬಂಧಿ ಚಟುವಟಿಕೆಗಳನ್ನು ಸಹ ಇಲ್ಲಿ ನಡೆಸಲಾಗುತ್ತಿದೆ. ಮಳೆ ನೀರು ಸಂಗ್ರಹ, ನೀರು ಇಂಗಿಸುವುದು, ಸಾವಯವ ಕೃಷಿ ಇವೇ ಮೊದಲಾದ ಚಟುವಟಿಕೆಗಳ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರವಾದಿ ಸುರೇಶ್ ಹೆಬ್ಳೀಕರ್, ಶ್ರೀಪಡ್ರೆ  ಈಗಾಗಲೆ ಇಲ್ಲಿಗೆ ಆಗಮಿಸಿ ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ತಿಂಗಳು ಹೊಸಗುಂದ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಹುಲ್‌ಗಾಂಧಿ ಅವರಿಗೆ ಆಪ್ತರಾಗಿರುವ ಬ್ರಿಜೇಶ್‌ಮಿಶ್ರ ಎಂಬುವವರು ಇಲ್ಲಿನ ಪರಿಸರವನ್ನು ನೋಡಿ ಆಕರ್ಷಿತರಾಗಿದ್ದರು.

 ಈ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರಿಗೆ ವಿಷಯ ತಿಳಿಸಿದ್ದು ಅವರು ಇಲ್ಲಿಗೆ ಬರಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಹೊಸಗುಂದದ ದೇವಾಲಯದ ಸುತ್ತಮುತ್ತಲು ಇರುವ ಕಾಡನ್ನು ದೇವರಕಾಡು ಎಂದು ಘೋಷಿಸಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ.

ರಾಹುಲ್‌ಗಾಂಧಿ ಆಗಮನದಿಂದ ಈ ಬೇಡಿಕೆ ಈಡೇರುವ ಜೊತೆಗೆ ಈ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ನೆರವು ದೊರಕಬಹುದು ಎಂದು ನಿರೀಕ್ಷಿಸಲಾಗಿದೆ.

ಇತರ ಸುದ್ದಿಗಳು
ದಸರಾದಲ್ಲಿ ದಶಮಂಪಟಗಳ ಶೋಭಾಯಾತ್ರೆ
ಶಿಕಾರಿಪುರ ಜಿಲ್ಲೆ: ಆಸ್ಪತ್ರೆ ಮೇಲ್ದರ್ಜೆಗೆ
ಸರ್ಕಾರದ ಬೆದರಿಕೆಗೆ ಜಗ್ಗೆವು: ನಿರ್ಧಾರದಿಂದ ಹಿಂದೆ ಸರಿಯೆವು
‘ಕುರಿಗಾಹಿಗಳ ಬದುಕಿಗೆ ಆದ್ಯತೆ ಕೊಡಿ’
ಶಂಕಿತ ನಕ್ಸಲ್ ಮನೆಯಲ್ಲಿ ತೀವ್ರ ಶೋಧ
ಬನ್ನೀ ತಗೊಂಡು, ಬಂಗಾರದ್ಹಾಂಗ ಇರೋಣ
ಚಹಾ ಕುಡಿದು ಐವರು ಮಕ್ಕಳು, ಅಜ್ಜಿ ಅಸ್ವಸ್ಥ
ಹಂಪಿಯಲ್ಲಿ ಅಕ್ಷರಧಾಮ ಮಾದರಿ: ರೆಡ್ಡಿ
ನೂರರ ಶಾಲೆಗೆ ವಿಶೇಷ ಸೌಲಭ್ಯ
ಗೀತಾ ಜ್ಞಾನ ಯಜ್ಞ: ತೇಜೋಮಯಾನಂದರ ಪ್ರವಚನ 1ರಿಂದ
ಪ್ರವಾಸಿ ತಾಣ ಅಧ್ಯಯನಕ್ಕೆ ಸಲಹೆ
ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ 400 ಕೋಟಿ
ರಾಯಣ್ಣನ ಸಮಾಧಿ ನಿರ್ಲಕ್ಷ್ಯ: ಖಂಡನೆ
ಬೈಲಹೊಂಗಲದಲ್ಲಿ ರಸ್ತೆ ತಡೆ
‘ಹೃದ್ರೋಗ: ದೈಹಿಕ ಶ್ರಮ ಅವಶ್ಯ’
ಮನರಂಜಿಸಿದ ರಾವಣ ದಹನ
ಸಂಭ್ರಮದ ವೆಂಕಟೇಶ್ವರ ರಥೋತ್ಸವ
ವೈಭವದ ಚಿತ್ರಲಿಂಗೇಶ್ವರ ಅಂಬಿನೋತ್ಸವ
4ರಿಂದ ನೀನಾಸಂನಲ್ಲಿ ಸಂಸ್ಕೃತಿ ಶಿಬಿರ
ಸಾಗರ; ದೇಗುಲ ವೀಕ್ಷಣೆಗೆ ರಾಹುಲ್ ಗಾಂಧಿ ?
ಮೈನವಿರೇಳಿಸಿದ ರೋಚಕ ಕುಸ್ತಿ ಪಂದ್ಯಾವಳಿ
‘ಲಂಚ ಕೇಳುವ ಅಧಿಕಾರಿ ವಿರುದ್ಧ ಕ್ರಮ’
ಸೌಕರ್ಯಗಳಿಲ್ಲದ ಸರ್ಕಾರಿ ಪ್ರಥಮದರ್ಜೆ ಕಾಲೇಜು
‘ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಇಲ್ಲವೇ ಶಸ್ತ್ರ ಅಗತ್ಯ’
ಶಾರದೆ-ನವದುರ್ಗೆಯರ ನವೋಲ್ಲಾಸ
‘ಗೋ-ಗ್ರಾಮ ಯಾತ್ರೆ’ ಚಾಲನೆ
ಪತ್ನಿ ಶಂಶಾದ್, ವೆಂಕಟೇಶ್ ಬಂಧನ
10 ಸಾವಿರ ಭಕ್ತರು ದತ್ತಪೀಠಕ್ಕೆ: ಶೋಭಾಯಾತ್ರೆ ಅ. 4ಕ್ಕೆ
ಮುಚ್ಚಿ ಹಾಕುವ ಯತ್ನ ಲೋಕಾಯುಕ್ತಕ್ಕೆ ದೂರು
‘ನೀರು ಇಡೀ ಜಗತ್ತಿನ ಮುಂದಿರುವ ಸಮಸ್ಯೆ’
ದುರಂತಗಳ ಸರಮಾಲೆ ಬಿಂಬಿಸಿದ ಸ್ತಬ್ಧ ಚಿತ್ರ
ವ್ಯಾಪಾರಿ ಪುತ್ರ ಸೇರಿದಂತೆ ಇಬ್ಬರ ಹತ್ಯೆ
ಸಾಧನೆ ಮಾಡಿದ ಪ್ರತಿಭೆಗಳಿಗೆ ಪ್ರೋತ್ಸಾಹ
ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರ ಪಾಲು
ಗುಂಪು ಘರ್ಷಣೆ: ಚಿಂತಾಮಣಿ ಉದ್ರಿಕ್ತ
ಮೂಕಾಂಬಿಕೆ ಸನ್ನಿಧಿಯಲ್ಲಿ ‘ವಿದ್ಯಾರಂಭ’
ಇಂದು ಜಿಲ್ಲೆಯ 191 ಸರ್ಕಾರಿ ವೈದ್ಯರ ರಾಜೀನಾಮೆ
ದಸರಾ ಮೆರವಣಿಗೆ, ಶಮಿ ಪೂಜೆ
‘ಸಮಾಜದ ಒಳಿತಿಗಿರಲಿ ಪತ್ರಿಕೆ’
‘ಕ್ರಿಸ್ತೋತ್ಸವ-2009’ ಆಚರಣೆ
ಅಭಿಯಾನಕ್ಕೆ ಚಾಲನೆ
ಸಂಭ್ರಮದ ವಿಜಯದಶಮಿ
ಆರ್‌ಎಸ್‌ಎಸ್ ಆಕ್ಷೇಪ
‘ಕಲ್ಯಾಣ ಮಂಟಪ ಕ್ರಾಂತಿ’
ದೇವಸ್ಥಾನ ಅಭಿವೃದ್ಧಿಗೆ ಹಣ
ಶಕ್ತಿದೇವತೆ ಮೆರವಣಿಗೆ
ನಾಡಹಬ್ಬಕ್ಕೆ ಚಾಲನೆ
ಹಂದಿಜ್ವರ: ಒಂದು ಸಾವು
ಜೀಪ್ ಡಿಕ್ಕಿ: ಬಾಲಕ, 20 ಕುರಿ ಸಾವು
ಮಂಗಳೂರು ಐಜಿಪಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಇನ್ನುಮೇಲೆ ಜನವರಿಯಲ್ಲಿ ಹಂಪಿ ಉತ್ಸವ: ರೆಡ್ಡಿ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618