ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಸಂಸ್ಥೆ ವಿಲೀನ: ವಿಪ್ರೊಗೆ ಅನುಮತಿ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ತನ್ನ ಎರಡು ಅಂಗಸಂಸ್ಥೆಗಳನ್ನು ಮಾತೃಸಂಸ್ಥೆಯಲ್ಲಿ ವಿಲೀನ ಗೊಳಿ­ಸಲು ಐ.ಟಿ ಕಂಪೆನಿ ‘ವಿಪ್ರೊ’ಗೆ ಮುಂಬೈ ಷೇರು ವಿನಿಮಯ ಕೇಂದ್ರ(ಬಿ ಎಸ್‌ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ) ಅನುಮತಿ ನೀಡಿವೆ. ‘ವಿಪ್ರೊ ಎನರ್ಜಿ ಐಟಿ ಸರ್ವೀಸಸ್‌ ಇಂಡಿಯಾ’ ಮತ್ತು ‘ವಿಪ್ರೊ ಟೆಕ್ನಾಲಜಿ ಸರ್ವೀಸಸ್‌’ ಈಗ ‘ವಿಪ್ರೊ’ದಲ್ಲಿ ಒಂದಾ­ಗಲಿವೆ. ಇದಕ್ಕೆ ಕಂಪೆನಿಯ ನಿರ್ದೇಶಕ ಮಂಡಳಿ ಕಳೆದ ಏಪ್ರಿಲ್‌ನಲ್ಲೇ ಅನುಮತಿ ನೀಡಿತ್ತು.

‘ಬಿಎಸ್‌ಇ’ ಮತ್ತು ‘ಎನ್‌ಎಸ್‌ಇ’ ಯಿಂದ ಏ.10ರಂದು ನಿರಾಕ್ಷೇಪಣಾ ಪತ್ರ ಲಭಿಸಿದೆ. ಇದರ ವಾಯಿದೆ ಆರು ತಿಂಗಳು ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT