ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್ ಬಾಂಬ್ ದಾಳಿ: 15 ಸಾವು

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಮೊಗಡಿಶು (ಎಪಿ): ಇಲ್ಲಿಯ ಅತಿ ಭದ್ರತೆಯ ಹೋಟೆಲ್ ಗೋಡೆಗೆ ಆತ್ಮಾಹುತಿ ದಳದ ಬಾಂಬ್ ತುಂಬಿದ ಟ್ರಕ್ ಡಿಕ್ಕಿ ಹೊಡೆದಿದ್ದರಿಂದ 15 ಜನರು ಸತ್ತಿದ್ದಾರೆ.

ಕೀನ್ಯಾದ ರಾಜತಾಂತ್ರಿಕ ಅಧಿಕಾರಿ, ಚೀನಾದ ರಾಯಭಾರ ಕಚೇರಿಯ ಕಾವಲುಗಾರ ಮತ್ತು ಮೂರು ಪತ್ರಕರ್ತರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹೋಟೆಲ್ ಕಟ್ಟಡಕ್ಕೆ ಭಾರಿ ಪ್ರಮಾಣದ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT