ಬುಧವಾರ, ಸೆಪ್ಟೆಂಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನನ್ನಿಂದ ಇದು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಾನಿದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೇ ನಿಮ್ಮನ್ನು ಮುನ್ನಡೆಸಬಲ್ಲದು. .
--ಸ್ವಾಮಿ ವಿವೇಕಾನಂದ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಚಾಂಪಿಯನ್ಸ್ ಟ್ರೋಫಿ ಲೆಕ್ಕಾಚಾರ ಹೀಗಿದೆ...
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಬೇಕಾದರೆ ಭಾರತಕ್ಕೆ ಬುಧವಾರ ಲೆಕ್ಕಾಚಾರದ ಆಟವಾಡಬೇಕು. ಇದೀಗ ರನ್‌ರೇಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಬೇಕಾದರೆ ಭಾರತಕ್ಕೆ 104 ರನ್‌ಗಳನ್ನು ಸರಿದೂರಿಸಬೇಕಾಗಿದೆ.


ಉದಾಹರಣೆಗೆ, ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದ ಕೈಯಲ್ಲಿ 20 ರನ್‌ಗಳ ಸೋಲು ಅನುಭವಿಸಿದರೆ, ಭಾರತವು ವಿಂಡೀಸ್ ತಂಡವನ್ನು 85 ರನ್‌ಗಳಿಂದ ಮಣಿಸಬೇಕು. ಆಸೀಸ್‌ಗೆ 104 ರನ್‌ಗಳ ಸೋಲು ಎದುರಾದರೆ, ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಒಂದು ರನ್ನಿನ ಗೆಲುವು ಪಡೆದರೆ ಸಾಕು.

ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿದರೆ ದೋನಿ ಬಳಗದ ಹಾದಿ ಮತ್ತಷ್ಟು ಕಠಿಣವಾಗಲಿದೆ. ಆಸೀಸ್ ಮತ್ತು ವಿಂಡೀಸ್ ತಂಡಗಳು ಮೊದಲು ಬ್ಯಾಟ್ ಮಾಡಿ 250 ರನ್ ಪೇರಿಸಿದರೆ, ಭಾರತ ಮತ್ತು ಪಾಕಿಸ್ತಾನ ತಂಡಗಳು 40 ಓವರ್‌ಗಳ ಒಳಗೆ ಈ ಮೊತ್ತವನ್ನು ಚೇಸ್ ಮಾಡಬೇಕು.

ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಪಡೆದರೆ ಮಾತ್ರ ಈ ಎಲ್ಲಾ ಲೆಕ್ಕಾಚಾರಗಳು ಗಣನೆಗೆ ಬರುತ್ತದೆ. ಇಲ್ಲದಿದ್ದರೆ, ಭಾರತ ಟೂರ್ನಿಯಿಂದ ‘ಔಟ್’.

click here
ಬುಧವಾರ ಭಾರತದ ಒಂದು ಪ್ಲಸ್ ಪಾಯಿಂಟ್ ಏನೆಂದರೆ, ಆಸೀಸ್- ಪಾಕ್ ಹಣಾಹಣಿ ಮಧ್ಯಾಹ್ನ ಒಂದು ಗಂಟೆಗೆ ಆರಂಭವಾಗಲಿದ್ದರೆ, ಭಾರತ- ವಿಂಡೀಸ್ ಪಂದ್ಯಕ್ಕೆ ಸಂಜೆ ಆರು ಗಂಟೆಗೆ ಚಾಲನೆ ಲಭಿಸಲಿದೆ. ಭಾರತದ ಪಂದ್ಯದ ಆರಂಭದ ವೇಳೆಗೆ ಪಾಕ್- ಆಸೀಸ್ ನಡುವಿನ ಪಂದ್ಯದ ಒಂದು ಇನಿಂಗ್ಸ್ ಕೊನೆಗೊಂಡಿರುತ್ತದೆ. ಇದರಿಂದ ಭಾರತಕ್ಕೆ ಸೂಕ್ತ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲು ಸಾಧ್ಯ.

ಇತರ ಸುದ್ದಿಗಳು
ವಿಜೇಂದರ್‌ಗೆ ಅಗ್ರಸ್ಥಾನ
ಟೆನಿಸ್: ಮೂರನೇ ಸುತ್ತಿಗೆ ಅಕ್ಷತಾ ಆನಂದ್, ರಿತು
ರೋಹನ್‌ಗೆ ಗೆಲುವು, ಸೋಮ್‌ಗೆ ನಿರಾಸೆ
ಚಾಂಪಿಯನ್ಸ್ ಟ್ರೋಫಿ ಲೆಕ್ಕಾಚಾರ ಹೀಗಿದೆ...
ಗೆಲುವಿನ ಜೊತೆ ಅದೃಷ್ಟವೂ ಅಗತ್ಯ
ಕ್ರಿಕೆಟ್: ಸೆಮಿಫೈನಲ್ ಮೇಲೆ ಆಸ್ಟ್ರೇಲಿಯಾ ಕಣ್ಣು
ಬ್ಯಾಡ್ಮಿಂಟನ್: ತೃಪ್ತಿಗೆ ಚಾಂಪಿಯನ್ ಪಟ್ಟ
ಕೆಪಿಸಿಎಲ್‌ಗೆ 392 ಕೋಟಿ ಲಾಭ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618