ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಮಾರ್ಗ

Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮೈಸೂರು– ಬೆಂಗಳೂರು ಜೋಡಿ ರೈಲು ಮಾರ್ಗ ಈ ವರ್ಷದ ಮಾರ್ಚ್‌ ವೇಳೆಗೆ  ಪೂರ್ಣವಾಗಬೇಕಿತ್ತು. ಅನೇಕ ಕಾರಣಗಳಿಂದ ಈ ಕಾಮಗಾರಿ ವಿಳಂಬವಾಗುತ್ತಲೇ ಇದೆ.  ಕಾಮಗಾರಿ ಬಹುಪಾಲು ಮುಗಿದಿದ್ದರೂ ಶ್ರೀರಂಗಪಟ್ಟಣ ಸಮೀಪದ ‘ಮದ್ದು ಅರೆಯುವ ಮನೆ’ಯ ಬಳಿ ಕಾಮಗಾರಿ ನಡೆಯಬೇಕಾಗಿದೆ. ಈ ಮನೆಯನ್ನು ಸ್ಥಳಾಂತರಿಸಬೇಕಾಗಿದೆ.

ಆದಷ್ಟು ಬೇಗನೆ ಈ ಕಾರ್ಯ ಪೂರ್ಣಗೊಳಿಸಿ ರೈಲು ಮಾರ್ಗವನ್ನು  ‘ವಿದ್ಯುದೀಕರಣ’ಗೊಳಿಸುವ ಕಾಮಗಾರಿ ಆರಂಭಿಸಬೇಕಾಗಿದೆ. ಮೈಸೂರು – ಬೆಂಗಳೂರು ಜಿಲ್ಲೆಗಳ ಲೋಕಸಭಾ ಸದಸ್ಯರು ರೈಲ್ವೆ ಸಚಿವರನ್ನು ಈ ಕುರಿತು ಒತ್ತಾಯಿಸಬೇಕು. ಜೊತೆಗೆ ರಾಜ್ಯ ಸರ್ಕಾರ ಸಹ ಸಹಕರಿಸಬೇಕು.
ಜೆ. ಪುಟ್ಟಸ್ವಾಮಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT