ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯವ್ಯಯದಲ್ಲಿ ಚಾಣಕ್ಯ ನೀತಿ

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಗಳು ಮಾಮೂಲಿನಂತೆ 2015–16ನೇ ಸಾಲಿನ  ‘ಆಯವ್ಯಯ’ ಮಂಡಿಸುವ ಕಾಲ ಸಮೀಪಿಸುತ್ತಿದೆ. ಪುರಾತನ ಆರ್ಥಿಕ ತಜ್ಞ ಚಾಣಕ್ಯನ ಆಡಳಿತ ನೀತಿಯಂತೆ, ‘Government should tax its people like a bee gets nectar’  ಎಂಬುದನ್ನು ನೆನಪಿಟ್ಟುಕೊಂಡು ತೆರಿಗೆಗಳನ್ನು ಶ್ರೀಸಾಮಾನ್ಯನ ಮೇಲೆ ಹೊರಿಸಲಿವೆಯೇ? ಕಾದು ನೋಡುವ ಕಾಲ ಸನ್ನಿಹಿತವಾಗಿದೆ.

ಸರ್ಕಾರದ ವಿತ್ತೀಯ ಹೊರೆಗಳು ಸುಕೋಮಲ ಪುಷ್ಪದಿಂದ (ಶ್ರೀಸಾಮಾನ್ಯನ) ಜೇನು ನೊಣವು (ಸರ್ಕಾರ) ನೋವಾಗದ ರೀತಿಯಲ್ಲಿ ಹೀರುತ್ತದೆಯೋ ಅಥವಾ ಪುಷ್ಪವನ್ನೇ ಹಿಂಡುತ್ತದೆಯೋ ಕಾದು ನೋಡೋಣ.
– ವಸ್ತಾದ್‌ ದೂಳಯ್ಯ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT