ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಪಕ್ಷಪಾತ

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಇಂದು ಸಿನಿಮಾ ರಂಗ ಕೆಲವು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುವ ಮೂಲಕ ವಿಶ್ವ ಮಟ್ಟಕ್ಕೆ ಬೆಳೆಯುತ್ತಿದೆ. ಆದರೆ ನಟಿಯರ ವಿಷಯದಲ್ಲಿ ಮಾತ್ರ ಕೆಲವು ತಾರತಮ್ಯಗಳು ಇಂದಿಗೂ ಕಣ್ಣಿಗೆ ರಾಚುತ್ತವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹುಟ್ಟಿದ ಹಬ್ಬ, ಸಿನಿಮಾ ಬಿಡುಗಡೆಯಂತಹ ವಿಶೇಷ ದಿನಗಳಂದು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಭ್ರಮಿಸುತ್ತಾರೆ.

ಒಂದು ಚಿತ್ರಕ್ಕೆ ನಾಯಕನಾಗಿ ಪರಿಚಯವಾಗಿ ಎರಡು, ಮೂರು ಸಿನಿಮಾ ಮಾಡಿದ ಕೂಡಲೇ ಆತನಿಗೆ ಸ್ಟಾರ್ ಪಟ್ಟ ಕಟ್ಟುತ್ತಾರೆ. ಆದರೆ ನಟಿಯರನ್ನು ಮಾತ್ರ  ಅವರ ಪಾತ್ರದ ಹೆಸರು ಅಥವಾ ನಟಿಸಿದ ಸಿನಿಮಾದಿಂದಷ್ಟೇ ಗುರುತಿಸಲಾಗುತ್ತದೆ. ಅವರಿಗೇಕೆ ಸ್ಟಾರ್‌ ಪಟ್ಟ ನೀಡುವುದಿಲ್ಲ? ಅಭಿಮಾನಿಗಳಿಂದ ಇಂತಹ ತಾರತಮ್ಯ ಯಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT