ಕ್ರಿಯಾಪದಗಳನ್ನು ವಿಶೇಷಣಗಳನ್ನಾಗಿ ರೂಪಿಸುವುದು ಈ ಹಿಂದೆ ವಿಶೇಷಣವನ್ನು ರೂಪಿಸಲು ನಾಮಪದದ ಕೊನೆಯಲ್ಲಿ ಪ್ರತ್ಯಯವನ್ನು ಸೇರಿಸುವುದು ಗೊತ್ತಿರುವ ವಿಷಯ. ಇದೇ ರೀತಿ ಕ್ರಿಯಾಪದಗಳನ್ನು ಸಹಾ ವಿಶೇಷಣಗಳನ್ನಾಗಿ ರೂಪಿಸಲು ಕ್ರಿಯಾಪದಗಳ ಕೊನೆಗೆ ಪ್ರತ್ಯಯಗಳನ್ನು ಸೇರಿಸುವ ಕ್ರಮವಿದೆ.
ಈ ಕೆಳಗಿನ ಪಟ್ಟಿಯಲ್ಲಿ ಕ್ರಿಯಾಪದದಿಂದ ವಿಶೇಷಣವನ್ನಾಗಿ ರೂಪಿಸಲು ಕೆಲವು ಉದಾಹರಣೆಗಳನ್ನು ಮಾತ್ರ ಕೊಡಲಾಗಿದೆ. ಈ ರೀತಿಯಲ್ಲಿ ಪರಿವರ್ತನೆಗೊಂಡ ವಿಶೇಷಣಗಳು ಸಾಕಷ್ಟು ಇದ್ದು, ಅವುಗಳೆಲ್ಲವನ್ನೂ ತೋರಿಸಲು ಸಾಧ್ಯವಾಗುತ್ತಿಲ್ಲ.
ಕ್ರಿಯಾಪದ/Verb ಪ್ರತ್ಯಯ/ ವಿಶೇಷಣ/Adjective
ಒಪ್ಪು/Agree Able
ಒಪ್ಪುವಂತಹ / Agreeable
ವಿಸ್ತ್ತರಿಸು/Expand Able ವಿಸ್ತರಿಸಬಹುದಾದ/Expandable
ಪಾವತಿಸು/Pay Able ಪಾವತಿಸಬಹುದಾದ/Payable
ಪರಿಗಣಿಸು/Consider Able ಪರಿಗಣಿಸಬಹುದಾದ/Considerable
ಸಂತೋಷಪಡಿಸು/Please ant ಸಂತೋಷಕರವಾದ/Pleaseant
ವಿರೋಧಿಸು/Resist ant ವಿರೋಧಿಸುವ/Resistant
ಕಡೆಗಣಿಸು/Ignore ant ತಿಳುವಳಿಕೆಯಿಲ್ಲದ /Ignorant
ಖಾಲಿಮಾಡು/Vacate ant
ಖಾಲಿ ಇರುವ/ vacant
ಬಲವಂತಪಡಿಸು/Force ible ಬಲವಂತದಿಂದ/Forcible
ಅಂಗೀಕರಿಸು/Permit ible ಅಂಗೀಕಾರಾರ್ಹ/Permissible
ಬಾಗಿಸು/ Flex ible ಬಾಗುವ/Flexible
ಇಂದ್ರಿಯದಿಂದ ಗ್ರಹಿಸು/Sense ible ಇಂದ್ರಿಯ ಗ್ರಾಹ್ಯ /Sensible
ಅವಲಂಬಿಸು/Depend ible ಅವಲಂಬಿತ /Dependable
ಸಮದೂಗಿಸು/Equal ent ಸರಿಸಮವಾದ / Equivalent
ಆಕರ್ಷಿಸು/Attract ive ಆಕರ್ಷಣೀಯ/ Attractive
ಸೃಜಿಸು/Create ive ಸೃಜನಾತ್ಮಕ/creative
ನಾಶಪಡಿಸು/Distruct ive ನಾಶಕಾರಕ/destructive
ನಿವಾರಿಸು/Prevent ive ನಿವಾರಕ/preventive
ವಿಶೇಷ ಸೂಚನೆ: ಕೆಲವೊಮ್ಮೆ ಕ್ರಿಯಾಪದದಿಂದ ವಿಶೇಷಣ ರೂಪವನ್ನು ರೂಪಿಸುವಾಗ ಕ್ರಿಯಾಪದಕ್ಕೆ ಒಂದು ಅರ್ಥವಿದ್ದರೆ ಅದರಿಂದ ರೂಪಾಂತರಗೊಂಡ ವಿಶೇಷಣಕ್ಕೆ ಬೇರೊಂದು ಅರ್ಥವಿರುತ್ತದೆ. ಈ ವಿಶೇಷಣದ ಅರ್ಥವು ಕ್ರಿಯಾಪದದ ಅರ್ಥದೊಂದಿಗೆ ಹೋಲಿಸಿದರೆ ಸಾಮ್ಯತೆ ಸಿಗುವುದಿಲ್ಲ.
ವಿನೋದಪಡಿಸು/Amuse ing ವಿನೋದಪಡಿಸು/Amusing
ಉತ್ತೇಜಿಸು/Excite ing ಉತ್ತೇಜನಕಾರಕ/Exciting
ಗಲಿಬಿಲಿಮಾಡು/Confuse ing ಗಲಿಬಿಲಿ ಮಾಡುವ/confusing
ವಿಶ್ರಮಿಸು/Relax ing ವಿಶ್ರಮಿಸುವ /Relaxing
ಸಂಗ್ರಹಿಸು/Collect ed ಸಂಗ್ರಹಿಸಿದ/ Collected
ಸಮರ್ಪಿಸು/Dedicate ed
ಸಮರ್ಪಿಸಿದ/ Dedicated
ಕೃಪೆಮಾಡು/Favour ed
ಕೃಪೆಯಿಂದ ಕಾಣಲಾದ /Favoured
ವಿದ್ಯೆ ಕಲಿ/ Learn/ ed ವಿದ್ಯಾವಂತನಾದ/Learned
ಘನೀಭವಿಸು/Freez/ en
ಘನೀಭವಿಸಿದ/ Frozen
ಹಿತ್ತಾಳೆಯಿಂದ ಬೆಸುಗೆಮಾಡು/Braze en
ಹಿತ್ತಾಳೆಯ/ Brazen
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.