ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಾರಸದ ‘ಕಿಕ್’

ಅಕ್ಷರ ಗಾತ್ರ

‘ವೈನ್‌ಗೆ ಮನಸೋತ ಜನ’ (ಪ್ರ.ವಾ. ಜುಲೈ 26) ಶೀರ್ಷಿಕೆಯ ಸುದ್ದಿಯೊಂದಿಗೆ ವೈನ್‌ ತಯಾರಿಸಲು ರೂಪದರ್ಶಿಗಳು ದ್ರಾಕ್ಷಿ ತುಳಿದು ಸಂಭ್ರಮಿಸಿದ ಚಿತ್ರ ಪ್ರಕಟ­ವಾಗಿದೆ. ದ್ರಾಕ್ಷಿ ರಸದ ಜತೆಗೆ ರೂಪ­ದರ್ಶಿ­ಗಳ ಉಗುರಿನ ಪಾಲಿಷ್‌, ಪಾದದ ಕ್ರೀಮ್‌ ಹಾಗೂ ಬೆವರು ಸೇರುತ್ತದೆ, ಅಲ್ಲವೇ? ಆದರೂ ದ್ರಾಕ್ಷಾರಸ ಹೀರಿದಾಗ ‘ಕಿಕ್‌’ ಸಿಕ್ಕಿ­ದರೆ ಅದು ಚೆಲುವೆಯರ ಕಾಲ್ತುಳಿತವೇ ಸರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT