ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲು ಟ್ವೀಟ್‌: ಟ್ವಿಟರ್‌ ಕ್ರಮ

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌(ಪಿಟಿಐ): ಒಬ್ಬರು ಟ್ವೀಟ್‌ ಮಾಡಿದ ಜೋಕನ್ನು ನಕಲುಗೊಳಿಸಿ ಮತ್ತೊಬ್ಬರು ಪ್ರಕಟಿಸಿದ ಟ್ವೀಟ್‌ಗಳನ್ನು ಖಾತೆಯಿಂದ ತೆಗೆದುಹಾಕಲು ಟ್ವಿಟರ್‌ ನಿರ್ಧರಿಸಿದೆ.

ಲಾಸ್‌ ಏಂಜಲೀಸ್‌ ಮೂಲದ ಬರಹಗಾರ್ತಿಯೊಬ್ಬರು ಅನುಮತಿಯಿಲ್ಲದೆ ತಮ್ಮ ಬರಹವನ್ನು ಟ್ವಿಟರ್‌ನಿಂದ ಕದ್ದು, ಪ್ರಕಟಿಸಿದ್ದರ ಬಗ್ಗೆ ಧ್ವನಿ ಎತ್ತಿದ್ದ ನಂತರ ಟ್ವಿಟರ್‌ ಈ ಕ್ರಮ ಕೈಗೊಂಡಿದೆ. ‘ತನ್ನ ಬಹಳಷ್ಟು ಟ್ವೀಟ್‌ಗಳನ್ನು ಅನೇಕರು ನಕಲು ಮಾಡಿ ಟ್ವೀಟ್‌ ಮಾಡುತ್ತಿದ್ದಾರೆ. ಅಂತಹ ಟ್ವೀಟ್‌ಗಳನ್ನು ತೆಗೆದುಹಾಕಬೇಕು’ ಎಂದು ಲೇಖಕಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT