ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆ ಹೇಳಿದ ಹೆಜ್ಜೆಗಳು

ಪಿಕ್ಚರ್ ಪ್ಯಾಲೆಸ್
Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಳದಿಂಗಳು ಇನ್ನೂ ಕಂತಿಲ್ಲ. ಚೌಡಯ್ಯ ಸ್ಮಾರಕ ಭವನದಲ್ಲಿ ಇತ್ತೀಚೆಗೆ ಚಂದಿರಗಳು ನಡೆದಾಡಿದವು. ಬಿಳಿ ಬಟ್ಟೆ ತೊಟ್ಟ ಬಾಲೆಯರಲ್ಲಿ ಬ್ಯಾಲೆಯ ಲಾಲಿತ್ಯ. ಹೆಜ್ಜೆ, ಕದಲಿಕೆ ಬರೀ ಮನೋರಂಜನೆಗಷ್ಟೇ ಅಲ್ಲ; ಅವುಗಳಿಗೆ ಭಾವೋದ್ದೇಶವೂ ಇತ್ತು. ಶೋನಾ ಡಿ ಅಕಾಡೆಮಿ ಆಫ್ ಆರ್ಟ್ಸ್‌ನ ಬಾಲೆಯರು ‘ದಿ ನಟ್‌ಕ್ರ್ಯಾಕರ್’ ಎಂಬ ನೃತ್ಯ ನಾಟಕ ಪ್ರಸ್ತುತಪಡಿಸಿದರು. ಪಿಂಕುಡುಗೆ, ಬಿಳಿಯುಡುಗೆ, ಭಾವನಡಿಗೆ... ಹೀಗೆ ಬಣ್ಣಗಳಿಗೂ, ಚಲನೆಗೂ ಹಲವು ಅರ್ಥಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT