ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಟಿ–ಶರ್ಟ್‌

ಚೆಲ್ಲಾ ಪಿಲ್ಲಿ
Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಲು  Aziteez ಸಿದ್ಧವಾಗಿದೆ. ಇವರು ವಿನ್ಯಾಸ ಮಾಡಿದ  ಹೊಸ ಚಿತ್ತಾರದ ಟಿ–ಶರ್ಟ್‌ಗಳು ಈಗ ಲಭ್ಯ.

‘ಕಂಡೆ ಕನ್ನಡ ಕನಸೊಂದ’, ‘ಧರಿಸು ಕನ್ನಡವ ಆದರಿಸು ಕನ್ನಡವ’, ‘ಅಳಿಯದೀ ಕನ್ನಡಂ ಅಳುಕದೀ ಕನ್ನಡಂ ಉಳಿವುದೀ ಕನ್ನಡಂ’ ಎಂಬ ಕನ್ನಡದ ಘೋಷವಾಕ್ಯಗಳುಳ್ಳ ಹಲವು ವಿನ್ಯಾಸಗಳ ಟಿ–ಶರ್ಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಾಲರ್ ಮತ್ತು ಕಾಲರ್ಲೆಸ್ ಟಿ–ಶರ್ಟ್‌ಗಳು ಗ್ರಾಹಕರಿಗೆ ಲಭ್ಯ. ಬೆಲೆ ₨ 350ರಿಂದ ಆರಂಭ. www.Aziteez.com ಭೇಟಿ ನೀಡಿ ಅಂತರ್ಜಾಲದ ಮೂಲಕ ಕೂಡ ಆರ್ಡರ್‌ ನೀಡಬಹುದು.

ವಿಶೇಷ ಫೋಮ್ ಹಾಸಿಗೆ
ಇನ್ನರ್ ಸ್ಪ್ರಿಂಗ್ ಹಾಸಿಗೆ ಉತ್ಪಾದನಾ ಕಂಪೆನಿ ಪೆಪ್ಸ್, ಬೆಂಗಳೂರಿನ ಗ್ರಾಹಕರಿಗಾಗಿ ಗ್ರ್ಯಾಂಡ್ ಪ್ಯಾಲೇ ಕ್ರಿಸ್ಟಲ್ ಹೆಸರಿನ ಹೊಸ ಹಾಸಿಗೆಯನ್ನು ಪರಿಚಯಿಸಿದೆ. ಜಿಎಸ್‌ಎಂ ಹೊಂದಿರುವ ಈ ಹಾಸಿಗೆ, ೮ ಇಂಚಿನಷ್ಟು ದಪ್ಪವಿದೆ. ಗ್ರ್ಯಾಂಡ್ ಪ್ಯಾಲೇ ಕ್ರಿಸ್ಟಲ್ ಸಿಂಗಲ್ ಬೆಡ್‌ನಿಂದ ಹಿಡಿದು ಕ್ವೀನ್ ಗಾತ್ರ ಹಾಸಿಗೆಯವರೆಗೂ ವಿವಿಧ ಗಾತ್ರಗಳಲ್ಲಿ ಲಭ್ಯ. ಬೆಲೆ ₨೩೩,೦೦೦ದಿಂದ ಆರಂಭ. ದಿ ಪೆಪ್ಸ್ ಗ್ರೇಟ್ ಸ್ಲೀಪ್ ಸ್ಟೋರ್‌ಗಳು ಹಾಗೂ ಡೀಲರ್‌ಗಳಲ್ಲಿ ಲಭ್ಯ. z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT