ಬುಧವಾರ, ಸೆಪ್ಟೆಂಬರ್ 30, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನನ್ನಿಂದ ಇದು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಾನಿದನ್ನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವೇ ನಿಮ್ಮನ್ನು ಮುನ್ನಡೆಸಬಲ್ಲದು. .
--ಸ್ವಾಮಿ ವಿವೇಕಾನಂದ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಭೂಮಿಕಾ
ಆರೋಗ್ಯ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಶಿಕ್ಷಣ ಪುರವಣಿ
ಕೃಷಿ
ಮೆಟ್ರೊ ಮಂಗಳವಾರ
ಸಾಪ್ತಾಹಿಕ ಪುರವಣಿ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಆಟೋಟ
ಕ್ರಿಕೆಟ್: ಸೆಮಿಫೈನಲ್ ಮೇಲೆ ಆಸ್ಟ್ರೇಲಿಯಾ ಕಣ್ಣು
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಂಡ ಬುಧವಾರ ಇಲ್ಲಿ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಜೊತೆ ಪೈಪೋಟಿ ನಡೆಸಲಿದೆ.


ಸೆಂಚೂರಿಯನ್: ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಪಾಕಿಸ್ತಾನಕ್ಕೆ ಈ ಪಂದ್ಯ ಮಹತ್ವದ್ದಲ್ಲ. ಈ ಪಂದ್ಯದಲ್ಲಿ ಗೆಲುವು ಪಡೆದರೆ ಆಸೀಸ್ ಸೆಮಿಫೈನಲ್ ಪ್ರವೇಶಿಸಲಿದೆ. ಆಗ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ‘ಎ’ ಗುಂಪಿನ ಮತ್ತೊಂದು ಪಂದ್ಯಕ್ಕೆ ಯಾವುದೇ ಮಹತ್ವವಿರುವುದಿಲ್ಲ.

ಆಸೀಸ್ ಸೋಲು ಅನುಭವಿಸಿ, ಭಾರತ ಗೆದ್ದರೆ, ಈ ಎರಡು ತಂಡಗಳಲ್ಲಿ ಉತ್ತಮ ರನ್‌ರೇಟ್ ಹೊಂದಿರುವವರು ನಾಲ್ಕರಘಟ್ಟ ಪ್ರವೇಶಿಸಲಿದ್ದಾರೆ.

ಟೂರ್ನಿಯಲ್ಲಿ ಇದುವರೆಗೆ ಅವಕಾಶ ಲಭಿಸದ ಆಟಗಾರರು ಬುಧವಾರ ಕಣಕ್ಕಿಳಿಯಲಿದ್ದಾರೆ ಎಂದು ಪಾಕಿಸ್ತಾನ ತಂಡದ ನಾಯಕ ಯೂನಿಸ್ ಖಾನ್ ಹೇಳಿದ್ದಾರೆ. ಇದು ಆಸೀಸ್ ಪಾಲಿಗೆ ಸಂತಸ ಉಂಟುಮಾಡಿದರೆ, ಭಾರತದ ಆತಂಕಕ್ಕೆ ಕಾರಣವಾಗಿದೆ.

click here
ತಂಡಗಳು:
ಪಾಕಿಸ್ತಾನ:
ಶಾಹೀದ್ ಅಫ್ರಿದಿ (ನಾಯಕ), ಫವಾದ್ ಅಲಂ, ಇಫ್ತೀಕರ್ ಅಂಜುಮ್, ಇಮ್ರಾನ್ ನಜೀರ್, ಕಮ್ರಾನ್ ಅಕ್ಮಲ್, ಮಿಸ್ಬಾ ಉಲ್ ಹಕ್, ಮೊಹಮ್ಮದ್ ಅಮೇರ್, ಮೊಹಮ್ಮದ್ ಆಸಿಫ್, ಮೊಹಮ್ಮದ್ ಯೂಸುಫ್, ನವೇದ್ ಉಲ್ ಹಸನ್, ಸಯೀದ್ ಅಜ್ಮಲ್, ಶೋಯಮ್ ಮಲಿಕ್, ಉಮರ್ ಗುಲ್, ಉಮರ್ ಅಕ್ಮಲ್ ಹಾಗೂ ಯೂನಿಸ್ ಖಾನ್.

ಆಸ್ಟ್ರೇಲಿಯಾ: ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಕಾಲಮ್ ಫರ್ಗ್ಯುಸನ್, ನಥಾನ್ ಹೌರಿಟ್ಜ್, ಬೆನ್ ಹಿಲ್ಫೆನಾಸ್, ಜೇಮ್ಸ್ ಹೋಪ್ಸ್, ಮೈಕಲ್ ಹಸ್ಸಿ, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಟಿಮ್ ಪೈನ್, ಪೀಟರ್ ಸಿಡ್ಲ್, ಆ್ಯಡಮ್ ವೋಗ್ಸ್, ಶೇನ್ ವ್ಯಾಟ್ಸನ್, ಕ್ಯಾಮರೂನ್ ವೈಟ್, ಬ್ರಾಡ್ ಹಡ್ಡಿನ್.
ಪಂದ್ಯದ ಆರಂಭ (ಭಾರತೀಯ ಕಾಲಮಾನ): ಮಧ್ಯಾಹ್ನ ಒಂದು ಗಂಟೆಗೆ.

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್ (ಇಎಸ್‌ಪಿಎನ್-ಸ್ಟಾರ್ ಸ್ಪೋರ್ಟ್ಸ್)

ಇತರ ಸುದ್ದಿಗಳು
ವಿಜೇಂದರ್‌ಗೆ ಅಗ್ರಸ್ಥಾನ
ಟೆನಿಸ್: ಮೂರನೇ ಸುತ್ತಿಗೆ ಅಕ್ಷತಾ ಆನಂದ್, ರಿತು
ರೋಹನ್‌ಗೆ ಗೆಲುವು, ಸೋಮ್‌ಗೆ ನಿರಾಸೆ
ಚಾಂಪಿಯನ್ಸ್ ಟ್ರೋಫಿ ಲೆಕ್ಕಾಚಾರ ಹೀಗಿದೆ...
ಗೆಲುವಿನ ಜೊತೆ ಅದೃಷ್ಟವೂ ಅಗತ್ಯ
ಕ್ರಿಕೆಟ್: ಸೆಮಿಫೈನಲ್ ಮೇಲೆ ಆಸ್ಟ್ರೇಲಿಯಾ ಕಣ್ಣು
ಬ್ಯಾಡ್ಮಿಂಟನ್: ತೃಪ್ತಿಗೆ ಚಾಂಪಿಯನ್ ಪಟ್ಟ
ಕೆಪಿಸಿಎಲ್‌ಗೆ 392 ಕೋಟಿ ಲಾಭ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618