ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒರೆಸುವ ಕಾಗದ

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಾರಾ ವಿನೂತನ ಬೇಬಿ ಕೇರ್ ವೈಪ್ಸ್‌್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಮಗುವಿನ ಚರ್ಮಕ್ಕೆ ನೈಸರ್ಗಿಕ ಆರೈಕೆ ನೀಡುತ್ತದೆ.

ನೈಸರ್ಗಿಕ ಮತ್ತು ಬಯೋಡಿಗ್ರೇಡೆಬಲ್ ಫೈಬರ್ ಆಗಿರುವ ಬಿರ್ಲಾ ಸೆಲ್ಯುಲೋಸ್‌ನಿಂದ ರೂಪಿಸಲಾಗಿದ್ದು, ಇದರಲ್ಲಿರುವ ಪರಿಸರ ಸ್ನೇಹಿ ಮತ್ತು ಮೃದು ಅಂಶಗಳು ಮಗುವಿನ ಚರ್ಮವನ್ನು ಮೃದುವಾಗಿಸುತ್ತವೆ ಎಂದು ಕಂಪೆನಿ ತಿಳಿಸಿದೆ.

20 ವೈಪ್ಸ್‌ಗಳುಳ್ಳ ಒಂದು ಪ್ಯಾಕ್‌ಗೆ ₨40 ಮತ್ತು 80 ವೈಪ್ಸ್‌ಗಳುಳ್ಳ ಪ್ಯಾಕ್‌ಗೆ ₨160 ಆಗಿರುತ್ತದೆ. ಎಲ್ಲ ಪ್ರಮುಖ ಔಷಧ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT