ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

* ಜೀವಪೀಠ (ಇದು ಜೀವನ ಪಾಠ)
ಲೇ:
ಪರಶುರಾಮ ಶಿವಶರಣ
ಪು:60; ಬೆ: ರೂ. 100
ಪ್ರ: ನಯನಾ ಪ್ರಕಾಶನ,  ಶಿಕಾರಖಾನೆ ರೈಲ್ವೆ ಸ್ಟೇಷನ್ ಹಿಂಭಾಗದ ರಸ್ತೆ, ವಿಜಯಪುರ

* ಬಾಡಿಗೆಮನೆ ಹುಡುಗಿಯರು (ಕಾದಂಬರಿ)
ಲೇ:
ಟಿ.ಎಲ್. ಸುಬ್ರಹ್ಮಣ್ಯ ಅಡಿಗ
ಪು:232; ಬೆ: ರೂ. 140
ಪ್ರ: ಸಿಂಧೂ ಸಾಹಿತ್ಯ, ನಂ. 546, ಆರ್‌.ಎಸ್. ನಾಯ್ಡುನಗರ, ಬಸ್‌ ನಿಲ್ದಾಣದ ಹಿಂಭಾಗ, ಮೈಸೂರು–07

* ಬೋರನ ದರುಶನದ ಪದಗಳು (ಮಕ್ಕಳು/ಹಿರಿಯರಿಗಾಗಿ 1090 ತ್ರಿಪದಿಗಳು)
ಲೇ:
ಮೇಟಿಕೆರೆ ಹಿರಿಯಣ್ಣ
ಪು:240; ಬೆ: ರೂ. 180
ಪ್ರ: ಜಾನಪದ ಪ್ರಕಾಶನ, ಚನ್ನರಾಯಪಟ್ಟಣ

* ಜಾಗತಿಕ ಬಿಕ್ಕಟ್ಟು ಮತ್ತು ಶಾಂತಿ ಮಾರ್ಗ (ಭಾಷಣಗಳು ಮತ್ತು ಪತ್ರಗಳ ಸಂಕಲನ)

* ಜೀವಪೀಠ (ಇದು ಜೀವನ ಪಾಠ)
ಲೇ:
ಪರಶುರಾಮ ಶಿವಶರಣ
ಪು:60; ಬೆ: ರೂ. 100
ಪ್ರ: ನಯನಾ ಪ್ರಕಾಶನ, ಶಿಕಾರಖಾನೆ ರೈಲ್ವೆ ಸ್ಟೇಷನ್ ಹಿಂಭಾಗದ ರಸ್ತೆ, ವಿಜಯಪುರ ಹಝ್‌ರತ್‌ ಮಿರ್ಝಾ ಮಸ್‌ರೂರ್‌ ಅಹ್ಮದ್‌
ಕನ್ನಡಕ್ಕೆ: ಮುಹ್ಮದ್‌ ಯೂಸುಫ್‌
ಪು:240; ಬೆ: ರೂ. 180
ಪ್ರ: ಇಸ್ಲಾಂ ಇಂಟರ್‌ನೇಷನಲ್ ಪಬ್ಲಿಕೇಷನ್ಸ್ ಲಿಮಿಟೆಡ್

* ಜಾನಪದ ಶೋಧ
ಲೇ:
ಪ್ರೊ. ಎ.ವಿ. ನಾವಡ
ಪು:706; ಬೆ: ರೂ. 1000

* ಸಾಹಿತ್ಯ ಶೋಧ
ಲೇ: ಪ್ರೊ. ಎ.ವಿ. ನಾವಡ
ಪು:888; ಬೆ: ರೂ. 1200
ಪ್ರ:ಶೋಧನ ಪ್ರಕಾಶನ, ನಂ. 301, ಎಬೋಡ್ ಅಪಾರ್ಟ್‌ಮೆಂಟ್, ಕಲ್ಪನಾ ರಸ್ತೆ, ಮಂಗಳೂರು–575002

* ಹೆಸರಿಲ್ಲದ ಹೂವು (ಸಾಮಾಜಿಕ ಕಾದಂಬರಿ)
ಲೇ:
ಟಿ.ಎಲ್. ಸುಬ್ರಹ್ಮಣ್ಯ ಅಡಿಗ
ಪು:175; ಬೆ: ರೂ. 110
ಪ್ರ: ಹೊಂಗನಸು ಪ್ರಕಾಶನ, ನಂ. 1/23, 3ನೇ ಕ್ರಾಸ್, ಪೂರ್ವ ಬಡಾವಣೆ, ನೆಹರು ನಗರ, ಮಂಡ್ಯ

* ಹುಣ್ಣಿಮೆ ನೆರಳು
ಲೇ:
ಡಿ.ಎನ್. ಗೀತಾ
ಪು:200; ಬೆ: ರೂ. 130
ಪ್ರ: ಶ್ರೀವಿಜಯನಾಗ ಪಬ್ಲಿಕೇಷನ್ಸ್‌, ನಂ. 22, ಪ್ರಾಥನಾ ಮ್ಯಾನ್‌ಷನ್, ಮೊದಲ ಮಹಡಿ, ಒಂದನೇ ಮುಖ್ಯರಸ್ತೆ, ಶ್ರೀಗಂಧದ ಕಾವಲ್‌, ಕೊಟ್ಟಿಗೆಪಾಳ್ಯ, ಬೆಂಗಳೂರು–560091

* ‘ನಗು’ ಎಂಬ ಟಾನಿಕ್
(ಹಾಸ್ಯ ಕಥಾ ಸಂಕಲನ)
ತೆಲುಗು ಮೂಲ: ಕೆ.ಬಿ. ಕೃಷ್ಣ
ಕನ್ನಡಕ್ಕೆ: ಕೋ.ಲ. ರಂಗನಾಥರಾವ್
ಪು:120; ಬೆ: ರೂ. 70

* ಪ್ರಶ್ನೆ ಮತ್ತು ಮದುವೆಯ ಕಥೆ
(ಕವನ–ಕಥಾ ಸಂಕಲನ)

ಸಂ: ಕೋ.ಲ. ರಂಗನಾಥರಾವ್
ಪು:32; ಬೆ: ರೂ. 30
ಪ್ರ: ಗುರುರಾಜ ಪ್ರಕಾಶನ, ‘ಹರಿಕೃಪ’, ನಂ. 236, 11 ಮುಖ್ಯರಸ್ತೆ, ಏಜೀಸ್‌ ಲೇಔಟ್‌, ಅರೆಹಳ್ಳಿ, ಸುಬ್ರಹ್ಮಣ್ಯಪುರ ಅಂಚೆ, ಬೆಂಗಳೂರು–61

* ಜಾಗತೀಕರಣದ ನಾಗಪಾಶ
ಪು:
75; ಬೆ: ರೂ. 117

* ಋಗ್ವೇದ ಮತ್ತು ಜನಸಂಸ್ಕೃತಿ (ಭಾಗ–1)
ಪು:
101; ಬೆ: ರೂ. 75

* ನಿಕಷಕ್ಕೊಡ್ಡದ ನಿರ್ಣಯಗಳು
ಪು:
154; ಬೆ: ರೂ. 100

* ವಾದ, ಪ್ರತಿವಾದ ಮತ್ತು ಸಂವಾದ
ಪು:
187; ಬೆ: ರೂ. 150
ಮೇಲಿನ ನಾಲ್ಕು ಪುಸ್ತಕಗಳ ಲೇಖಕರು: ಡಾ. ಜಿ. ಭಾಸ್ಕರ ಮಯ್ಯ. ಪ್ರಕಾಶಕರು: ಜನವಾದಿ ಪ್ರಕಾಶನ, ಗುಂಡ್ಮಿ–26

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT