ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಯ್ ಸಾವಂತ್‌ಗೆ ಜಯ

Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತ ಮೂಲದ ಅಮೆರಿಕದ ಆಟಗಾರ ಅನಯ್‌ ಸಾವಂತ್ ಮತ್ತು ತಾನೀಷ್‌ ವೈದ್ಯ  ಅವರು ಇಲ್ಲಿ ನಡೆಯುತ್ತಿರುವ 11 ವರ್ಷದ ಒಳಗಿನವರ ಇಂಡಿಯನ್‌ ಕ್ಲಾಸಿಕ್‌ ಜೂನಿಯರ್ ಓಪನ್ ಸ್ಕ್ವಾಷ್‌ ಚಾಂಪಿಯನ್‌ ಷಿಪ್‌ನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ.
ಈ ಚಾಂಪಿಯನ್‌ಷಿಪ್‌ ಒಟ್ಟು ₹ 6.5  ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ.

ಅರ್ಹತಾ ಹಂತದ ಪಂದ್ಯಗಳಲ್ಲಿ ಅನಯ್‌ ಸಾವಂತ್ 8-11 11-3 11-6 11-8ರಲ್ಲಿ ಮಹಾರಾಷ್ಟ್ರದ ಧ್ರುವ ಖನ್ನಾ ಮೇಲೂ, ತಾನೀಷ್‌ 11-8 8-11 11-2 7-11 12-10ರಲ್ಲಿ ತಮಿಳುನಾಡಿನ ಮಿಗ್‌ಜಾನ್‌ ವಿರುದ್ಧವೂ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT