ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಜೆ.ಎ ಅಧ್ಯಕ್ಷರಾಗಿ ಜಿತೇಂದ್ರ ಕುಮಾರ್‌

Last Updated 21 ಸೆಪ್ಟೆಂಬರ್ 2015, 19:36 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷರಾಗಿ ಮುಂದಿನ 4 ವರ್ಷಗಳ ಅವಧಿಗೆ ಎಸ್.ಜಿತೇಂದ್ರಕುಮಾರ್‌ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು: ಪಿ.ವೈ.ರಾಜೇಂದ್ರಕುಮಾರ್‌ ಮತ್ತು ಟಿ.ಜಿ.ದೊಡ್ಡಮನಿ–ಉಪಾಧ್ಯಕ್ಷರು, ಎಚ್‌‌.ಬಿ. ದೇವೇಂದ್ರಸ್ವಾಮಿ– ಕಾರ್ಯದರ್ಶಿ, ಜಿ.ಎ.ಬ್ರಹ್ಮಪ್ಪ ಮತ್ತು ರಾಜಕೀರ್ತಿ – ಸಹಕಾರ್ಯದರ್ಶಿಗಳು, ಜಿ.ಜೆ.ಪದ್ಮನಾಭಯ್ಯ–ಖಜಾಂಚಿ ಹಾಗೂ ಎಸ್‌.ಜೆ.ಬ್ರಹ್ಮದೇವಯ್ಯ–ಸಹ ಖಜಾಂಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT