ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು:  ದೇಶದ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸುವ ‘ಕೆಟಲಾಗ್‌ ಆಸ್ಪತ್ರೆಗಳ’ ಮಾದರಿಗೆ ಚಾಲನೆ ನೀಡಲು ಸಿಂಗಪುರ ಮೂಲದ ಬಹುರಾಷ್ಟ್ರೀಯ ಕಂಪೆನಿ ‘ಕೆಇಎಫ್ ಹೋಲ್ಡಿಂಗ್ಸ್’ ಆಸ್ಟ್ರೇಲಿಯಾದ ಟೋಟಲ್ ಅಲಯನ್ಸ್ ಹೆಲ್ತ್ ಪಾರ್ಟ್ನರ್ಸ್ ಇಂಟರ್ ನ್ಯಾಷನಲ್ (ಟಿಎಎಚ್‌ಪಿಐ) ಕಂಪೆನಿ ಜತೆ ಸಹಭಾಗಿತ್ವ ಸಾಧಿಸಿದೆ.

ಈ ಸಹಭಾಗಿತ್ವದ ಅಡಿಯಲ್ಲಿ, ದುಬೈನ ಹೆಲ್ತ್‌ಕೇರ್‌ ಸಿಟಿಯಲ್ಲಿ ಡಿಸೈನ್ ಸ್ಟುಡಿಯೋ ನಿರ್ಮಿಸಲಿದ್ದು, ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ­ಸೇವಾ ಸಂಸ್ಥೆಗಳಿಗೆ ನೆರವಾಗಲಿದೆ ಎಂದು ಕೆಇಎಫ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT