ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌–1: ಹ್ಯಾಮಿಲ್ಟನ್‌ಗೆ ವಿಶ್ವ ಕಿರೀಟ

Last Updated 23 ನವೆಂಬರ್ 2014, 20:06 IST
ಅಕ್ಷರ ಗಾತ್ರ

ಅಬುಧಾಬಿ (ಎಎಫ್‌ಪಿ): ಮಿಂಚಿನ ವೇಗ ಕಾಯ್ದುಕೊಂಡ ಮರ್ಸಿಡೀಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌  ಭಾನುವಾರ ನಡೆದ ಈ ಋತುವಿನ ಅಂತಿಮ ರೇಸ್‌ ಅಬುಧಾಬಿ ಗ್ರ್ಯಾಂಡ್ ಪ್ರೀ  ರೇಸ್‌ನಲ್ಲಿ ಗೆದ್ದು ಎರಡನೇ ಬಾರಿ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಈ ಮೂಲಕ ಅವರು ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಫಾರ್ಮುಲಾ ಒನ್‌ ಚಾಲಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಶನಿವಾರ ‘ಪೋಲ್‌ ಪೊಸಿಷನ್‌’ ಪಡೆದಿದ್ದ ಮರ್ಸಿಡೀಸ್‌ ತಂಡದ ನಿಕೊ ರೋಸ್‌ಬರ್ಗ್‌ 14ನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT