ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಸ್ನಾನ

ಪಿಕ್ಚರ್ ಪ್ಯಾಲೆಸ್
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆನೆಗಳಿಗೆ ಸ್ನಾನವೆಂದರೆ ತುಂಬಾ ಇಷ್ಟ. ಅದರಲ್ಲೂ ಮರಿ ಆನೆಗಳು ನೀರಿನಿಂದ ಹೊರಬರಲು ಪುಟ್ಟ ಮಕ್ಕಳಷ್ಟೇ ರಚ್ಚೆ ಹಿಡಿಯುತ್ತವೆ ಎನ್ನುತ್ತದೆ ಒಂದು ಅಧ್ಯಯನ. ಆನೆಗಳ ಸ್ನಾನಕ್ಕೂ ಆಧುನಿಕ ಬಚ್ಚಲುಮನೆಯ ಪರಿಕರಗಳಿಗೂ ಸಂಬಂಧವಿದೆ. ‘ಎಲಿಫೆಂಟ್‌ ಬಾತ್‌ ಆ್ಯಕ್ಸಸರೀಸ್‌’ ಎಂದು ಗೂಗಲಿಸಿದರೆ, ಬಚ್ಚಲುಮನೆಯಲ್ಲಿ ಬಳಸುವ ಆನೆ ಆಕಾರದ ತರಹೇವಾರಿ ಪರಿಕರಗಳು ಕಂಪ್ಯೂಟರ್‌ ಪರದೆಯ ಮೇಲೆ ಮೂಡುತ್ತವೆ.

ಇಷ್ಟಕ್ಕೂ ಬೆಂಗಳೂರಿಗೂ ಆನೆ ಸ್ನಾನಕ್ಕೂ ಏನು ಸಂಬಂಧ ಎಂದಿರಾ? ಬನ್ನೇರುಘಟ್ಟದ ಆನೆಗಳು ಧಗೆಯಿಂದ ದೂರ ಸರಿದು, ಒಂದಿಷ್ಟು ತಣ್ಣಗಾಗಲು ನೀರಿಗಿಳಿದ ಕ್ಷಣಗಳಿವು. ಅವುಗಳ ಸ್ನಾನ ಸುಖವ ನೋಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT