ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ರೂಪ

ಅಕ್ಷರ ಗಾತ್ರ

ಬೆಂಗಳೂರಿನ ಎಸ್‌.ಎಚ್‌. ಕರಣಿಕರು  (ವಾ.ವಾ., ಜುಲೈ 25) ದೇವರ ರೂಪವೇನು? ಎಂದು ಕೇಳಿದ್ದಾರೆ. ಕ್ರಿ.ಶ. 2ನೇ ಶತಮಾನದ ಜೈನ ದಾರ್ಶನಿಕ ಆಚಾರ್ಯ ಸಮಂತಭದ್ರರು ‘ರತ್ನಕರಂಡಕ ಶ್ರಾವಕಾಚಾರ’ ಗ್ರಂಥದ 5ನೇ ಶ್ಲೋಕದಲ್ಲಿ ದೇವರನ್ನು ‘ಆಪ್ತ’ನೆಂದು ಕರೆದಿದ್ದು ಆತ ನಿರ್ದೋಷಿ, ಸರ್ವಜ್ಞ, ಹಿತೋಪದೇಶಿ ಎಂದು ತಿಳಿಸಿದ್ದಾರೆ. ಮುಂದಿನ ಮೂರು ಶ್ಲೋಕಗಳಲ್ಲಿ ಈ  3 ಗುಣಗಳ ಲಕ್ಷಣಗಳನ್ನು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT