ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್-ಗಾಜಾ ನಡುವೆ ನಿಲ್ಲದ ಕದನ

Last Updated 22 ಆಗಸ್ಟ್ 2014, 12:44 IST
ಅಕ್ಷರ ಗಾತ್ರ

ಗಾಜಾ(ಎಪಿ): ಇಸ್ರೇಲಿ ಪಡೆಗಳು ಗಾಜಾಪಟ್ಟಿ ಮೇಲೆ ನಡೆಸಿದ ವಾಯುದಾಳಿಗೆ ಇಬ್ಬರು ಪ್ಯಾಲೆಸ್ಟೀನಿಯರು ಮೃತರಾಗಿದ್ದಾರೆ. ಈಜಿಪ್ಟ್ ನೇತೃತ್ವದಲ್ಲಿನ ಕದನ ವಿರಾಮ ಮಾತುಕತೆ ಮುರಿದು ಬಿದ್ದ ಮೂರು ದಿನಗಳ ಬಳಿಕವೂ ದಾಳಿ ಮುಂದುವರೆದಿದೆ.

ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಕದನದಲ್ಲಿ 2000ಕ್ಕಿಂತಲೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಶುಕ್ರವಾರ ಮುಂಜಾನೆ ಗಾಜಾಪಟ್ಟಿ ಮೇಲೆ ಇಸ್ರೇಲ್ 20 ರಾಕೆಟ್‌ಗಳನ್ನು ಉಡಾಯಿಸಿದಕ್ಕೆ ಪ್ರತಿಯಾಗಿ ಗಾಜಾಪಟ್ಟಿಯ ಹಮಾಸ್‌ ಉಗ್ರರು ಎರಡು ರಾಕೆಟ್ ಮೂಲಕ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT