ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಐ ಬಲಪಡಿಸಿ

ಅಕ್ಷರ ಗಾತ್ರ

ರಾಜ್ಯದಲ್ಲಿ ಐಟಿಐ ವೃತ್ತಿತರಬೇತಿ ಕೋರ್ಸ್‌ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ 23 ಸಾವಿರ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಸೈಕಲ್ ವಿತರಿಸಲು ನಿರ್ಧರಿಸಿರುವುದು ಸಂತಸದ ವಿಷಯ. ಆದರೆ ಅವು ಉತ್ತಮ ಗುಣಮಟ್ಟದ ಸೈಕಲ್‌ಗಳಾಗಿರಲಿ.

ಸದ್ಯ ವೃತ್ತಿಪರ ವಸತಿ ನಿಲಯಗಳಲ್ಲಿ  ಹಂಚಿಹೋಗಿರುವ ಈ ವಿದ್ಯಾರ್ಥಿಗಳಿಗೆ  ಕಾಲೇಜುಗಳ ಹತ್ತಿರದಲ್ಲೇ ಪ್ರತ್ಯೇಕ ವಸತಿ ನಿಲಯಗಳನ್ನು ಸ್ಥಾಪಿಸಬೇಕು.

ಮೇಕ್‌ ಇನ್‌ ಇಂಡಿಯಾ, ಸ್ಕಿಲ್ ಇಂಡಿಯಾದಂತಹ ಯೋಜನೆಗಳು ಯಶಸ್ವಿಯಾಗಬೇಕಾದರೆ ಎಂಜಿನಿಯರಿಂಗ್ ಕಾಲೇಜುಗಳ ಮಾದರಿಯಲ್ಲಿ ಐಟಿಐ ಕಾಲೇಜುಗಳು ಅಭಿವೃದ್ಧಿಯಾಗಬೇಕು. ಏಕೆಂದರೆ ಏನನ್ನೇ ತಯಾರಿಸಬೇಕಿದ್ದರೂ, ಕೌಶಲದ ಅಗತ್ಯವಿದ್ದರೂ ಮೊದಲು ಬೇಕಾಗುವವರು ಇವರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT