ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ರೂ.189, ಬೆಳ್ಳಿ 726 ತುಟ್ಟಿ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ(ಪಿಟಿಐ): ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಗುರುವಾರ ಖರೀದಿ ವಹಿವಾಟು ಚುರುಕಾಗಿದ್ದರಿಂದ ಚಿನ್ನದ ಧಾರಣೆ ರೂ.120ರಿಂದ ರೂ.189ರವರೆಗೂ ಏರಿಕೆಯಾಯಿತು.

೧೦ ಗ್ರಾಂ ಚಿನ್ನ ಬೆಲೆ ನವದೆಹಲಿಯಲ್ಲಿ ರೂ.12೦ರಷ್ಟು, ಮುಂಬೈನಲ್ಲಿ ರೂ.189ರಷ್ಟು ಹೆಚ್ಚಿದೆ. ಸಿದ್ಧ ಬೆಳ್ಳಿ ದೆಹಲಿಯಲ್ಲಿ ರೂ.200 ಮತ್ತು ಮುಂಬೈನಲ್ಲಿ ರೂ.726ರಷ್ಟು ಏರಿಕೆ ಕಂಡಿದೆ.

ಮುಂಬೈ ಧಾರಣೆ: ೧೦ ಗ್ರಾಂ ಅಪರಂಜಿ ಚಿನ್ನ 29,6೭೫ಕ್ಕೂ, ಸ್ಟ್ಯಾಂಡರ್ಡ್ ಚಿನ್ನ 29,525ಕ್ಕೂ ಬೆಲೆ ಹೆಚ್ಚಿಸಿಕೊಂಡಿತು. ಸಿದ್ಧ ಬೆಳ್ಳಿ ಕೆ.ಜಿ.ಗೆ ರೂ.43,502ಕ್ಕೆ ಏರಿದೆ.

ನವದೆಹಲಿ ಧಾರಣೆ: ೧೦ ಗ್ರಾಂ ಅಪರಂಜಿ ಚಿನ್ನ ರೂ.೩0,250ರಲ್ಲೂ, ಸ್ಟ್ಯಾಂಡರ್ಡ್ ಚಿನ್ನ ರೂ.30,050ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ.43,200ರಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT