ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಸುಡಾನ್‌: ಎದುರಾಳಿಯನ್ನೇ ಸರ್ಕಾರಕ್ಕೆ ನೇಮಿಸಿದ ಅಧ್ಯಕ್ಷರು

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕಂಪಲಾ (ಎಪಿ): ದಕ್ಷಿಣ ಸುಡಾನ್‌ನ ಅಧ್ಯಕ್ದ ಸಾಲ್ವಾ ಕಿಯೀರ್‌ ಅವರು ತಮ್ಮ ಎದುರಾಳಿ ಹಾಗೂ ಬಂಡುಕೋರ ನಾಯಕ ರೀಕ್‌ ಮಷಾರ್‌ನನ್ನು ಸಂಭವನೀಯ ಮೊದಲ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ.

ಈ ವಿಷಯವನ್ನು ಪ್ರಕಟಿಸಿದ ಅಧ್ಯಕ್ಷರ ವಕ್ತಾರ, ದಕ್ಷಿಣ ಸುಡಾನ್‌ನ ರಾಜಧಾನಿ ಜುಬಾಕ್ಕೆ ಮಷಾರ್‌ ಭೇಟಿ ನೀಡಬೇಕು, ನೀಡಲಾಗದಿದ್ದರೆ ಅದಕ್ಕೆ ಕಾರಣವನ್ನು ಅವರೇ ತಿಳಿಸಬೇಕು ಎಂದು ಅಧ್ಯಕ್ಷರು ಹೇಳಿರುವುದಾಗಿಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT