ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿ ಬಿಡುಗಡೆ

Last Updated 24 ನವೆಂಬರ್ 2014, 19:56 IST
ಅಕ್ಷರ ಗಾತ್ರ
ಬೆಂಗಳೂರು ನಗರದ ಎನ್‌ಜಿಒ ಸಭಾಂಗಣದಲ್ಲಿ ಭಾನುವಾರ ನಡೆದ ಸಂಸತ್‌ ಪಟು ಎಂ. ಗೋವಿಂದ ರೆಡ್ಡಿ ಅವರ ಬದುಕು ಬರಹ ‘ಅಪೂರ್ವಜೀವ’ ಕೃತಿಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಬಿಡುಗಡೆ ಮಾಡಿದರು. ಸ್ಮರಣ ಸಮಿತಿಯ ಸಂಯೋಜಕ ಡಿ.ಕೆ.ಚಿದಾನಂದರೆಡ್ಡಿ, ಪುಸ್ತಕದ ಲೇಖಕಿ ಡಾ. ಕೆ.ಆರ್‌. ಸಂಧ್ಯಾರೆಡ್ಡಿ,  ವಿಧಾನಸಭೆ ಉಪಾಧ್ಯಕ್ಷ ಎಚ್‌.ಎನ್‌. ಶಿವಶಂಕರ ರೆಡ್ಡಿ, ರಾಜ್ಯಸಭೆ ಮಾಜಿ ಸದಸ್ಯ ಹನುಮಂತಪ್ಪ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT