ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭದ್ರೋಣ ಮಳೆ

Last Updated 27 ಜೂನ್ 2014, 9:50 IST
ಅಕ್ಷರ ಗಾತ್ರ

ಗುವಾಹಟಿಯಲ್ಲಿ ಶುಕ್ರವಾರ ಭಾರಿ ಮಳೆ. ಎಡಬಿಡದೆ ಸುರಿದ ಮಳೆಯಿಂದ ನಗರದ ತಗ್ಗುಪ್ರದೇಶಗಳಲ್ಲಿ ನೀರು ತುಂಬಿ­ಕೊಂಡು ದ್ವೀಪಗಳಂತಾದವು. ಎದೆಮಟ್ಟಕ್ಕೆ ಹರಿಯುತ್ತಿದ್ದ  ನೀರಿ­ನಲ್ಲಿಯೇ ಸೈಕಲ್‌ ರಿಕ್ಷಾ ಸವಾರರು ಪ್ರಯಾ­ಣಿ­ಕರನ್ನು ಕರೆದೊಯ್ಯುಲು ಸಾಹಸ ಪಟ್ಟರು  – ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT