ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾನದಿಂದ ಅವ್ಯವಸ್ಥೆ

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ರಾಷ್ತ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ರಾಜ್ಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು  ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕೇವಲ ಪ್ರೋತ್ಸಾಹಧನ ಪಡೆಯುತ್ತಾ ಸುಮಾರು 30ಕ್ಕೂ ಹೆಚ್ಚು ಆರೋಗ್ಯ ಸೇವೆಗಳನ್ನು ಹಗಲಿರುಳೆನ್ನದೆ ಜನರಿಗೆ ಒದಗಿಸುತ್ತಿದ್ದಾರೆ.

ಈ ಹೆಣ್ಣು ಮಕ್ಕಳಿಗೆ  ಸರ್ಕಾರ 8–10 ತಿಂಗಳಿನಿಂದ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವುದು ಅಮಾನವೀಯ. ಇದರಿಂದ ಬೇಸತ್ತು ಕೆಲವರು ಸೇವೆಯಿಂದಲೇ ನಿರ್ಗಮಿಸಿದ್ದಾರೆ.  ಆಳುವವರ ಅಜ್ಞಾನದಿಂದ ಉತ್ತಮ ವ್ಯವಸ್ಥೆ ಹಾಳಾಗಿರುವುದಕ್ಕೆ ಇದೊಂದು ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT