ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್‌ ಕಾರ್‌ ಕಾರ್‌

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಇರಲು ಸ್ವಂತ ಮನೆ ಇರುವುದಿಲ್ಲ. ಬಾಡಿಗೆ ಮನೆಯಲ್ಲಿ ಕಾರ್‌ಶೆಡ್‌ ಇಲ್ಲ. ಅವಶ್ಯಕತೆ ಇರಲಿ ಬಿಡಲಿ ಆದರೂ ಜನರು ಕಾರು ಖರೀದಿಸುತ್ತಾರೆ. ಏಕೆಂದರೆ ಎಲ್ಲಾ ಬ್ಯಾಂಕುಗಳು ಪೈಪೋಟಿ ಮೇಲೆ ಸಾಲ ಕೊಡುತ್ತಿವೆ. ಕಾರು ನಿಲ್ಲಿಸಲು ಮನೆ­ಯಲ್ಲಿ ಜಾಗ ಇಲ್ಲದಿದ್ದರೂ ಖರೀದಿಸುತ್ತಾರೆ. ಬಳಿಕ ಬಡಾವಣೆ ರಸ್ತೆಗಳಲ್ಲೇ ಸಿಕ್ಕ ಕಡೆ ನಿಲ್ಲಿಸುತ್ತಾರೆ.

ಮನೆ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಿಂತ ಕಾರು ಎಷ್ಟೋ ದಿನ ಅತ್ತಿತ್ತ ಕದಲುವುದೂ ಇಲ್ಲ. ಇದರಿಂದ ಪಾದ­ಚಾರಿ­ಗಳಿಗೆ ತಿರುಗಾಡಲೂ ಸ್ಥಳ ಇಲ್ಲದಂತಾಗಿದೆ. ಈ ಪ್ರವೃತ್ತಿಗೆ ಕಡಿವಾಣ ಹಾಕಲು ಆಗುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT