ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಡೂಡಲ್‌ ಮತದಾರನೇ ಹೀರೊ!

Last Updated 16 ಮೇ 2014, 4:21 IST
ಅಕ್ಷರ ಗಾತ್ರ

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿರುವಂತೆಯೇ, ಜನಪ್ರಿಯ ಸರ್ಚ್‌ ಎಂಜಿನ್‌ ‘ಗೂಗಲ್‌’ನಲ್ಲಿ ಬೆರಳಿಗೆ ಶಾಹಿ ಗುರುತು ಚಿಹ್ನೆಯ ಡೂಡಲ್‌ ಕಾಣಿಸಿಕೊಂಡಿದೆ. ಈ ಮೂಲಕ, ಮತದಾರನಿಗೆ ಗೌರವ ಸಮರ್ಪಿಸಿದೆ. ಗೂಗಲ್‌ನಲ್ಲಿರುವ L ಅಕ್ಷರಕ್ಕೆ ಹೊಂದಿಕೆಯಾಗುವಂತೆ ಈ ಚಿಹ್ನೆ ವಿನ್ಯಾಸ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT