ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುಲ್ಲಕ?

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

‘ಅವಮಾನ, ಸ್ವಾಭಿಮಾನ...’ (ವಿಜ್ಞಾನ ವಿಶೇಷ, ಜುಲೈ 14). ‘ಅವಮಾನ, ಹೆಮ್ಮೆ... ವ್ಯಕ್ತಿಗಷ್ಟೇ ಸೀಮಿತವಾಗಿಲ್ಲ’ ಎಂದಿದ್ದಾರೆ, ನಾಗೇಶ ಹೆಗಡೆ.

ನಿಜ. ಎಂತೆಂತಹ ಕ್ಷುಲ್ಲಕ ಕಾರಣಗಳಿಗಾಗಿ ಸಮುದಾಯ ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂಬುದಕ್ಕೆ ಕ್ಷುಲ್ಲಕವಲ್ಲದ ಒಂದು ನಿರ್ದಶನ: ಆಫ್ರಿಕದ ಯಾವುದೋ ಒಂದು ಬುಡಕಟ್ಟು ಸಮಾಜದಲ್ಲಿ, ಸ್ತ್ರೀಯರು ಗಂಡಸರಿಗೆ ಕೇಳಿಸುವಂತೆ ಅಕಸ್ಮಾತ್‌ ಸಶಬ್ದವಾಗಿ ‘ವಾಯು’ (gas) ಬಿಟ್ಟರೆ, ಅವಮಾನವಾಯಿತೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ! (ಇದನ್ನು ‘ಗಾಳಿಮಾತು’ ಎನ್ನಬೇಕಿಲ್ಲ; ಪುಸ್ತಕ ವೊಂದರಲ್ಲಿ ಓದಿದ್ದು. ಅದರ ಹೆಸರೀಗ ಮರೆತುಹೋಗಿದೆ).

ಅಂದಹಾಗೆ, ಆ ಮಹಿಳೆಯರು ‘ನಾಗರಿಕ’ರಲ್ಲದಿರಬಹುದು, ಆದರೆ ಸುಸಂಸ್ಕೃತರಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT