ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪನಾಲೋಕದ ದೀಪಗಳ ಸರಣಿ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿಯಲ್ಲಿ ಬುಧವಾರ ನಡೆದ ಫಿಲಿಪ್ಸ್‌ ಮತ್ತು ಡಿಸ್ನೆ ಕಂಪೆನಿಯ ‘ಕಲ್ಪನಾಲೋಕದ ದೀಪಗಳ ಸರಣಿ’ ಉಪಕರಣಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಿನುಗುವ ವಿದ್ಯುತ್‌   ದೀಪಗಳನ್ನು ಅಳವಡಿಸಿದ ವಸ್ತ್ರಗಳನ್ನು ಧರಿಸಿದ ಕಲಾವಿದೆಯರು ಕತ್ತಲೆ ಆವರಿಸಿದ ವೇದಿಕೆಯಲ್ಲಿ ನರ್ತಿಸಿದ ಪರಿ ‘ಕತ್ತಲೆ ಬೆಳಕಿನ’ ಆಟದಂತಿತ್ತು –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT