ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರನ ಮೇಲೆ ಮೋದಿ, ಸಚಿವರ ಭಾರ...

Last Updated 26 ಮೇ 2014, 14:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ಮೋದಿ ಅವರ ಜೊತೆಗೆ 23 ಸಂಪುಟ ದರ್ಜೆ ಸಚಿವರಿಗೆ, 10 ರಾಜ್ಯ ಸ್ವತಂತ್ರ ಖಾತೆ ಸಚಿವರಿಗೆ ಹಾಗೂ 12 ರಾಜ್ಯ ಖಾತೆ ಸಚಿವರಿಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸೋಮವಾರ ಪ್ರತಿಜ್ಞಾ ವಿಧಿ ಬೋಧಿಸಿದರು.

ಕರ್ನಾಟಕದ ಸಂಸದರಾದ ಅನಂತ್ ಕುಮಾರ್ ಹಾಗೂ ಡಿ.ವಿ.ಸದಾನಂದಗೌಡ ಅವರು ಮೋದಿ ಅವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಸ್ಥಾನ ಪಡೆದರೆ ದಾವಣಗೆರೆ ಸಂಸದರಾದ ಜಿ.ಎಂ. ಸಿದ್ದೇಶ್ವರ ಅವರು ರಾಜ್ಯ ಖಾತೆಯ ಸಚಿವರಾಗಿ ಮೋದಿ ಸಂಪುಟ ಸೇರಿದ್ದಾರೆ.

ಬಹುತೇಕ ಸಚಿವರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ. 

ಸಂಪುಟದ ದರ್ಜೆಯ ಸಚಿವರು: 

1)ರಾಜನಾಥ್ ಸಿಂಗ್
2)ಸುಷ್ಮಾ ಸ್ವರಾಜ್
3)ಅರುಣ್ ಜೇಟ್ಲಿ
4)ಎಂ ವೆಂಕಯ್ಯ ನಾಯ್ಡು
5)ನಿತಿನ್ ಗಡ್ಕರಿ
6)ಡಿ.ವಿ.ಸದಾನಂದಗೌಡ
7)ಉಮಾ ಭಾರತಿ
8)ನಜ್ಮಾ ಹೆಫ್ತುಲ್ಲಾ
9)ಗೋಪಿನಾಥ ಮುಂಡೆ
10)ರಾಮ್ ವಿಲಾಸ್ ಪಾಸ್ವಾನ್
11)ಕಲರಾಜ್‌ ಮಿಶ್ರಾ
12)ಮೇನಕಾ ಗಾಂಧಿ
13)ಅನಂತ್‌ಕುಮಾರ್‌
14)ರವಿಶಂಕರ್‌ ಪ್ರಸಾದ್‌
15)ಅಶೋಕ್‌ ಗಜಪತಿ ರಾಜು
16)ಅನಂತ್‌ ಗಂಗಾರಾಮ್ ಗೀತೆ
17)ಹರ್ಸಿಮರತ್‌ ಕೌರ್‌ ಬಾದಲ್‌
18)ನರೇಂದ್ರ ಸಿಂಗ್‌ ತೋಮರ್‌
19)ಜುವಾಲ್ ಓರಾಮ್‌
20)ರಾಧಾಮೋಹನ್‌ ಸಿಂಗ್‌
21)ತಾವರ್‌ ಚಂದ್‌ ಗೆಹ್ಲೋಟ್‌
22)ಸ್ಮೃತಿ ಇರಾನಿ
23)ಡಾ. ಹರ್ಷವರ್ಧನ

ರಾಜ್ಯ ಖಾತೆ ಸಚಿವರು (ಸ್ವತಂತ್ರ):

1)ವಿ.ಕೆ.ಸಿಂಗ್
2)ಇಂದ್ರಜಿತ್ ಸಿಂಗ್
3)ಸಂತೋಷ್‌ಕುಮಾರ್‌ ಗಂಗವಾರ್
4)ಶ್ರೀಪಾದ್‌ ನಾಯಕ್‌
5)ಧರ್ಮೇಂದ್ರ ಪ್ರಧಾನ್
6)ಸರ್ಬಾನಂದ್ ಸೋನೊವಾಲ್
7)ಪ್ರಕಾಶ್‌ ಜಾವಡೇಕರ್
8)ಪಿಯೂಶ್‌ ಗೋಯಲ್‌
9)ಡಾ. ಜಿತೇಂದ್ರ ಸಿಂಗ್‌
10)ನಿರ್ಮಲಾ ಸೀತಾರಾಮನ್‌

ರಾಜ್ಯ ಖಾತೆ ಸಚಿವರು:

1)ಜಿ.ಎಂ.ಸಿದ್ದೇಶ್ವರ್
2)ಮನೋಜ್ ಸಿನ್ಹಾ
3)ನಿಹಾಲ್ ಚಂದ್
4)ಉಪೇಂದ್ರ ಸಿಂಗ್ ಖುಷ್ವಾಹ್
5)ಪಿ.ರಾಧಾಕೃಷ್ಣನ್ 
6)ಕಿರಣ್ ರಿಜಿಜು
7)ಕಿಶನ್ ಪಾಲ್ ಗುಜ್ಜರ್
8)ಡಾ.ಸಂಜೀವಕುಮಾರ್ ಬಾಲಿಯಾ
9)ಮನ್ ಸುಖ್ ಭಾಯ್ ವಾಸವಾ
10)ವಿಷ್ಣುದೇವ್ ಸಾಹೇಬ್
11)ರಾವ್ ಸಾಹೇಬ್
12)ಸುದರ್ಶನ್ ಭಗತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT