ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿಗೆ 50 ಲಕ್ಷ ಇನ್‌ಸ್ಟ್ರಾಗ್ರಾಮ್‌ ಫಾಲೋವರ್ಸ್‌

Last Updated 28 ಜೂನ್ 2016, 7:27 IST
ಅಕ್ಷರ ಗಾತ್ರ

‌ನವದೆಹಲಿ: ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಇನ್‌ಸ್ಟ್ರಾಗ್ರಾಮ್‌ ಖಾತೆಯನ್ನು 50 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಸೆಲ್ಫಿ ಕಿಂಗ್‌  ಎಂದೇ ಖ್ಯಾತರಾಗಿರುವ ವಿರಾಟ್‌ ಕೊಹ್ಲಿ ಅವರು ತಮ್ಮ ಖಾತೆಯಲ್ಲಿ ಸಾವಿರಾರು ಸೆಲ್ಫಿ ಪೋಟೊಗಳನ್ನು ಅಪ್‌ ಲೋಡ್‌ ಮಾಡಿದ್ದಾರೆ.

ವಿವಿಧ ಭಂಗಿಗಳಲ್ಲಿ ಇರುವ ಸೆಲ್ಫಿ ಚಿತ್ರಗಳಿಗೆ ಲಕ್ಷಾಂತರ ಅಭಿಮಾನಿಗಳು ಲೈಕ್‌ ಹಾಗೂ ಶೇರ್‌ ಮಾಡಿದ್ದಾರೆ.

ಕೊಹ್ಲಿ ಅವರ ಸೆಲ್ಫಿ ಚಿತ್ರಗಳನ್ನು ’ಪ್ರಜಾವಾಣಿಯ ಫೇಸ್‌ಬುಕ್‌ ಖಾತೆ’ಯಲ್ಲಿ  ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT