ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಜ್ಯೋತಿಗೆ ಚಾಲನೆ

Last Updated 4 ಜುಲೈ 2015, 20:20 IST
ಅಕ್ಷರ ಗಾತ್ರ

ಬ್ರಸಿಲಿಯಾ (ಐಎಎನ್‌ಎಸ್‌): ಬ್ರೆಜಿಲ್‌ನ ಅಧ್ಯಕ್ಷೆ  ದಿಲ್ಮಾ ರೌಸೆಫ್‌ ಶುಕ್ರವಾರ 2016ರ ರಿಯೊ ಒಲಿಂಪಿಕ್ಸ್‌ ಕ್ರೀಡಾ ಕೂಟದ ಜ್ಯೋತಿಗೆ ಚಾಲನೆ ನೀಡಿದ್ದಾರೆ.
ಈ ಜ್ಯೋತಿಯು ಬ್ರೆಜಿಲ್‌ನ ರಾಜಧಾನಿ ಬ್ರಸಿಲಿಯಾದಿಂದ ಹೊರಟು  ಒಲಿಂಪಿಯಾ, ಗ್ರೀಸ್‌ ಒಳಗೊಂಡಂತೆ 300 ನಗರಗಳಲ್ಲಿ ಸಾಗಿ 2016ರ ಮೇ ತಿಂಗಳಿನಲ್ಲಿ ಮತ್ತೆ ಇಲ್ಲಿಗೆ ವಾಪಸಾಗಲಿದೆ.

ದೇಶದಾದ್ಯಂತ 20 ಸಾವಿರ ಕಿಲೋ ಮೀಟರ್ಸ್‌ ವರೆಗೆ ಜ್ಯೋತಿ ಸಂಚರಿಸಲಿದ್ದು, ಈ ಅವಧಿಯಲ್ಲಿ 12 ಸಾವಿರ ಮಂದಿ ಈ ಜ್ಯೋತಿಯನ್ನು ಹಿಡಿದು ಓಡಲಿದ್ದಾರೆ. ಆಗಸ್ಟ್‌ 5ರಂದು ಮರಾಕಾನ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್‌ ಕ್ರೀಡಾ ಕೂಟದ ಉದ್ಘಾಟನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT