ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಮಾಡಿಗೆ ವಿಶೇಷ ಗೌರವ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ವುಹಾನ್‌, ಚೀನಾ (ಪಿಟಿಐ): ಭಾರತದ ಸುರೇಶ್‌ ಕಲ್ಮಾಡಿ ಅವರಿಗೆ ಏಷ್ಯಾ ಅಥ್ಲೆಟಿಕ್ಸ್‌ ಸಂಸ್ಥೆ (ಎಎಎ) ಎಎಎ ‘ಪ್ರೆಸಿಡೆಂಟ್ಸ್‌’ ಪ್ರಶಸ್ತಿ ನೀಡಿ ಗೌರವಿಸಿದೆ.

ಅಥ್ಲೆಟಿಕ್ಸ್‌ ಕ್ಷೇತ್ರದ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಗೌರವ ನೀಡಲಾಗಿದೆ.

ಕಲ್ಮಾಡಿ ಅವರು ಸತತ 13 ವರ್ಷಗಳ ಕಾಲ(2000 ರಿಂದ 2013) ಎಎಎನ  ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ  ಏಷ್ಯನ್‌ ಗ್ರ್ಯಾನ್‌ ಪ್ರೀ ಸೀರಿಸ್‌, ಏಷ್ಯಾ ಇಂಡೋರ್‌ ಚಾಂಪಿಯನ್‌ಷಿಪ್‌ ಮತ್ತು ಏಷ್ಯಾ ಆಲ್‌ ಸ್ಟಾರ್‌ ಮೀಟ್‌ ಸೇರಿದಂತೆ ಕೆಲ ವಿನೂತನ ಕೂಟಗಳನ್ನು ಅವರು ಪರಿಚಯಿಸಿದ್ದರು. 2010ರ ಕಾಮನ್‌ವೆಲ್ತ್‌ ಕೂಟದಲ್ಲಿ ನಡೆದಿದ್ದ ಹಗರಣದಲ್ಲಿ ಭಾಗಿಯಾಗಿದ್ದ ಕಲ್ಮಾಡಿ ಕೆಲಕಾಲ ಸೆರೆವಾಸ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT