ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ಶಿಬಿರದಲ್ಲಿ 25 ಆಟಗಾರರು

Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಕ್ರಿಕೆಟ್ ಟೂರ್ನಿಗಳಿಗೆ ಸಜ್ಜಾಗಲು ಬಿಸಿಸಿಐ ಆಯೋಜಿಸಿರುವ 16 ವರ್ಷದ ಒಳಗಿನವರ ತರಬೇತಿ ಶಿಬಿರದಲ್ಲಿ ಐದು ವಲಯಗಳಿಂದ ಒಟ್ಟು 25 ಆಟಗಾರರು ಪಾಲ್ಗೊಂಡಿದ್ದಾರೆ.

ನಗರದಲ್ಲಿರುವ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಸೋಮವಾರ ಶಿಬಿರ ಆರಂಭವಾಗಿದ್ದು ಒಂದು ತಿಂಗಳು ನಡೆಯಲಿದೆ.
ಇತ್ತೀಚಿಗೆ ವಿವಿಧ ವಲಯಗಳಲ್ಲಿ ನಡೆದ ಅಂತರ ವಲಯ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ.

ಏಪ್ರಿಲ್‌ 22ರಿಂದ ಮೇ 21ರ ವರೆಗೆ ಹುಬ್ಬಳ್ಳಿ, ಧರ್ಮಶಾಲಾ, ಬರೋಡ, ಜೈಪುರ ಮತ್ತು ರಾಂಚಿಯಲ್ಲಿ  ವಲಯವಾರು ಶಿಬಿರ ಆಯೋಜಿಸಲಾಗಿತ್ತು. ಒಂದು ವಲಯದಿಂದ 25 ಆಟಗಾರರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT