ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ರನ್‌: ಭಾರತಕ್ಕೆ ಅಗ್ರಸ್ಥಾನ

Last Updated 30 ಜನವರಿ 2015, 20:04 IST
ಅಕ್ಷರ ಗಾತ್ರ

ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು ಗರಿಷ್ಠ ರನ್‌ ಗಳಿಸಿದ ದಾಖಲೆ ಭಾರತದ ಹೆಸರಿನಲ್ಲಿದೆ. 2007ರ ಟೂರ್ನಿಯಲ್ಲಿ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಬರ್ಮುಡಾ ಎದುರು 413 ರನ್‌ ಕಲೆ ಹಾಕಿತ್ತು.

ಆ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್‌ 87 ಎಸೆತ ಗಳಲ್ಲಿ 114 ರನ್‌ ಬಾರಿಸಿದ್ದರು. ಎರಡನೇ ಒಟ್ಟು ಗರಿಷ್ಠ ಮೊತ್ತ ಗಳಿಸಿದ ಸಾಧನೆಯ ಶ್ರೇಯ ಶ್ರೀಲಂಕಾ ಹೆಸರಿನಲ್ಲಿದೆ. ಈ ತಂಡ 1996ರ ವಿಶ್ವಕಪ್‌ನಲ್ಲಿ 398 ರನ್‌ ಗಳಿಸಿತ್ತು. ಆಸ್ಟ್ರೇಲಿಯಾ (377) ನಂತರದ ಸ್ಥಾನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT