ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ಪಾಕ್‌ಗೆ ನೆರವು

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಒಬಾಮ ಆಡಳಿತವು ಪಾಕಿಸ್ತಾನಕ್ಕೆ ಸುಮಾರು ₹5900 ಕೋಟಿ ಮೊತ್ತದ ನೆರವು ನೀಡುವ ಪ್ರಸ್ತಾವ ಇಟ್ಟಿದೆ. ಇದರಲ್ಲಿ ₹1799  ಕೋಟಿ ಯುದ್ಧೋಪಕರಣಗಳಿಗೇ ಮೀಸಲಾಗಿದೆ.

ಉಗ್ರರ ವಿರುದ್ಧ ಹೋರಾಟ, ಪರಮಾಣು ಅಸ್ತ್ರಗಳನ್ನು ಹೊಂದುವುದು ಹಾಗೂ ಭಾರತದೊಂದಿಗೆ ಸಂಬಂಧ ಸುಧಾರಿಸುವ ಉದ್ದೇಶಗಳಿಂದ   ಈ ನೆರವು ನೀಡುವ ಪ್ರಸ್ತಾವವನ್ನು ಅಮೆರಿಕ ಮಾಡಿದೆ. ಸಾಗರೋತ್ತರ ತುರ್ತು ಕಾರ್ಯಾಚರಣೆ (ಒಸಿಒ) ಯೋಜನೆಯಡಿ ಈ ನೆರವು ನೀಡಲಾಗುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT