ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ – ವೇಗ

Last Updated 5 ಮೇ 2015, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ಆಡಲಿಕ್ಕೆ
ಎಲ್ಲುಂಟು ಜಾಗ?
ಗಲ್ಲಿ ಗಲ್ಲಿಗಳಲ್ಲೂ
ಕ್ರಿಕೆಟ್ಟಿನದೆ ರಾಗ!
ಉದ್ಯಾನ ನಗರಿಯನು
ಸುತ್ತಿ ಕಂಡಾಗ,
ಬೀದಿ ಮಾತ್ರವೆ
ಇವರಿಗುಳಿದಿರುವ ಜಾಗ!
ದೊಡ್ಡವರ ಆಟಕ್ಕೆ
ಒತ್ತುವರಿ ವೇಗ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT