ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ ಸರಿಮಾಡಿ

ಕುಂದು ಕೊರತೆ
ಅಕ್ಷರ ಗಾತ್ರ

ನಾಗದೇವನಹಳ್ಳಿ, ರಾಜರಾಜೇಶ್ವರಿ ಬಡಾವಣೆಯ 60 ಅಡಿ ರಸ್ತೆ, 1ನೇ ‘ಎ’, 3ನೇ ಮುಖ್ಯ ರಸ್ತೆ, 3 ‘ಡಿ’ ಹಾಗೂ 3 ‘ಇ’ ರಸ್ತೆಗಳಲ್ಲಿನ ಅಕ್ಕಪಕ್ಕದ ಮನೆಗಳಿಗೆ ಮಳೆ ಬಂದಾಗ ಕಲುಷಿತ ನೀರು, ಚರಂಡಿ ನೀರು ಕಾಲುವೆ ತುಂಬಿ ಹರಿದು ರಸ್ತೆ ತುಂಬೆಲ್ಲಾ ಹರಿಯುತ್ತದೆ.

ಒಳಚರಂಡಿಯ ಪೈಪು ಅಳವಡಿಕೆ ಕೆಲಸ ನಡೆಯಬೇಕಾಗಿದೆ. ವೃಷಭಾವತಿ ಕಾಲುವೆಗೆ ಸೇರುವ ಈ ಕಾಲುವೆ ನೀರು ಚರಂಡಿ ಮೂಲಕ ಹರಿವಾಗ ಗಲೀಜು, ಚರಂಡಿ ಹೂಳು ತೆಗೆಯುವ ಹಾಗೂ ಸಿಮೆಂಟ್‌ ಕಾಂಕ್ರೀಟ್‌ ಅಳವಡಿಸಿದರೆ ತೊಂದರೆ ಆಗಲಾರದು. ಬಿ.ಡಬ್ಲ್ಯು.ಎಸ್‌.ಎಸ್‌.ಬಿ. ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್‌ ಈ ಬಗ್ಗೆ ಗಮನ ಹರಿಸಬೇಕಾಗಿ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT