ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಕಾಲೇಜು ಫುಟ್‌ಬಾಲ್‌ ಟೂರ್ನಿ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ ಬಾಲ್‌ ಸಂಸ್ಥೆ ‘ಕೆಎಸ್‌ ಎಫ್‌ಎ ಪ್ರೆಸಿ ಡೆಂಟ್ಸ್‌ ಕಪ್‌’ಗಾಗಿ ನವೆಂಬರ್‌ 22 ರಿಂದ 30ರವರೆಗೆ ಅಂತರ ಕಾಲೇಜು ಬಾಲಕರ ಫುಟ್‌ ಬಾಲ್‌ ಟೂರ್ನಿ ಆಯೋಜಿಸಿದೆ. ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದ್ದು,  24 ತಂಡಗ ಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರವೇಶ ಪಡೆದುಕೊಳ್ಳಲು ನವೆಂಬರ್‌ 14ಕೊನೆಯ ದಿನಾಂಕವಾಗಿದೆ.

ಪ್ರವೇಶ ಶುಲ್ಕ ರೂ 500. ಕೆಎಸ್‌ಎಫ್‌ಎ ಕಚೇರಿ, ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣ, ಅಶೋಕ ನಗರ, ಬೆಂಗಳೂರು. ಈ  ವಿಳಾಸದಲ್ಲಿ ಪ್ರವೇಶ ಅರ್ಜಿ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ: ಇಕ್ರಮ್‌ ನೂರ್‌ ಜಾಫರ್‌–ಮೊಬೈಲ್‌  ಸಂಖ್ಯೆ. 9945937596 ಅಥವಾ ಇ–ಮೇಲ್‌ ವಿಳಾಸ ikram.jaffer@ gmail.comಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT